ನರಿ ನರಿಯ ತಿನ್ನದು ಹುಲಿ ಹುಲಿಯ ಕೊಲ್ಲದು
ಮನುಜ ಮಾತ್ರ ಹೀಗೆ ಯಾತಕೆ
ಕಾಗೆ ಜಗಳ ಮಾಡದು ಇರುವೆ ಒಂಟಿ ಬಾಳದು
ಮನುಜ ಮಾತ್ರ ಹೀಗೆ ಯಾತಕೆ
ಹೆತ್ತವರ ಕಣ್ಣೀರ ನೋಡೊಮ್ಮೆ ದೇವರೆ
ಕಾಪಾಡು ಬಾ ದೊರೆ
ಹಸುಗೂಸಿನ ಕಣ್ಣು ಕೀಳೊ ಕಂಸರು
ಕರುಣೆಯನ್ನು ಮರೆತಿರುವ ನೀಚರು
ಹೃದಯ ಬಗೆದು ಮಾರುವ ಹೃದಯಹೀನರು
ನರರಾಕ್ಷಸರು ಇವರಾಗಿ ಮೆರೆವ ದುಷ್ಟರು
ತಾಯಿ ಎದೆಯ ಮೂಕರೋಧನೆ ನೋಡದಂತೆ ಏನು ಶೋಧನೆ
ನೊಂದವರ ಕಣ್ಣೊರೆಸಿ ಬಾರೊಮ್ಮೆ ದೇವರೆ ಕಾಪಾಡು ಬಾ ದೊರೆ
||ನರಿ ನರಿಯ ತಿನ್ನದು ಹುಲಿ ಹುಲಿಯ ಕೊಲ್ಲದು
ಮನುಜ ಮಾತ್ರ ಹೀಗೆ ಯಾತಕೆ||
ಪುಣ್ಯಕೋಟಿ ಗೋವಿನಂತ ಮುದ್ದ ಕಂದರು
ಹೇಳು ಯಾವ ಪಾಪವ ಮಾಡಿ ಇಲ್ಲಿ ಬಂದರು
ತಾಯಿ ಮಡಿಲ ನೆನಪನ್ನು ನೆನೆದು ಅತ್ತರು
ಅಲ್ಲಿ ಜೀವ ಇರುವ ಶವವೆ ಅವರು ಆದರು
ರಾಮ ಏಸು ಅಲ್ಲ ಆದರು ಬರಲೇಬೇಕು ಯಾರು ಒಬ್ಬರು
ಎಳೆ ಮನಸ ಸಂತೈಸು ಬಾರೊಮ್ಮೆ ದೇವರೆ
ನೀನಿರುವೆ ಆದರೆ
|| ನರಿ ನರಿಯ ತಿನ್ನದು ಹುಲಿ ಹುಲಿಯ ಕೊಲ್ಲದು
ಮನುಜ ಮಾತ್ರ ಹೀಗೆ ಯಾತಕೆ
ಕಾಗೆ ಜಗಳ ಮಾಡದು ಇರುವೆ ಒಂಟಿ ಬಾಳದು
ಮನುಜ ಮಾತ್ರ ಹೀಗೆ ಯಾತಕೆ||
ನರಿ ನರಿಯ ತಿನ್ನದು ಹುಲಿ ಹುಲಿಯ ಕೊಲ್ಲದು
ಮನುಜ ಮಾತ್ರ ಹೀಗೆ ಯಾತಕೆ
ಕಾಗೆ ಜಗಳ ಮಾಡದು ಇರುವೆ ಒಂಟಿ ಬಾಳದು
ಮನುಜ ಮಾತ್ರ ಹೀಗೆ ಯಾತಕೆ
ಹೆತ್ತವರ ಕಣ್ಣೀರ ನೋಡೊಮ್ಮೆ ದೇವರೆ
ಕಾಪಾಡು ಬಾ ದೊರೆ
ಹಸುಗೂಸಿನ ಕಣ್ಣು ಕೀಳೊ ಕಂಸರು
ಕರುಣೆಯನ್ನು ಮರೆತಿರುವ ನೀಚರು
ಹೃದಯ ಬಗೆದು ಮಾರುವ ಹೃದಯಹೀನರು
ನರರಾಕ್ಷಸರು ಇವರಾಗಿ ಮೆರೆವ ದುಷ್ಟರು
ತಾಯಿ ಎದೆಯ ಮೂಕರೋಧನೆ ನೋಡದಂತೆ ಏನು ಶೋಧನೆ
ನೊಂದವರ ಕಣ್ಣೊರೆಸಿ ಬಾರೊಮ್ಮೆ ದೇವರೆ ಕಾಪಾಡು ಬಾ ದೊರೆ
||ನರಿ ನರಿಯ ತಿನ್ನದು ಹುಲಿ ಹುಲಿಯ ಕೊಲ್ಲದು
ಮನುಜ ಮಾತ್ರ ಹೀಗೆ ಯಾತಕೆ||
ಪುಣ್ಯಕೋಟಿ ಗೋವಿನಂತ ಮುದ್ದ ಕಂದರು
ಹೇಳು ಯಾವ ಪಾಪವ ಮಾಡಿ ಇಲ್ಲಿ ಬಂದರು
ತಾಯಿ ಮಡಿಲ ನೆನಪನ್ನು ನೆನೆದು ಅತ್ತರು
ಅಲ್ಲಿ ಜೀವ ಇರುವ ಶವವೆ ಅವರು ಆದರು
ರಾಮ ಏಸು ಅಲ್ಲ ಆದರು ಬರಲೇಬೇಕು ಯಾರು ಒಬ್ಬರು
ಎಳೆ ಮನಸ ಸಂತೈಸು ಬಾರೊಮ್ಮೆ ದೇವರೆ
ನೀನಿರುವೆ ಆದರೆ
|| ನರಿ ನರಿಯ ತಿನ್ನದು ಹುಲಿ ಹುಲಿಯ ಕೊಲ್ಲದು
ಮನುಜ ಮಾತ್ರ ಹೀಗೆ ಯಾತಕೆ
ಕಾಗೆ ಜಗಳ ಮಾಡದು ಇರುವೆ ಒಂಟಿ ಬಾಳದು
ಮನುಜ ಮಾತ್ರ ಹೀಗೆ ಯಾತಕೆ||
Nari Nariya song lyrics from Kannada Movie Kiladigalu starring FtMahendra Mannot, Bhagyashri, Hariharan, Lyrics penned by V Nagendra Prasad Sung by Sachin Shivarudrappa, Music Composed by A T Raveesh, film is Directed by Hariharan B P and film is released on 2020