Thumba Thumba Lyrics

ತುಂಬ ತುಂಬ Lyrics

in Kiladi Kitty

in ಕಿಲಾಡಿ ಕಿಟ್ಟಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತುಂಬ ತುಂಬ ತುಂಬನೆ ಬೇಕು
ತುಂಬ ತುಂಬ ತುಂಬನೆ ಬೇಕು
ಒಲವೆ ನನ್ನ ಈ ಸಣ್ಣ ಒದ್ದಾಟವ
ನೀ ಬೇಗ ಗಮನಿಸು
ನೀ ಬೇಗ ಗಮನಿಸು
ನೀನಿಲ್ಲದೇನೆ ನಾ ಅಪೂರ್ಣ ತಾನೆ
ಇದಕ್ಕಿಂತ ಇನ್ಯಾವ ಮಾತಲ್ಲಿ
ನನಗಾದಂತ ಈ ಪಾಡು ನಾ ಹೇಳಲಿ
 
||ತುಂಬ ತುಂಬ ತುಂಬನೆ ಬೇಕು
ತುಂಬ ತುಂಬ ತುಂಬನೆ ಬೇಕು
ಒಲವೆ ನನ್ನ ಈ ಸಣ್ಣ ಒದ್ದಾಟವ
ನೀ ಬೇಗ ಗಮನಿಸು
ನೀ ಬೇಗ ಗಮನಿಸು ||
 
ಪದಗಳೆ ಇಲ್ಲದ ಕವನ ಗೀಚುವೆ
ಚೆಲುವಿನ ಸನ್ನಿಧಿಯಲಿ
ಬಗೆ ಬಗೆ ಬಣ್ಣದ ಬಯಕೆ ಕಾಣುವೆ
ನಯನದ ಕನ್ನಡಿಯಲಿ
ಏನೇನೊ ಹೊಸ ಮಾತು
ನಿನಗಾಗೇನೆ ತಾಲೀಮು ಮಾಡುತ್ತ ನಾ ಬಂದೆ
ಪೋಲಿ ಕನಸ್ಸಿನಲ್ಲಿ ನೀನಿರುವೆ ತಾನೆ
ಇದಕ್ಕಿಂತನು ಇನ್ಯಾವ ದಾರಿಲಿ
ಮನಬಂದಂತೆ ಹೀಗೇನೆ ನಾ ಹಾಡಲಿ
 
||ತುಂಬ ತುಂಬ ತುಂಬನೆ ಬೇಕು
ತುಂಬ ತುಂಬ ತುಂಬನೆ ಬೇಕು
ಒಲವೆ ನನ್ನ ಈ ಸಣ್ಣ ಒದ್ದಾಟವ
ನೀ ಬೇಗ ಗಮನಿಸು
ನೀ ಬೇಗ ಗಮನಿಸು ||
 
ಅನುದಿನ ಸಂಕಟ ಅತಿಯಾಗಿದೆ
ಗಮನಕೆ ಗೋಗರೆಯುತ
ಹೃದಯದಿ ಸುಂದರ ಗಲಭೆಯಾಗಿದೆ
ಮಿಲನಕೆ ಹಾತೊರೆಯುತ
ನಾಜೂಕು ವಿಷಯನ ತುಟಿಯಂಚಲ್ಲಿ
ಕಾದಿಟ್ಟು ಕಾಯುತ್ತ ನಾ ನಿಂತೆ
ನೀ ಕರೆದ ಮೇಲೆ ನಾ ಬರುವೆ ತಾನೆ
ಇದಕ್ಕಿಂತನು ಇನ್ಯಾರ ಎದುರಲ್ಲಿ
ನನ ಕೈಯ್ಯನು ಚಾಚುತ್ತ ನಾ ಕಾಯಲಿ
 
||ತುಂಬ ತುಂಬ ತುಂಬನೆ ಬೇಕು
ತುಂಬ ತುಂಬ ತುಂಬನೆ ಬೇಕು
ಒಲವೆ ನನ್ನ ಈ ಸಣ್ಣ ಒದ್ದಾಟವ
ನೀ ಬೇಗ ಗಮನಿಸು
ನೀ ಬೇಗ ಗಮನಿಸು ||

