Muddu Muddagi Lyrics

ಮುದ್ದುಮುದ್ದಾಗಿ Lyrics

in Khasagi Putagalu

in ಖಾಸಗಿ ಪುಟಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮುದ್ದುಮುದ್ದಾಗಿ ನೀ ನಾಚಿಕೊಂಡಾಗ
ಸುತ್ತಮುತ್ತ ಏನೇನಾಯ್ತೊ ಇಲ್ಲ ಜ್ಞಾಪಕ
ಪಕ್ಕ ನಿಂತಾಗ ಹುಟ್ಟೋ ಆಸೆನ
ಲೆಕ್ಕ ಹಾಕೋದಕ್ಕೆ ಬೇಕು ಮಗ್ಗಿ ಪುಸ್ತಕ
ಕಾಣಲು ನಿನ್ನನು ಕಾದಳು ಈ ಪರಿ
ಕಾಣದೆ ಹೋದರೆ ಏನು ಸರಿ
ಬೇಡ ಸಾಕು ಇನ್ನು ಕಣ್ಣಮುಚ್ಚಾಲೆ
ಮೋಡಿಮಾಡು ಒಮ್ಮೆ ಜೋಡಿಕಣ್ಣಲ್ಲೇ
ಒಲವ ಹೂವ ತಂದು
ಅಂಗಿಯ ಜೇಬಲ್ಲಿಇಟ್ಟಿರುವೆ
ಕಾರಣ ಇಷ್ಟೆ ಕೇಳು
ಹೃದಯದಲ್ಲಿ ನೀನಿರುವೆ
ಯಾರಿವಳು ಮನಸ ಕದ್ದು
ಊರತುಂಬ ಅಲೆಸುತಾಳೆ ಓ…
ವಾರೆಗಣ್ಣ ಅಂಚಿನಲ್ಲೆ
ನೂರು ಮಾತು ಕಲಿಸುತಾಳೆ ಓ…
 
ನಿಯಮ ಇರದ ಒಲವಾಟಕೆ
ಹೃದಯ ತಾನೆ  ಮೊದಲಾಟಿಕೆ
ಕಣ್ಣು ಕಲಿತ ತೊದಲ ಮಾತಿಗೆ
ರೆಪ್ಪೆಬಡಿದು ಕೊಡಲೆ ಪೀಠಿಕೆ
ನಿನ್ನ ಕೆಂಪು ಕೆನ್ನೆ ಮೇಲೆ
ಪಾಯ ತೋಡಿಬಿಡಲ
ಮುತ್ತಿನಲ್ಲೆ ಕೋಟೆಕಟ್ಟೊ
ಆಸೆ ಇದೆ ಬಹಳ
ಎಂದು ಇಲ್ಲದ.. ಇಂತ ಹಂಬಲ
ಸುಮ್ಮನಿದ್ದರು ಚಿತ್ತ ಚಂಚಲ ಆಆ
ನಿತ್ಯ ನನ್ನ ಕಾಡೊ ನಾದ ನೀನೇನ
ನನ್ನ ನಿದ್ದೆ ಕದ್ದ ರಾಧೆ ನೀನೇನ
ಎದೆಯ ಹೊಸಲಿನಲ್ಲಿ
ಅಕ್ಕಿಯ ಸೇರು ಇಟ್ಟಿರುವೆ
ಕಾರಣ ಇಷ್ಟೆ ಕೇಳು
ಕನಸಿನಲ್ಲಿ ನೀ ಬರುವೆ
ಯಾರಿವಳು ಮನಸ ಕದ್ದು
ಊರತುಂಬ ಅಲೆಸುತಾಳೆ ಓ…
ವಾರೆಗಣ್ಣ ಅಂಚಿನಲ್ಲೆ
ನೂರು ಮಾತು ಕಲಿಸುತಾಳೆ ಓ…

