Kalla Chandamama Lyrics

ಕಳ್ಳ ಚಂದಮಾಮ Lyrics

in Khushi

in ಖುಷಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಳ್ಳ ಚಂದಮಾಮ ಚೆಂದ ಅಂದ ಪ್ರೇಮ
ಅವನಂದ ಮಾತನ್ ನಂಬಿ
ಲವ್ವಲ್ ಸಿಕ್ಕಿದ್ದು ಪಂಗನಾಮ
ಲವ್ವೆ  ಖುಷಿ ಎಲ್ಲಾ ಹುಸಿ
ಲವ್ವೆ ಖುಷಿ ಎಲ್ಲಾ ಹುಸಿ
 
|| ಕಳ್ಳ ಚಂದಮಾಮ ಚೆಂದ ಅಂದ ಪ್ರೇಮ
ಅವನಂದ ಮಾತನ್ ನಂಬಿ
ಲವ್ವಲ್ ಸಿಕ್ಕಿದ್ದು ಪಂಗನಾಮ
ಲವ್ವೆ  ಖುಷಿ ಎಲ್ಲಾ ಹುಸಿ
ಲವ್ವೆ ಖುಷಿ ಎಲ್ಲಾ ಹುಸಿ||
 
ನಂದಿ ಬೆಟ್ಟದ ಸಂಧಿಗೊಂದಿಗೆ
ನನ್ನ ಒಯ್ದನೊ  ಚೆನ್ನು
ಮುದ್ದು ಮಾಡುತ ತಿನ್ನು ಎನ್ನುತ
ಕೊಟ್ಟ ಕೈಗೆ ಒಣ ಬನ್ನು
ಪ್ರೇಮ ಭಿಕ್ಷೆಯ ಬೇಡಿ ಹೊಗಳಿದ
ಹ್ಹಾ.. ಪ್ರೇಮ ಭಿಕ್ಷೆಯ ಬೇಡಿ ಹೊಗಳಿದ
ನಾನೆ ಅವನ ಗುಲ್ಕನ್ನು
ನನ್ನ ಕನಸ ಹೊತ್ತಾಗ ಲೋನಿಗೆ
ಚುಚ್ಚಿ ಬಿಟ್ಟ ಗುಂಡ್ ಪಿನ್ನು
ಅವನಂದ ಮಾತನ್ ನಂಬಿ
ಲವ್ವಲ್ ಸಿಕ್ಕಿದ್ದು ಪಂಗನಾಮ
ಲವ್ವೆ ಖುಷಿ ಎಲ್ಲಾ ಹುಸಿ
ಲವ್ವೆ ಖುಷಿ ಎಲ್ಲಾ ಹುಸಿ
ಕ್ಯಾರೇ ಬಾಬಾರೇ
ಲವ್ವೆ ಖುಷಿ ಎಲ್ಲಾ ಹುಸಿ
 
||ಹೇ ಕಳ್ಳ ಚಂದಮಾಮ ಚೆಂದ ಅಂದ ಪ್ರೇಮ
ಅವನಂದ ಮಾತನ್ ನಂಬಿ
ಲವ್ವಲ್ ಸಿಕ್ಕಿದ್ದು ಪಂಗನಾಮ
ಲವ್ವೆ  ಖುಷಿ ಎಲ್ಲಾ ಹುಸಿ
ಲವ್ವೆ ಖುಷಿ ಎಲ್ಲಾ ಹುಸಿ|\
 
ನಮ್ಮ ನೋಡುತ  ಜೊಲ್ಲು ಸುರಿಸುತ
ದೋಬಿಯಾದನು ಗೂಳಿ
ಮದುವೆಯಾಗುವ ಬಾ ಬಾರೆ ಎಂದು
ಜೇಬಿನಿಂದ ತೆಗೆದವ ತಾಳಿ
ಫರ್ಸ್ಟ್ ನೈಟಿಗೆ ಜೊಂಪು ಹತ್ತಿತು
ಫರ್ಸ್ಟ್ ನೈಟಿಗೆ ಜೊಂಪು ಹತ್ತಿತು
ಬೆಳಗ್ಗೆ ಎದ್ರೆ ಬೆಡ್ ಖಾಲಿ
ಒಡವೆ ಜೊತೆಗೆ ನನ್ ಮಾನ ದೋಚುತ
ಮಾಯವಾದ ಚೆಂಗೂಲಿ
ಅವನಂದ ಮಾತನ್ ನಂಬಿ
ಲವ್ವಲ್ ಸಿಕ್ಕಿದ್ದು ಪಂಗನಾಮ
ಲವೆ ಖುಷಿ ಎಲ್ಲಾ ಹುಸಿ
ಲವ್ವೆ ಖುಷಿ ಎಲ್ಲಾ ಹುಸಿ..
 
|| ಹೇ….. ಕಳ್ಳ ಚಂದಮಾಮ
ರೇಚೆಂದ ಅಂದ ಪ್ರೇಮ
ಅವನಂದ ಮಾತನ್ ನಂಬಿ
ಲವ್ವಲ್ ಸಿಕ್ಕಿದ್ದು ಪಂಗನಾಮ
ಲವ್ವೆ ಖುಷಿ ಎಲ್ಲಾ ಹುಸಿ
ಲವ್ವೆ ಖುಷಿ ಎಲ್ಲಾ ಹುಸಿ
ಲವ್ವೆ ಖುಷಿ ಎಲ್ಲಾ ಹುಸಿ
ಲವ್ವೆ ಖುಷಿ ಎಲ್ಲಾ ಹುಸಿ
ಎಲ್ಲಾ…. ಹುಸೀನೇ……||