ತುಂಬ ತುಂಬ ತುಂಬನೆ ಬೇಕು
ತುಂಬ ತುಂಬ ತುಂಬನೆ ಬೇಕು
ಒಲವೆ ನನ್ನ ಈ ಸಣ್ಣ ಒದ್ದಾಟವ
ನೀ ಬೇಗ ಗಮನಿಸು
ನೀ ಬೇಗ ಗಮನಿಸು
ನೀನಿಲ್ಲದೇನೆ ನಾ ಅಪೂರ್ಣ ತಾನೆ
ಇದಕ್ಕಿಂತ ಇನ್ಯಾವ ಮಾತಲ್ಲಿ
ನನಗಾದಂತ ಈ ಪಾಡು ನಾ ಹೇಳಲಿ
 
||ತುಂಬ ತುಂಬ ತುಂಬನೆ ಬೇಕು
ತುಂಬ ತುಂಬ ತುಂಬನೆ ಬೇಕು
ಒಲವೆ ನನ್ನ ಈ ಸಣ್ಣ ಒದ್ದಾಟವ
ನೀ ಬೇಗ ಗಮನಿಸು
ನೀ ಬೇಗ ಗಮನಿಸು ||
 
ಪದಗಳೆ ಇಲ್ಲದ ಕವನ ಗೀಚುವೆ
ಚೆಲುವಿನ ಸನ್ನಿಧಿಯಲಿ
ಬಗೆ ಬಗೆ ಬಣ್ಣದ ಬಯಕೆ ಕಾಣುವೆ
ನಯನದ ಕನ್ನಡಿಯಲಿ
ಏನೇನೊ ಹೊಸ ಮಾತು
ನಿನಗಾಗೇನೆ ತಾಲೀಮು ಮಾಡುತ್ತ ನಾ ಬಂದೆ
ಪೋಲಿ ಕನಸ್ಸಿನಲ್ಲಿ ನೀನಿರುವೆ ತಾನೆ
ಇದಕ್ಕಿಂತನು ಇನ್ಯಾವ ದಾರಿಲಿ
ಮನಬಂದಂತೆ ಹೀಗೇನೆ ನಾ ಹಾಡಲಿ
 
||ತುಂಬ ತುಂಬ ತುಂಬನೆ ಬೇಕು
ತುಂಬ ತುಂಬ ತುಂಬನೆ ಬೇಕು
ಒಲವೆ ನನ್ನ ಈ ಸಣ್ಣ ಒದ್ದಾಟವ
ನೀ ಬೇಗ ಗಮನಿಸು
ನೀ ಬೇಗ ಗಮನಿಸು ||
 
ಅನುದಿನ ಸಂಕಟ ಅತಿಯಾಗಿದೆ
ಗಮನಕೆ ಗೋಗರೆಯುತ
ಹೃದಯದಿ ಸುಂದರ ಗಲಭೆಯಾಗಿದೆ
ಮಿಲನಕೆ ಹಾತೊರೆಯುತ
ನಾಜೂಕು ವಿಷಯನ ತುಟಿಯಂಚಲ್ಲಿ
ಕಾದಿಟ್ಟು ಕಾಯುತ್ತ ನಾ ನಿಂತೆ
ನೀ ಕರೆದ ಮೇಲೆ ನಾ ಬರುವೆ ತಾನೆ
ಇದಕ್ಕಿಂತನು ಇನ್ಯಾರ ಎದುರಲ್ಲಿ
ನನ ಕೈಯ್ಯನು ಚಾಚುತ್ತ ನಾ ಕಾಯಲಿ
 
||ತುಂಬ ತುಂಬ ತುಂಬನೆ ಬೇಕು
ತುಂಬ ತುಂಬ ತುಂಬನೆ ಬೇಕು
ಒಲವೆ ನನ್ನ ಈ ಸಣ್ಣ ಒದ್ದಾಟವ
ನೀ ಬೇಗ ಗಮನಿಸು
ನೀ ಬೇಗ ಗಮನಿಸು ||

Thuma Thumba song lyrics from Kannada Movie Kiladi Kitty starring Srinagar Kitty, Haripriya, Niveditha, Lyrics penned by Jayanth Kaikini Sung by Sonu Nigam, Sunitha, Music Composed by Jassie Gift, film is Directed by R Anantha Raju and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