O Devare Lyrics

ಓ ದೇವರೆ Lyrics

in Khaidi

in ಖೈದಿ

LYRIC

Song Details Page after Lyrice

ಓ ದೇವರೆ ಏನಿದು ಇದು ಎಂತ ನೋವಿದು
ಬದುಕನ್ನೆ ತಿನ್ನೊ ಶಾಪವು
ಓ ದೇವರೆ ಏನಿದು ಇದು ಎಂತ ನೋವಿದು
ಬದುಕನ್ನೆ ತಿನ್ನೊ ಶಾಪವು
ಇದು ಯಾವ ಜನ್ಮದ ಪಾಪವು
ಕರುಳನ್ನೆ ಹಿಂಡೊ ತಾಪವು
ಓ ದೇವರೆ ಏನಿದು ಇದು ಎಂತ ನೋವಿದು
ಬದುಕನ್ನೆ ತಿನ್ನೊ ಶಾಪವು
 
ತಿಳಿಯದೆ ಮಾಡಿದ ತಪ್ಪು ಬಾಳನ್ನೆ ಮುಗಿಸೈತೆ
ಕಾಯಿಯ ಈ ಮೊಗ್ಗು ಕಂದನ ಪಾಪಿಲೋಕ ಎಳೆದೈತೆ
ಓ ರಾಣಿಯ ಜೀವನನೆ ಜೀವನೆ ಹೋಯ್ತಲ್ಲ
ಮುಂದೇನು ಬದುಕೇನು ಆ ದೇವರೆ ಬಲ್ಲ
 
||ಓ ದೇವರೆ ಏನಿದು ಇದು ಎಂತ ನೋವಿದು
ಬದುಕನ್ನೆ ತಿನ್ನೊ ಶಾಪವು||
 
ನುಡಿಯುವ ಮುಂಚೇನೆ ಮಾತೊಂದು ಮುಗಿದೋಯ್ತೆ
ನಲ್ಲನ ಪ್ರೀತಿಯು ಕಣ್ಣಿನಲ್ಲಿ ನಿಂತೋಯ್ತೆ
ಓಓಓ ಎಂದೆಂದು ಒಂದಾಗಿ ಇರುವಾಸೆಯಿಂದಲಿ
ಅವನಿಲ್ಲದ ಲೋಕದಲ್ಲಿ ಯಾರಿಗಾಗಿ ನಾನಿಲ್ಲಿ
ಉಸಿರನು ಹಿಡಿದಿಟ್ಟು ಕಾಯುವೆ ನಿನಗಾಗಿ
ಪಾರಾಗಿ ದಯವಿಟ್ಟು ಜೊತೆಯಾಗಿ
ನಿನ್ನದೆ ಈ ತನುವು ಮನವು ಅರ್ಪಿಸುವೆ ಈ ಒಲವು
ಬಾ ಬೇಗ ಸ್ವೀಕರಿಸು ನಾ ಅಳಿಯುವ ಮುನ್ನ
 
||ಓ ದೇವರೆ ಏನಿದು ಇದು ಎಂತ ನೋವಿದು
ಬದುಕನ್ನೆ ತಿನ್ನೊ ಶಾಪವು||
 
ಓ ದೇವರೇ ಓ ದೇವರೇ
ತಾಯಿಯ ಈ ಆಸರೆಯು ಇವನಿಗಿನ್ನು ಕೊನೆಯಾಯ್ತೆ
ಅವ್ವನ ಮಡಿಲು ಇಲ್ಲದೆ ಪ್ರೇಮಲೋಕ ಬರಿದಾಯ್ತೆ
ಎಲ್ಲನು ಮುಗಿದೆಹೋಯ್ತೆ ಬಾಳಿನ್ನು ಬರಡಾಯ್ತೆ
ಬೇರೇನು ಉಳಿದಿಲ್ಲ ಆ ದೇವರೆ ಇಲ್ಲ
 
||ಓ ವಿಧಿಯೆ ಏನಿದು ಇದು ಎಂತ ನೋವಿದು
ಬದುಕನ್ನೆ ತಿನ್ನೊ ಶಾಪವು
ಓ ವಿಧಿಯೆ ಏನಿದು ಇದು ಎಂತ ನೋವಿದು
ಬದುಕನ್ನೆ ತಿನ್ನೊ ಶಾಪವು
ಇದು ಯಾವ ಜನ್ಮದ ಪಾಪವು
ಕರುಳನ್ನೆ ಹಿಂಡೊ ತಾಪವು||
||ಓ ವಿಧಿಯೆ ಏನಿದು ಇದು ಎಂತ ನೋವಿದು
ಬದುಕನ್ನೆ ತಿನ್ನೊ ಶಾಪವು||

