ಕಲ್ಲ ಮೇಲೆ ಕಲ್ಲ ಇಟ್ಟು ಕಟ್ಟುತೀವಿ ಗೋರಿಯ
ಚೆಂಡ ಎಸೆದು ಕೆಡವಿ ಅದನಿ ಕೂಗ್ತಿವಿ ಲಗೋರಿಯ
ಕೊಂಬೆ ಮುರಿದು ಗುಳಿಯ ತೋಡಿ ಗಿಲ್ಲಿದಾಂಡು ಆಡುತ
ಮರಕ್ಕೆ ಹತ್ತಿ ಆಡಿದೆವು ಮರಕೋತಿ ಆಟವ
ತಿರುಗೊ ಬುಗುರಿ ಬಣ್ಣಕರಗೊ ಹಾಗೆ ಹೊಡೆವೆ ಗುನ್ನವ
ಗೋಲಿ ಆಡಿ ಕಾಲ ಕಳೆದು ಶಾಲೆಗೋಗಿ ಕಲಿತೆವ
ಸೂತ್ರ ಕಟ್ಟಿ ಅನ್ನ ಬಳಿದು ಗಾಳಿಪಟವ ನೋಡುತ
ಆಗಸಕ್ಕೆ ತಲೆ ಎತ್ತಿ ನಕ್ಕು ಖುಷಿಯ ಹಂಚುತ
ನೆಲ್ಲಿಕಾಯಿ ಹುಣಸೆಹುಳಿ ಚಪ್ಪರಿಸಿ ನಾಲಿಗೆಯ
ಕಣ್ಣಮುಚ್ಚೆ ಕಾಡೆಗೂಡೆ ಕೂಗಿ ಹುಡುಕಿ ಬೀದಿಯ
ಹಸಿವ ಮರೆತು ಖುಷಿಯ ಉಳಿಸಿ ಕೂಡಿ ಆಡೊ ಮುಗ್ಧರು
ನಾವು ಬುಟ್ಟಾಡಿ ಶೂರರು ನಾವೆ ಪ್ರಚಂಡ ಪಂಟರು
ಮಾರ್ನಿಂಗ್ ಟೈಮಲ್ಲಿ ಟೆಂಪಲ್ ರನ್
ಕ್ಯಾಂಡಿಯ ಕ್ರಶಲ್ಲಿ ಬಿಜಿ ನಾವಿನ್ನು
ಚೋಟಾಭೀಮಲ್ಲೂ ಬ್ಯಾಟ್ ಮ್ಯಾನ್ದೆ ಮೋಡಿ
ಕಾರ್ಟೂನು ಗೇಮಲ್ಲೂ ಫೈಟಿಂಗ್ ಮಾಡಿ
ಕಲಿಯುತ್ತ ಆಂಗ್ಲನ ಮರೆತೆವು ಕನ್ನಡ
ಚೆಸ್ಸಲ್ಲಿ ಮುಳುಗುತ್ತ ಎದುರಾಳಿ ಸಂಗಡ
ಅಪ್ಪ ಆಫೀಸು ಮಮ್ಮಿ ಸಿರಿಯಲ್ಸು
ಮೊಬೈಲ್ ಒಂದೇನೆ ನಮ್ಗಿಲ್ ಟೈಂಪಾಸು
ಕ್ರಿಕೆಟ್ ಆಡೋಕೆ ನಾವ್ ತಾನೆ
ಫೇಮಸ್ಸು ಫೇಮಸ್ಸು ಫೇಮಸ್ಸು
ನಾವು ಬುಟ್ಟಾಡಿ ಶೂರಾರು ನಾವೆ ಪ್ರಚಂಡ ಪಂಟರು
||ಕಲ್ಲ ಮೇಲೆ ಕಲ್ಲ ಇಟ್ಟು ಕಟ್ಟುತೀವಿ ಗೋರಿಯ
ಚೆಂಡ ಎಸೆದು ಕೆಡವಿ ಅದನಿ ಕೂಗ್ತಿವಿ ಲಗೋರಿಯ||
ಕಲ್ಲ ಮೇಲೆ ಕಲ್ಲ ಇಟ್ಟು ಕಟ್ಟುತೀವಿ ಗೋರಿಯ
ಚೆಂಡ ಎಸೆದು ಕೆಡವಿ ಅದನಿ ಕೂಗ್ತಿವಿ ಲಗೋರಿಯ
ಕೊಂಬೆ ಮುರಿದು ಗುಳಿಯ ತೋಡಿ ಗಿಲ್ಲಿದಾಂಡು ಆಡುತ
ಮರಕ್ಕೆ ಹತ್ತಿ ಆಡಿದೆವು ಮರಕೋತಿ ಆಟವ
