ಒಲವೂ ಸನಿಹಕೆ ಸುಳಿದಾಡಿದೆ
ಹೃದಯ ಸೆಳೆತಕೆ ಬಲಿಯಾಗಿದೆ
ಮನವೂ ಮತ್ತಲೆ ಓಲಾಡಿದೆ
ಹೃದಯ ಸೆಳೆತಕೆ ಬಲಿಯಾಗಿದೆ
ತರ ತರ ಮುಜುಗರ ಮಜ ನೀಡಿದೆ
ಸವಿ ಸವಿ ಸಡಗರ ಹಿತವಾಗಿದೆ
||ಒಲವೂ ಸನಿಹಕೆ ಸುಳಿದಾಡಿದೆ
ಹೃದಯ ಸೆಳೆತಕೆ ಬಲಿಯಾಗಿದೆ
ಮನವೂ ಮತ್ತಲೆ ಓಲಾಡಿದೆ
ಹೃದಯ ಸೆಳೆತಕೆ ಬಲಿಯಾಗಿದೆ||
ಸಾಗು ಮುಂದೆ ಕದ್ದು ಹಿಂದೆ ಬರುವೆ ನಾ
ಬರುವೆ ನಾ ಮೆಲ್ಲ ಸಾಗು ನಿಲ್ಲದಂತೆ ಪಯಣ
ಓ ಸುಮ್ಮ ಸುಮ್ಮನೆ ಕೆಮ್ಮೊ ನೆಪ ಮಾಡಿ ನೆಪ ಮಾಡಿ
ಕಣ್ಣಿನಲ್ಲೆ ಕಣ್ಣ ಹಾಕೊ ತರುಣ ತರುಣ
ಮೆಚ್ಚಿದ ಮನ ಹುಚ್ಚಾಗಿದೆ ಮತ್ತು ಹೆಚ್ಚಾಗಿದೆ
ಕನಸ್ಸಿಗೆ ಸಲಿಗೆಯ ಕರೆ ನೀಡಲೆ
ಬಯಕೆಯ ಬಲೆಯಲಿ ಸರ ಮಾಡಲೆ
||ಒಲವೂ ಸನಿಹಕೆ ಸುಳಿದಾಡಿದೆ
ಹೃದಯ ಸೆಳೆತಕೆ ಬಲಿಯಾಗಿದೆ||
ನಿನ್ನ ಗುಂಗು ರಂಗು ರಂಗು ಎದೆಯಲ್ಲಿ ಎದೆಯಲ್ಲಿ
ಇನ್ನು ಹಾಗೆ ತೇಲಿ ತೇಲಿ ಬರಲಿ
ಓ ನಿನ್ನ ಕದ್ದ ಪ್ರೇಮಖೈದಿ ಅಪರಾಧಿ ಅಪವಾದಿ
ಎಂದು ನಿನ್ನ ಬಂಧಿಸಿಡುವೆ ನನ್ನ ಮನದಿ
ಬಿಡುಗಡೆ ಬಗೆ ಇನ್ನೆಲ್ಲಿದೆ ಶಿಕ್ಷೆ ಜೀವಾವಧಿ
ಕ್ಷಣ ಕ್ಷಣ ಖುಷಿ ಇದು ಹಾಯಾಗಿದೆ
ಕಣ ಕಣ ನಶೆಯಲಿ ತೇಲಾಡಿದೆ
||ಮನವೂ ಮತ್ತಲೆ ಓಲಾಡಿದೆ
ಹೃದಯ ಸೆಳೆತಕೆ ಬಲಿಯಾಗಿದೆ
ಒಲವೂ ಸನಿಹಕೆ ಸುಳಿದಾಡಿದೆ
ಹೃದಯ ಸೆಳೆತಕೆ ಬಲಿಯಾಗಿದೆ
ಸವಿ ಸವಿ ಸಡಗರ ಹಿತವಾಗಿದೆ
ತರ ತರ ಮುಜುಗರ ಮಜ ನೀಡಿದೆ||
ಮನವೂ…….
ಹೃದಯ…….
ಒಲವೂ …….
ಹೃದಯ…….
