ಆ….ಆ……ಆಆ….ಆ…ಆಆ…..
ಮದಪ ಮದದಪ ಸ….
ನಿನಿಸದಪಮಮದಮಗ
ರಿಮಗರಿನಿಸ…ಆ….ಆಆಆ..
ಆ…ಆ…ಆ……
ಯಾರಿಗೆ ಮುಡಿಪೋ ನಾ ಕಾಣೆ
ಯಾರಿಗೆ ಮುಡಿಪೋ ನಾ ಕಾಣೆ
ಕೋರದೆ ಬಂದಿಹ ಈ ರೂಪು ಲಾವಣ್ಯ
ಕೋರದೆ ಬಂದಿಹ ಈ ರೂಪು ಲಾವಣ್ಯ
|| ಯಾರಿಗೆ ಮುಡಿಪೋ ನಾ…. ಕಾಣೆ….||
ಕನ್ನಡಿ ಮುಂದಿರುವ ಸಣ್ಣ ಚೆಲುವನ ಕಂಡು
ತನ್ನನ್ನೆ ತಾ ಮರೆತು ಸನ್ನೆ ಮಾಡಿತು ಎನ್ನ
ಸನ್ನೆ ಮಾಡಿತು ಹೆಣ್ಣ….
|| ಯಾರಿಗೆ ಮುಡಿಪೋ ನಾ…. ಕಾಣೆ….||
ಯೌವನದ ಮೊದಲಲ್ಲಿ ಎದೆ ತಂತಿ ಮಿಡಿದಲ್ಲಿ
ಬೆಳ್ಳಿಯ ರಥವ ಹೊಯ್ದ ಚಂದಿರನ ಬೆಳಕಲ್ಲಿ
ಯೌವನದ ಮೊದಲಲ್ಲಿ ಎದೆ ತಂತಿ ಮಿಡಿದಲ್ಲಿ
ಬೆಳ್ಳಿಯ ರಥವ ಹೊಯ್ದ ಚಂದಿರನ ಬೆಳಕಲ್ಲಿ
ಝಣ ಝಣ ಝಣ ರಣನಾದ ಹೊಮ್ಮಲಿ
ಧೀಂತೋಂ ತಕತೋಂ ತಾಳ ಹಾಕಲಿ
ಝಣ ಝಣ ಝಣ ರಣನಾದ ಹೊಮ್ಮಲಿ
ಧೀಂತೋಂ ತಕತೋಂ ತಾಳ ಹಾಕಲಿ
ಲಜ್ಜೆ ಸೋಲಲಿ ಗೆಜ್ಜೆ ಗೆಲ್ಲಲಿ
ನವಿಲ ನಡೆಯ ಚೆಲುವೆ ಹೋಲಿಗೆ…
|| ಯಾರಿಗೆ ಮುಡಿಪೋ ನಾ ಕಾಣೆ
ಕೋರದೆ ಬಂದಿಹ ಈ ರೂಪು ಲಾವಣ್ಯ
ಯಾರಿಗೆ ಮುಡಿಪೋ ನಾ…. ಕಾಣೆ….||
ಆ….ಆ……ಆಆ….ಆ…ಆಆ…..
ಮದಪ ಮದದಪ ಸ….
ನಿನಿಸದಪಮಮದಮಗ
ರಿಮಗರಿನಿಸ…ಆ….ಆಆಆ..
ಆ…ಆ…ಆ……
ಯಾರಿಗೆ ಮುಡಿಪೋ ನಾ ಕಾಣೆ
ಯಾರಿಗೆ ಮುಡಿಪೋ ನಾ ಕಾಣೆ
ಕೋರದೆ ಬಂದಿಹ ಈ ರೂಪು ಲಾವಣ್ಯ
ಕೋರದೆ ಬಂದಿಹ ಈ ರೂಪು ಲಾವಣ್ಯ
|| ಯಾರಿಗೆ ಮುಡಿಪೋ ನಾ…. ಕಾಣೆ….||
ಕನ್ನಡಿ ಮುಂದಿರುವ ಸಣ್ಣ ಚೆಲುವನ ಕಂಡು
ತನ್ನನ್ನೆ ತಾ ಮರೆತು ಸನ್ನೆ ಮಾಡಿತು ಎನ್ನ
ಸನ್ನೆ ಮಾಡಿತು ಹೆಣ್ಣ….
|| ಯಾರಿಗೆ ಮುಡಿಪೋ ನಾ…. ಕಾಣೆ….||
ಯೌವನದ ಮೊದಲಲ್ಲಿ ಎದೆ ತಂತಿ ಮಿಡಿದಲ್ಲಿ
ಬೆಳ್ಳಿಯ ರಥವ ಹೊಯ್ದ ಚಂದಿರನ ಬೆಳಕಲ್ಲಿ
ಯೌವನದ ಮೊದಲಲ್ಲಿ ಎದೆ ತಂತಿ ಮಿಡಿದಲ್ಲಿ
ಬೆಳ್ಳಿಯ ರಥವ ಹೊಯ್ದ ಚಂದಿರನ ಬೆಳಕಲ್ಲಿ
ಝಣ ಝಣ ಝಣ ರಣನಾದ ಹೊಮ್ಮಲಿ
ಧೀಂತೋಂ ತಕತೋಂ ತಾಳ ಹಾಕಲಿ
ಝಣ ಝಣ ಝಣ ರಣನಾದ ಹೊಮ್ಮಲಿ
ಧೀಂತೋಂ ತಕತೋಂ ತಾಳ ಹಾಕಲಿ
ಲಜ್ಜೆ ಸೋಲಲಿ ಗೆಜ್ಜೆ ಗೆಲ್ಲಲಿ
ನವಿಲ ನಡೆಯ ಚೆಲುವೆ ಹೋಲಿಗೆ…
|| ಯಾರಿಗೆ ಮುಡಿಪೋ ನಾ ಕಾಣೆ
ಕೋರದೆ ಬಂದಿಹ ಈ ರೂಪು ಲಾವಣ್ಯ
ಯಾರಿಗೆ ಮುಡಿಪೋ ನಾ…. ಕಾಣೆ….||
Yaarige Mudipo Naa Kaane song lyrics from Kannada Movie Kiladi Ranga starring Dr Rajkumar, Jayanthi, M P Shankar, Lyrics penned by G V Iyer Sung by S Janaki, Music Composed by G K Venkatesh, film is Directed by G V Iyer and film is released on 1966