Gaali Bandanthe Lyrics

ಗಾಳಿ ಬಂದಂತೆ Lyrics

in Kismath

in ಕಿಸ್ಮತ್

LYRIC

Song Details Page after Lyrice

-
ಗಾಳಿ ಬಂದಂತೆ ನೀನು ತೇಲಿಹೋದೆ ನಾನು
ನೀಲಿ ನೀಲಿ ಬಾನು ಪ್ರೀತಿ ತಂದಿತೇನು
ಮಿಂಚಿಹೋದಂತೆ ಕಣ್ಣಂಚಲಿ ಏನು ಮಾಯೆಯೊ
ಸೋನೆ ಮಳೆಯಂತೆ ನೀ ನಕ್ಕರೆ ಮಾತು  ಲಾಲಿಯೊ
ಗಾಳಿ ಬಂದಂತೆ ನೀನು ತೇಲಿಹೋದೆ ನಾನು
ನೀಲಿ ನೀಲಿ ಬಾನು ಪ್ರೀತಿ ತಂದಿತೇನು
 
ನನ್ನ ಮನಸ್ಸು ಇಂದು ಬೇಡಿದೆ
ನಿನ್ನನ್ನೊಮ್ಮೆ ಮುದ್ದು ಮಾಡಿ ನೋಡು ಎಂದಿದೆ
ನನ್ನಲ್ಲಿಂದು ಏನೊ ಕಾತುರ
ನಿನ್ನ ಹಿಂದೆ ನನ್ನ ಪಾದಸುತ್ತಿ ಬಂದಿದೆ
ಮಾತನೂ ಆಲಿಸು ಬೇಗೆಯ ನೀಗಿಸು
ಕಾಡದೆ ಓಡದೆ ನನ್ನಲ್ಲಿ ಸೇರು ಬಾ
 
||ಗಾಳಿ ಬಂದಂತೆ ನೀನು ತೇಲಿಹೋದೆ ನಾನು
ನೀಲಿ ನೀಲಿ ಬಾನು ಪ್ರೀತಿ ತಂದಿತೇನು
ಮಿಂಚಿಹೋದಂತೆ ಕಣ್ಣಂಚಲಿ ಏನು ಮಾಯೆಯೊ
ಸೋನೆ ಮಳೆಯಂತೆ ನೀ ನಕ್ಕರೆ ಮಾತು  ಲಾಲಿಯೊ||

-
ಗಾಳಿ ಬಂದಂತೆ ನೀನು ತೇಲಿಹೋದೆ ನಾನು
ನೀಲಿ ನೀಲಿ ಬಾನು ಪ್ರೀತಿ ತಂದಿತೇನು
ಮಿಂಚಿಹೋದಂತೆ ಕಣ್ಣಂಚಲಿ ಏನು ಮಾಯೆಯೊ
ಸೋನೆ ಮಳೆಯಂತೆ ನೀ ನಕ್ಕರೆ ಮಾತು  ಲಾಲಿಯೊ
ಗಾಳಿ ಬಂದಂತೆ ನೀನು ತೇಲಿಹೋದೆ ನಾನು
ನೀಲಿ ನೀಲಿ ಬಾನು ಪ್ರೀತಿ ತಂದಿತೇನು
 
ನನ್ನ ಮನಸ್ಸು ಇಂದು ಬೇಡಿದೆ
ನಿನ್ನನ್ನೊಮ್ಮೆ ಮುದ್ದು ಮಾಡಿ ನೋಡು ಎಂದಿದೆ
ನನ್ನಲ್ಲಿಂದು ಏನೊ ಕಾತುರ
ನಿನ್ನ ಹಿಂದೆ ನನ್ನ ಪಾದಸುತ್ತಿ ಬಂದಿದೆ
ಮಾತನೂ ಆಲಿಸು ಬೇಗೆಯ ನೀಗಿಸು
ಕಾಡದೆ ಓಡದೆ ನನ್ನಲ್ಲಿ ಸೇರು ಬಾ
 
||ಗಾಳಿ ಬಂದಂತೆ ನೀನು ತೇಲಿಹೋದೆ ನಾನು
ನೀಲಿ ನೀಲಿ ಬಾನು ಪ್ರೀತಿ ತಂದಿತೇನು
ಮಿಂಚಿಹೋದಂತೆ ಕಣ್ಣಂಚಲಿ ಏನು ಮಾಯೆಯೊ
ಸೋನೆ ಮಳೆಯಂತೆ ನೀ ನಕ್ಕರೆ ಮಾತು  ಲಾಲಿಯೊ||

Gaali Bandanthe song lyrics from Kannada Movie Kismath starring Vijay Raghavendra, Sangeetha Bhat, Nanda Gopal, Lyrics penned by Vijay Raghavendra Sung by Vijay Prakash, Music Composed by Rajesh Murugeshan, film is Directed by Vijay Raghavendra and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