ಅರೆಘಳಿಗೆ ನೀ ಬಂದು ಹೋದಂತೆ
ಅರುಮರುಳಾಯ್ತು ಇದ್ದಕಿದ್ದಂತೆ
ಕಣ್ಣೊಳಗೆ ಕಳುವಾಯ್ತು ವಿಳಾಸ
ಹುಡುಕುವುದೆ ಹಿತವಾದ ಪ್ರಯಾಸ
ಭೋರ್ಗರೆವ ಹೃದಯವಿದೆ
ಅದಲು ಬದಲು ಆನಂದದಿಂದ
ಕಲಿತಿರುವೆ ಒಲವ ಕಲೆ ಆರಂಭದಿಂದ
ಧೀಂತನನ ತನನ ಧೀಂತನನ
ಧೀಂತನನ ತನನ ಧೀಂತನನ
ಅಂದಹಾಗೆ ಒಂದು ಮಾತು
ಗೆಲ್ಲಬೇಕು ಸೋತು ಸೋತು
ನಂಗೆ ನೀನು ನಿಂಗೆ ನಾನು
ಅನ್ನೋ ಗಾದೆ ನಿಜವಾಯ್ತು
ನಿನ್ನ ಉಸಿರು ತಾಕುತ್ತಿರುವಾಗ
ಮನದಿ ಗಾಳಿಪಟವು
ನಿನ್ನ ನೆನಪೆ ತುಂಬುತ್ತಿರಬೇಕು
ಎದೆಯ ಹೊಸದಿ ಪುಟವು
ಒಂದಾಗೊ ಒಳ್ಳೆ ಘಳಿಗೆ ಮುಂದೂಡಲಾರೆ
ಧೀಂತನನ ತನನ ಧೀಂತನನ
ಧೀಂತನನ ತನನ ಧೀಂತನನ
ಅರೆಘಳಿಗೆ ನೀ ಬಂದು ಹೋದಂತೆ
ಅರುಮರುಳಾಯ್ತು ಇದ್ದಕಿದ್ದಂತೆ
ಕಣ್ಣೊಳಗೆ ಕಳುವಾಯ್ತು ವಿಳಾಸ
ಹುಡುಕುವುದೆ ಹಿತವಾದ ಪ್ರಯಾಸ
ಭೋರ್ಗರೆವ ಹೃದಯವಿದೆ
ಅದಲು ಬದಲು ಆನಂದದಿಂದ
ಕಲಿತಿರುವೆ ಒಲವ ಕಲೆ ಆರಂಭದಿಂದ
ಧೀಂತನನ ತನನ ಧೀಂತನನ
ಧೀಂತನನ ತನನ ಧೀಂತನನ
ಅಂದಹಾಗೆ ಒಂದು ಮಾತು
ಗೆಲ್ಲಬೇಕು ಸೋತು ಸೋತು
ನಂಗೆ ನೀನು ನಿಂಗೆ ನಾನು
ಅನ್ನೋ ಗಾದೆ ನಿಜವಾಯ್ತು
ನಿನ್ನ ಉಸಿರು ತಾಕುತ್ತಿರುವಾಗ
ಮನದಿ ಗಾಳಿಪಟವು
ನಿನ್ನ ನೆನಪೆ ತುಂಬುತ್ತಿರಬೇಕು
ಎದೆಯ ಹೊಸದಿ ಪುಟವು
ಒಂದಾಗೊ ಒಳ್ಳೆ ಘಳಿಗೆ ಮುಂದೂಡಲಾರೆ
ಧೀಂತನನ ತನನ ಧೀಂತನನ
ಧೀಂತನನ ತನನ ಧೀಂತನನ
Aregalige Nee song lyrics from Kannada Movie Khasagi Putagalu starring Vishwa, Leonilla Shwetha Dsouza, Mohan Juneja, Lyrics penned by K Kalyan Sung by Raghuram,Sunidhi, Music Composed by Vasuki Vaibhav, film is Directed by Santhosh Srikantappaand film is released on 2022