ಓ ದೇವರೆ ಏನಿದು ಇದು ಎಂತ ನೋವಿದು
ಬದುಕನ್ನೆ ತಿನ್ನೊ ಶಾಪವು
ಓ ದೇವರೆ ಏನಿದು ಇದು ಎಂತ ನೋವಿದು
ಬದುಕನ್ನೆ ತಿನ್ನೊ ಶಾಪವು
ಇದು ಯಾವ ಜನ್ಮದ ಪಾಪವು
ಕರುಳನ್ನೆ ಹಿಂಡೊ ತಾಪವು
ಓ ದೇವರೆ ಏನಿದು ಇದು ಎಂತ ನೋವಿದು
ಬದುಕನ್ನೆ ತಿನ್ನೊ ಶಾಪವು
 
ತಿಳಿಯದೆ ಮಾಡಿದ ತಪ್ಪು ಬಾಳನ್ನೆ ಮುಗಿಸೈತೆ
ಕಾಯಿಯ ಈ ಮೊಗ್ಗು ಕಂದನ ಪಾಪಿಲೋಕ ಎಳೆದೈತೆ
ಓ ರಾಣಿಯ ಜೀವನನೆ ಜೀವನೆ ಹೋಯ್ತಲ್ಲ
ಮುಂದೇನು ಬದುಕೇನು ಆ ದೇವರೆ ಬಲ್ಲ
 
||ಓ ದೇವರೆ ಏನಿದು ಇದು ಎಂತ ನೋವಿದು
ಬದುಕನ್ನೆ ತಿನ್ನೊ ಶಾಪವು||
 
ನುಡಿಯುವ ಮುಂಚೇನೆ ಮಾತೊಂದು ಮುಗಿದೋಯ್ತೆ
ನಲ್ಲನ ಪ್ರೀತಿಯು ಕಣ್ಣಿನಲ್ಲಿ ನಿಂತೋಯ್ತೆ
ಓಓಓ ಎಂದೆಂದು ಒಂದಾಗಿ ಇರುವಾಸೆಯಿಂದಲಿ
ಅವನಿಲ್ಲದ ಲೋಕದಲ್ಲಿ ಯಾರಿಗಾಗಿ ನಾನಿಲ್ಲಿ
ಉಸಿರನು ಹಿಡಿದಿಟ್ಟು ಕಾಯುವೆ ನಿನಗಾಗಿ
ಪಾರಾಗಿ ದಯವಿಟ್ಟು ಜೊತೆಯಾಗಿ
ನಿನ್ನದೆ ಈ ತನುವು ಮನವು ಅರ್ಪಿಸುವೆ ಈ ಒಲವು
ಬಾ ಬೇಗ ಸ್ವೀಕರಿಸು ನಾ ಅಳಿಯುವ ಮುನ್ನ
 
||ಓ ದೇವರೆ ಏನಿದು ಇದು ಎಂತ ನೋವಿದು
ಬದುಕನ್ನೆ ತಿನ್ನೊ ಶಾಪವು||
 
ಓ ದೇವರೇ ಓ ದೇವರೇ
ತಾಯಿಯ ಈ ಆಸರೆಯು ಇವನಿಗಿನ್ನು ಕೊನೆಯಾಯ್ತೆ
ಅವ್ವನ ಮಡಿಲು ಇಲ್ಲದೆ ಪ್ರೇಮಲೋಕ ಬರಿದಾಯ್ತೆ
ಎಲ್ಲನು ಮುಗಿದೆಹೋಯ್ತೆ ಬಾಳಿನ್ನು ಬರಡಾಯ್ತೆ
ಬೇರೇನು ಉಳಿದಿಲ್ಲ ಆ ದೇವರೆ ಇಲ್ಲ
 
||ಓ ವಿಧಿಯೆ ಏನಿದು ಇದು ಎಂತ ನೋವಿದು
ಬದುಕನ್ನೆ ತಿನ್ನೊ ಶಾಪವು
ಓ ವಿಧಿಯೆ ಏನಿದು ಇದು ಎಂತ ನೋವಿದು
ಬದುಕನ್ನೆ ತಿನ್ನೊ ಶಾಪವು
ಇದು ಯಾವ ಜನ್ಮದ ಪಾಪವು
ಕರುಳನ್ನೆ ಹಿಂಡೊ ತಾಪವು||
||ಓ ವಿಧಿಯೆ ಏನಿದು ಇದು ಎಂತ ನೋವಿದು
ಬದುಕನ್ನೆ ತಿನ್ನೊ ಶಾಪವು||

O Devare song lyrics from Kannada Movie Khaidi starring Dhanush, Chandini, Veena Sundar, Lyrics penned by R Gurudath Sung by Shankar Mahadevan, Adhithi Pal, Music Composed by Justin-Uday, film is Directed by R Gurudath and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