ಮಲ್ಲಿಗೆಯರಳೆ ಮೈಸೂರಿನವಳೇ
ಅಲ್ಲೇಕೆ ನಿಂತೆ
ಬಾರೇ ನನ್ನವಳೇ ಮೀನಾ ಕಣ್ಣವಳೇ
ಹೂವಾಗಿ ಹುಟ್ಟಿದೆ ಕಾಯಾಗಿ ಬೆಳೆದೆ
ಹಣ್ಣಾಗಿ ನಿಂದೆ ನಿನಗಾಗಿಯಂದೆ
ನಾನಾಗಿ ಬಂದೆ
ಮಾರುದ್ದ ಜಡೆಯವಳೇ
ತಾವರೆ ಮೊಗದವಳೇ
ತಿಂಗಳ ಬೆಳಕಲ್ಲಿ
ಹೂನಗೆಯ ತಂದವಳೇ
ಕಣ್ಣೆತ್ತಿ ನೋಡೇನು
ಕಾಲಿಗೆ ಬೀಳೇನು
ಮಾತ್ತೊಂದ ಆಡೇನು
ಬಾಚಿ ತಬ್ಬುವೆನು
|| ಮಲ್ಲಿಗೆಯರಳೆ ಮೈಸೂರಿನವಳೇ
ಅಲ್ಲೇಕೆ ನಿಂತೆ….||
ಎಣೆಯಿಲ್ಲದಿ ರೂಪು
ಯಾವ ದೇವರ ವರವೇ
ಬಣ್ಣನೆಗೆ ಬಾಯಿಲ್ಲ
ಬಾರೆನ್ನ ಚೆಲುವೇ
ಮುತ್ತಂಥ ಈ ಮಾತು
ಹಾಲಂಥ ಈ ಮನಸು
ಕಣ್ಣಾಸೆಯಾ ಕನಸು
ಎಷ್ಟೊಂದು ಸೊಗಸು
|| ಮಲ್ಲಿಗೆಯರಳೆ ಮೈಸೂರಿನವಳೇ
ಅಲ್ಲೇಕೆ ನಿಂತೆ
ಬಾರೇ ನನ್ನವಳೇ ಮೀನಾ ಕಣ್ಣವಳೇ
ಹೂವಾಗಿ ಹುಟ್ಟಿದೆ ಕಾಯಾಗಿ ಬೆಳೆದೆ
ಹಣ್ಣಾಗಿ ನಿಂದೆ ನಿನಗಾಗಿಯಂದೆ
ನಾನಾಗಿ ಬಂದೆ……||
ಮಲ್ಲಿಗೆಯರಳೆ ಮೈಸೂರಿನವಳೇ
ಅಲ್ಲೇಕೆ ನಿಂತೆ
ಬಾರೇ ನನ್ನವಳೇ ಮೀನಾ ಕಣ್ಣವಳೇ
ಹೂವಾಗಿ ಹುಟ್ಟಿದೆ ಕಾಯಾಗಿ ಬೆಳೆದೆ
ಹಣ್ಣಾಗಿ ನಿಂದೆ ನಿನಗಾಗಿಯಂದೆ
ನಾನಾಗಿ ಬಂದೆ
ಮಾರುದ್ದ ಜಡೆಯವಳೇ
ತಾವರೆ ಮೊಗದವಳೇ
ತಿಂಗಳ ಬೆಳಕಲ್ಲಿ
ಹೂನಗೆಯ ತಂದವಳೇ
ಕಣ್ಣೆತ್ತಿ ನೋಡೇನು
ಕಾಲಿಗೆ ಬೀಳೇನು
ಮಾತ್ತೊಂದ ಆಡೇನು
ಬಾಚಿ ತಬ್ಬುವೆನು
|| ಮಲ್ಲಿಗೆಯರಳೆ ಮೈಸೂರಿನವಳೇ
ಅಲ್ಲೇಕೆ ನಿಂತೆ….||
ಎಣೆಯಿಲ್ಲದಿ ರೂಪು
ಯಾವ ದೇವರ ವರವೇ
ಬಣ್ಣನೆಗೆ ಬಾಯಿಲ್ಲ
ಬಾರೆನ್ನ ಚೆಲುವೇ
ಮುತ್ತಂಥ ಈ ಮಾತು
ಹಾಲಂಥ ಈ ಮನಸು
ಕಣ್ಣಾಸೆಯಾ ಕನಸು
ಎಷ್ಟೊಂದು ಸೊಗಸು
|| ಮಲ್ಲಿಗೆಯರಳೆ ಮೈಸೂರಿನವಳೇ
ಅಲ್ಲೇಕೆ ನಿಂತೆ
ಬಾರೇ ನನ್ನವಳೇ ಮೀನಾ ಕಣ್ಣವಳೇ
ಹೂವಾಗಿ ಹುಟ್ಟಿದೆ ಕಾಯಾಗಿ ಬೆಳೆದೆ
ಹಣ್ಣಾಗಿ ನಿಂದೆ ನಿನಗಾಗಿಯಂದೆ
ನಾನಾಗಿ ಬಂದೆ……||
Malligeyarale Mysurinavale song lyrics from Kannada Movie Kiladi Ranga starring Dr Rajkumar, Jayanthi, M P Shankar, Lyrics penned by G V Iyer Sung by P B Srinivas, S Janaki, Music Composed by G K Venkatesh, film is Directed by G V Iyer and film is released on 1966