ಮುದ್ದುಮುದ್ದಾಗಿ ನೀ ನಾಚಿಕೊಂಡಾಗ
ಸುತ್ತಮುತ್ತ ಏನೇನಾಯ್ತೊ ಇಲ್ಲ ಜ್ಞಾಪಕ
ಪಕ್ಕ ನಿಂತಾಗ ಹುಟ್ಟೋ ಆಸೆನ
ಲೆಕ್ಕ ಹಾಕೋದಕ್ಕೆ ಬೇಕು ಮಗ್ಗಿ ಪುಸ್ತಕ
ಕಾಣಲು ನಿನ್ನನು ಕಾದಳು ಈ ಪರಿ
ಕಾಣದೆ ಹೋದರೆ ಏನು ಸರಿ
ಬೇಡ ಸಾಕು ಇನ್ನು ಕಣ್ಣಮುಚ್ಚಾಲೆ
ಮೋಡಿಮಾಡು ಒಮ್ಮೆ ಜೋಡಿಕಣ್ಣಲ್ಲೇ
ಒಲವ ಹೂವ ತಂದು
ಅಂಗಿಯ ಜೇಬಲ್ಲಿಇಟ್ಟಿರುವೆ
ಕಾರಣ ಇಷ್ಟೆ ಕೇಳು
ಹೃದಯದಲ್ಲಿ ನೀನಿರುವೆ
ಯಾರಿವಳು ಮನಸ ಕದ್ದು
ಊರತುಂಬ ಅಲೆಸುತಾಳೆ ಓ…
ವಾರೆಗಣ್ಣ ಅಂಚಿನಲ್ಲೆ
ನೂರು ಮಾತು ಕಲಿಸುತಾಳೆ ಓ…
 
ನಿಯಮ ಇರದ ಒಲವಾಟಕೆ
ಹೃದಯ ತಾನೆ  ಮೊದಲಾಟಿಕೆ
ಕಣ್ಣು ಕಲಿತ ತೊದಲ ಮಾತಿಗೆ
ರೆಪ್ಪೆಬಡಿದು ಕೊಡಲೆ ಪೀಠಿಕೆ
ನಿನ್ನ ಕೆಂಪು ಕೆನ್ನೆ ಮೇಲೆ
ಪಾಯ ತೋಡಿಬಿಡಲ
ಮುತ್ತಿನಲ್ಲೆ ಕೋಟೆಕಟ್ಟೊ
ಆಸೆ ಇದೆ ಬಹಳ
ಎಂದು ಇಲ್ಲದ.. ಇಂತ ಹಂಬಲ
ಸುಮ್ಮನಿದ್ದರು ಚಿತ್ತ ಚಂಚಲ ಆಆ
ನಿತ್ಯ ನನ್ನ ಕಾಡೊ ನಾದ ನೀನೇನ
ನನ್ನ ನಿದ್ದೆ ಕದ್ದ ರಾಧೆ ನೀನೇನ
ಎದೆಯ ಹೊಸಲಿನಲ್ಲಿ
ಅಕ್ಕಿಯ ಸೇರು ಇಟ್ಟಿರುವೆ
ಕಾರಣ ಇಷ್ಟೆ ಕೇಳು
ಕನಸಿನಲ್ಲಿ ನೀ ಬರುವೆ
ಯಾರಿವಳು ಮನಸ ಕದ್ದು
ಊರತುಂಬ ಅಲೆಸುತಾಳೆ ಓ…
ವಾರೆಗಣ್ಣ ಅಂಚಿನಲ್ಲೆ
ನೂರು ಮಾತು ಕಲಿಸುತಾಳೆ ಓ…

Muddu Muddagi song lyrics from Kannada Movie Khasagi Putagalu starring Vishwa, Leonilla Shwetha Dsouza, Mohan Juneja, Lyrics penned by Trilok TrivikramSung by Vasuki Vaibhav, Music Composed by Vasuki Vaibhav, film is Directed by Santhosh Srikantappaand film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