ಒಲವೂ ಸನಿಹಕೆ ಸುಳಿದಾಡಿದೆ
ಹೃದಯ ಸೆಳೆತಕೆ ಬಲಿಯಾಗಿದೆ
ಮನವೂ ಮತ್ತಲೆ ಓಲಾಡಿದೆ
ಹೃದಯ ಸೆಳೆತಕೆ ಬಲಿಯಾಗಿದೆ
ತರ ತರ ಮುಜುಗರ ಮಜ ನೀಡಿದೆ
ಸವಿ ಸವಿ ಸಡಗರ ಹಿತವಾಗಿದೆ
||ಒಲವೂ ಸನಿಹಕೆ ಸುಳಿದಾಡಿದೆ
ಹೃದಯ ಸೆಳೆತಕೆ ಬಲಿಯಾಗಿದೆ
ಮನವೂ ಮತ್ತಲೆ ಓಲಾಡಿದೆ
ಹೃದಯ ಸೆಳೆತಕೆ ಬಲಿಯಾಗಿದೆ||
ಸಾಗು ಮುಂದೆ ಕದ್ದು ಹಿಂದೆ ಬರುವೆ ನಾ
ಬರುವೆ ನಾ ಮೆಲ್ಲ ಸಾಗು ನಿಲ್ಲದಂತೆ ಪಯಣ
ಓ ಸುಮ್ಮ ಸುಮ್ಮನೆ ಕೆಮ್ಮೊ ನೆಪ ಮಾಡಿ ನೆಪ ಮಾಡಿ
ಕಣ್ಣಿನಲ್ಲೆ ಕಣ್ಣ ಹಾಕೊ ತರುಣ ತರುಣ
ಮೆಚ್ಚಿದ ಮನ ಹುಚ್ಚಾಗಿದೆ ಮತ್ತು ಹೆಚ್ಚಾಗಿದೆ
ಕನಸ್ಸಿಗೆ ಸಲಿಗೆಯ ಕರೆ ನೀಡಲೆ
ಬಯಕೆಯ ಬಲೆಯಲಿ ಸರ ಮಾಡಲೆ
||ಒಲವೂ ಸನಿಹಕೆ ಸುಳಿದಾಡಿದೆ
ಹೃದಯ ಸೆಳೆತಕೆ ಬಲಿಯಾಗಿದೆ||
ನಿನ್ನ ಗುಂಗು ರಂಗು ರಂಗು ಎದೆಯಲ್ಲಿ ಎದೆಯಲ್ಲಿ
ಇನ್ನು ಹಾಗೆ ತೇಲಿ ತೇಲಿ ಬರಲಿ
ಓ ನಿನ್ನ ಕದ್ದ ಪ್ರೇಮಖೈದಿ ಅಪರಾಧಿ ಅಪವಾದಿ
ಎಂದು ನಿನ್ನ ಬಂಧಿಸಿಡುವೆ ನನ್ನ ಮನದಿ
ಬಿಡುಗಡೆ ಬಗೆ ಇನ್ನೆಲ್ಲಿದೆ ಶಿಕ್ಷೆ ಜೀವಾವಧಿ
ಕ್ಷಣ ಕ್ಷಣ ಖುಷಿ ಇದು ಹಾಯಾಗಿದೆ
ಕಣ ಕಣ ನಶೆಯಲಿ ತೇಲಾಡಿದೆ
||ಮನವೂ ಮತ್ತಲೆ ಓಲಾಡಿದೆ
ಹೃದಯ ಸೆಳೆತಕೆ ಬಲಿಯಾಗಿದೆ
ಒಲವೂ ಸನಿಹಕೆ ಸುಳಿದಾಡಿದೆ
ಹೃದಯ ಸೆಳೆತಕೆ ಬಲಿಯಾಗಿದೆ
ಸವಿ ಸವಿ ಸಡಗರ ಹಿತವಾಗಿದೆ
ತರ ತರ ಮುಜುಗರ ಮಜ ನೀಡಿದೆ||
ಮನವೂ…….
ಹೃದಯ…….
ಒಲವೂ …….
ಹೃದಯ…….
Olavoo song lyrics from Kannada Movie Khaidi starring Dhanush, Chandini, Veena Sundar, Lyrics penned by Santhosh Naik Sung by Karthik, Hamsika Iyer, Music Composed by Justin-Uday, film is Directed by R Gurudath and film is released on 2015