ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ದಿನವೆಲ್ಲ ಹಸಿವಿಲ್ಲ ನಿದಿರೇನೆ ಬರದಲ್ಲ
ಒಲವ ಸಿಂಚನ ಇದೇ ರೋಮಾಂಚನ
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ತಂಗಾಳಿಯ ಆಲಿಂಗನ
ಹೂ ಬಳ್ಳಿಯ ಪ್ರೇಮಾಂಚನ
ಆರಂಭವಾಯ್ತು ಸಂಚಾಲನ
ಏನನ್ನುವ ವಾತ್ಸಾಯನ
ಎಲ್ಲೆಲ್ಲೂ ಹೀಗೇನೆ ಅನುರಾಗ ಗೀತೆ
ಅಸಮಾನ ಹ್ಮ್ ಹ್ಮ್ ಬಹುಮಾನ ಹ್ಮ್ ಹ್ಮ್
ಒಲವ ಬಂಧನ ಚೆಲುವ ಚೇತನ
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಓ ಪ್ರೇಮವೇ ನೀ ಸಮ್ಮೋಹಿನಿ
ಈ ಜೀವಕೆ ನೀ ಸಂಜೀವಿನಿ
ಚೈತನ್ಯಧಾರೆ ಜೇನಹನಿ
ಎಲ್ಲೆಲ್ಲೂ ಸಾಗೊ ಸಂಚಾರಿ ನೀ
ನೀ ತುಂಬು ಕಣ್ತುಂಬ ಅನುರಾಗ ಬಿಂಬ
ನೆನೆದಂತೆ ಮುದ ನೀಡೋ
ಮಧು ಈ ಸಿಂಚನ ಮಧುರ ಈ ಕ್ಷಣ
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
|| ದಿನವೆಲ್ಲ ಹಸಿವಿಲ್ಲ ನಿದಿರೇನೆ ಬರದಲ್ಲ
ಒಲವ ಸಿಂಚನ ಇದೇ ರೋಮಾಂಚನ||
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ದಿನವೆಲ್ಲ ಹಸಿವಿಲ್ಲ ನಿದಿರೇನೆ ಬರದಲ್ಲ
ಒಲವ ಸಿಂಚನ ಇದೇ ರೋಮಾಂಚನ
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ತಂಗಾಳಿಯ ಆಲಿಂಗನ
ಹೂ ಬಳ್ಳಿಯ ಪ್ರೇಮಾಂಚನ
ಆರಂಭವಾಯ್ತು ಸಂಚಾಲನ
ಏನನ್ನುವ ವಾತ್ಸಾಯನ
ಎಲ್ಲೆಲ್ಲೂ ಹೀಗೇನೆ ಅನುರಾಗ ಗೀತೆ
ಅಸಮಾನ ಹ್ಮ್ ಹ್ಮ್ ಬಹುಮಾನ ಹ್ಮ್ ಹ್ಮ್
ಒಲವ ಬಂಧನ ಚೆಲುವ ಚೇತನ
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಓ ಪ್ರೇಮವೇ ನೀ ಸಮ್ಮೋಹಿನಿ
ಈ ಜೀವಕೆ ನೀ ಸಂಜೀವಿನಿ
ಚೈತನ್ಯಧಾರೆ ಜೇನಹನಿ
ಎಲ್ಲೆಲ್ಲೂ ಸಾಗೊ ಸಂಚಾರಿ ನೀ
ನೀ ತುಂಬು ಕಣ್ತುಂಬ ಅನುರಾಗ ಬಿಂಬ
ನೆನೆದಂತೆ ಮುದ ನೀಡೋ
ಮಧು ಈ ಸಿಂಚನ ಮಧುರ ಈ ಕ್ಷಣ
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
|| ದಿನವೆಲ್ಲ ಹಸಿವಿಲ್ಲ ನಿದಿರೇನೆ ಬರದಲ್ಲ
ಒಲವ ಸಿಂಚನ ಇದೇ ರೋಮಾಂಚನ||
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
Dinavella Hasivilla song lyrics from Kannada Movie Khushi starring Ananthnag, Vijay Raghavendra, Harish, Lyrics penned by Guru Kiran Sung by Srinivas, Chithra, Music Composed by Gurukiran, film is Directed by Prakash and film is released on 2003