ತಿರುಗೊ ಬುಗುರಿ ಬಣ್ಣಕರಗೊ ಹಾಗೆ ಹೊಡೆವೆ ಗುನ್ನವ
ಗೋಲಿ ಆಡಿ ಕಾಲ ಕಳೆದು ಶಾಲೆಗೋಗಿ ಕಲಿತೆವ
ಸೂತ್ರ ಕಟ್ಟಿ ಅನ್ನ ಬಳಿದು ಗಾಳಿಪಟವ ನೋಡುತ
ಆಗಸಕ್ಕೆ ತಲೆ ಎತ್ತಿ ನಕ್ಕು ಖುಷಿಯ ಹಂಚುತ
ನೆಲ್ಲಿಕಾಯಿ ಹುಣಸೆಹುಳಿ ಚಪ್ಪರಿಸಿ ನಾಲಿಗೆಯ
ಕಣ್ಣಮುಚ್ಚೆ ಕಾಡೆಗೂಡೆ ಕೂಗಿ ಹುಡುಕಿ ಬೀದಿಯ
ಹಸಿವ ಮರೆತು ಖುಷಿಯ ಉಳಿಸಿ ಕೂಡಿ ಆಡೊ ಮುಗ್ಧರು
ನಾವು ಬುಟ್ಟಾಡಿ ಶೂರರು ನಾವೆ ಪ್ರಚಂಡ ಪಂಟರು
ಮಾರ್ನಿಂಗ್ ಟೈಮಲ್ಲಿ ಟೆಂಪಲ್ ರನ್
ಕ್ಯಾಂಡಿಯ ಕ್ರಶಲ್ಲಿ ಬಿಜಿ ನಾವಿನ್ನು
ಚೋಟಾಭೀಮಲ್ಲೂ ಬ್ಯಾಟ್ ಮ್ಯಾನ್ದೆ ಮೋಡಿ
ಕಾರ್ಟೂನು ಗೇಮಲ್ಲೂ ಫೈಟಿಂಗ್ ಮಾಡಿ
ಕಲಿಯುತ್ತ ಆಂಗ್ಲನ ಮರೆತೆವು ಕನ್ನಡ
ಚೆಸ್ಸಲ್ಲಿ ಮುಳುಗುತ್ತ ಎದುರಾಳಿ ಸಂಗಡ
ಅಪ್ಪ ಆಫೀಸು ಮಮ್ಮಿ ಸಿರಿಯಲ್ಸು
ಮೊಬೈಲ್ ಒಂದೇನೆ ನಮ್ಗಿಲ್ ಟೈಂಪಾಸು
ಕ್ರಿಕೆಟ್ ಆಡೋಕೆ ನಾವ್ ತಾನೆ
ಫೇಮಸ್ಸು ಫೇಮಸ್ಸು ಫೇಮಸ್ಸು
ನಾವು ಬುಟ್ಟಾಡಿ ಶೂರಾರು ನಾವೆ ಪ್ರಚಂಡ ಪಂಟರು
||ಕಲ್ಲ ಮೇಲೆ ಕಲ್ಲ ಇಟ್ಟು ಕಟ್ಟುತೀವಿ ಗೋರಿಯ
ಚೆಂಡ ಎಸೆದು ಕೆಡವಿ ಅದನಿ ಕೂಗ್ತಿವಿ ಲಗೋರಿಯ||
Kalla Mele Kalla song lyrics from Kannada Movie Kiladigalu starring FtMahendra Mannot, Bhagyashri, Hariharan, Lyrics penned by Ajay R Vedanthi Sung by Abhijit Bhat, Rushikesh, Music Composed by A T Raveesh, film is Directed by Hariharan B P and film is released on 2020