ಕಳ್ಳ ಚಂದಮಾಮ ಚೆಂದ ಅಂದ ಪ್ರೇಮ
ಅವನಂದ ಮಾತನ್ ನಂಬಿ
ಲವ್ವಲ್ ಸಿಕ್ಕಿದ್ದು ಪಂಗನಾಮ
ಲವ್ವೆ  ಖುಷಿ ಎಲ್ಲಾ ಹುಸಿ
ಲವ್ವೆ ಖುಷಿ ಎಲ್ಲಾ ಹುಸಿ
 
|| ಕಳ್ಳ ಚಂದಮಾಮ ಚೆಂದ ಅಂದ ಪ್ರೇಮ
ಅವನಂದ ಮಾತನ್ ನಂಬಿ
ಲವ್ವಲ್ ಸಿಕ್ಕಿದ್ದು ಪಂಗನಾಮ
ಲವ್ವೆ  ಖುಷಿ ಎಲ್ಲಾ ಹುಸಿ
ಲವ್ವೆ ಖುಷಿ ಎಲ್ಲಾ ಹುಸಿ||
 
ನಂದಿ ಬೆಟ್ಟದ ಸಂಧಿಗೊಂದಿಗೆ
ನನ್ನ ಒಯ್ದನೊ  ಚೆನ್ನು
ಮುದ್ದು ಮಾಡುತ ತಿನ್ನು ಎನ್ನುತ
ಕೊಟ್ಟ ಕೈಗೆ ಒಣ ಬನ್ನು
ಪ್ರೇಮ ಭಿಕ್ಷೆಯ ಬೇಡಿ ಹೊಗಳಿದ
ಹ್ಹಾ.. ಪ್ರೇಮ ಭಿಕ್ಷೆಯ ಬೇಡಿ ಹೊಗಳಿದ
ನಾನೆ ಅವನ ಗುಲ್ಕನ್ನು
ನನ್ನ ಕನಸ ಹೊತ್ತಾಗ ಲೋನಿಗೆ
ಚುಚ್ಚಿ ಬಿಟ್ಟ ಗುಂಡ್ ಪಿನ್ನು
ಅವನಂದ ಮಾತನ್ ನಂಬಿ
ಲವ್ವಲ್ ಸಿಕ್ಕಿದ್ದು ಪಂಗನಾಮ
ಲವ್ವೆ ಖುಷಿ ಎಲ್ಲಾ ಹುಸಿ
ಲವ್ವೆ ಖುಷಿ ಎಲ್ಲಾ ಹುಸಿ
ಕ್ಯಾರೇ ಬಾಬಾರೇ
ಲವ್ವೆ ಖುಷಿ ಎಲ್ಲಾ ಹುಸಿ
 
||ಹೇ ಕಳ್ಳ ಚಂದಮಾಮ ಚೆಂದ ಅಂದ ಪ್ರೇಮ
ಅವನಂದ ಮಾತನ್ ನಂಬಿ
ಲವ್ವಲ್ ಸಿಕ್ಕಿದ್ದು ಪಂಗನಾಮ
ಲವ್ವೆ  ಖುಷಿ ಎಲ್ಲಾ ಹುಸಿ
ಲವ್ವೆ ಖುಷಿ ಎಲ್ಲಾ ಹುಸಿ|\
 
ನಮ್ಮ ನೋಡುತ  ಜೊಲ್ಲು ಸುರಿಸುತ
ದೋಬಿಯಾದನು ಗೂಳಿ
ಮದುವೆಯಾಗುವ ಬಾ ಬಾರೆ ಎಂದು
ಜೇಬಿನಿಂದ ತೆಗೆದವ ತಾಳಿ
ಫರ್ಸ್ಟ್ ನೈಟಿಗೆ ಜೊಂಪು ಹತ್ತಿತು
ಫರ್ಸ್ಟ್ ನೈಟಿಗೆ ಜೊಂಪು ಹತ್ತಿತು
ಬೆಳಗ್ಗೆ ಎದ್ರೆ ಬೆಡ್ ಖಾಲಿ
ಒಡವೆ ಜೊತೆಗೆ ನನ್ ಮಾನ ದೋಚುತ
ಮಾಯವಾದ ಚೆಂಗೂಲಿ
ಅವನಂದ ಮಾತನ್ ನಂಬಿ
ಲವ್ವಲ್ ಸಿಕ್ಕಿದ್ದು ಪಂಗನಾಮ
ಲವೆ ಖುಷಿ ಎಲ್ಲಾ ಹುಸಿ
ಲವ್ವೆ ಖುಷಿ ಎಲ್ಲಾ ಹುಸಿ..
 
|| ಹೇ….. ಕಳ್ಳ ಚಂದಮಾಮ
ರೇಚೆಂದ ಅಂದ ಪ್ರೇಮ
ಅವನಂದ ಮಾತನ್ ನಂಬಿ
ಲವ್ವಲ್ ಸಿಕ್ಕಿದ್ದು ಪಂಗನಾಮ
ಲವ್ವೆ ಖುಷಿ ಎಲ್ಲಾ ಹುಸಿ
ಲವ್ವೆ ಖುಷಿ ಎಲ್ಲಾ ಹುಸಿ
ಲವ್ವೆ ಖುಷಿ ಎಲ್ಲಾ ಹುಸಿ
ಲವ್ವೆ ಖುಷಿ ಎಲ್ಲಾ ಹುಸಿ
ಎಲ್ಲಾ…. ಹುಸೀನೇ……||

Kalla Chandamama song lyrics from Kannada Movie Khushi starring Ananthnag, Vijay Raghavendra, Harish, Lyrics penned by Guru Kiran Sung by Malgudi Subha, Music Composed by Gurukiran, film is Directed by Prakash and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