Thiliyade Nanage Thiliyade Lyrics

ತಿಳಿಯದೆ ನನಗೆ ತಿಳಿಯದೆ Lyrics

in Keralida Simha

in ಕೆರಳಿದ ಸಿಂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಿಳಿಯದೇ ನನಗೆ ತಿಳಿಯದೇ
ಬದುಕುವಾ ದಾರಿ ತಿಳಿಯದೇ
 
ಹೇ ಹೇ… ತಿಳಿಯದೇ ನನಗೆ ತಿಳಿಯದೇ
ಬದುಕುವಾ ದಾರಿ ತಿಳಿಯದೇ
ವಿಷಯವೇನೆಂದು ಅರಿಯದೆ
ಇಂಥ ಮಾತನ್ನು ನುಡಿವುದೆ 
ಕಾಲ ಸುಮ್ಮನೆ ಬಿಡುವುದೆ
ಬಡಿದು ಬುದ್ಧಿಯನು ಕಲಿಸದೇ 
 
|| ತಿಳಿಯದೇ ನನಗೆ ತಿಳಿಯದೇ
ಬದುಕುವಾ ದಾರಿ ತಿಳಿಯದೇ..||
 
ಕತ್ತಿಯ ಮೇಲೆ ಹೆಜ್ಜೆಯ ಹಿಡಲು
ಕಾಲಲೀ ರಕ್ತ ಸುರಿಯದೆ 
ಸತ್ಯದ ಹಾದಿ ಕಷ್ಟದ ಹಾದಿ
ನೋವನು ಕೊಡದೆ ಬಿಡುವುದೆ
ಕತ್ತಿಯ ಮೇಲೆ ಹೆಜ್ಜೆಯ ಹಿಡಲು
ಕಾಲಲೀ ರಕ್ತ ಸುರಿಯದೆ 
ಸತ್ಯದ ಹಾದಿ ಕಷ್ಟದ ಹಾದಿ
ನೋವನು ಕೊಡದೆ ಬಿಡುವುದೆ
ಆವೇದನೆ ಕೊನೆಯಾಗದೆ
ಎಂದೆಂದಿಗೂ ಹೀಗಿರುವುದೆ 
ಎದೆಗುಂದದೆ ಮುಂದಕೆ ನಡೆಯುತ
ಹೋದರೆ ಜಯವೂ ದೊರಕದೆ…ಹೇ ಹೇ.. 
 
|| ತಿಳಿಯದೇ ನನಗೆ ತಿಳಿಯದೇ
ಬದುಕುವಾ ದಾರಿ ತಿಳಿಯದೇ..||
 
ನಿನ್ನನೂ ನೋಡಿ ಬದುಕುವಾ ರೀತಿ
ಕಲಿಯುವ ಮೂರ್ಖ ನಾನಲ್ಲ 
ನಂಬಿದಾ ನನ್ನ ಕೊರಳನು ಕೊಯ್ದ
ನಾರಿಯೇ ನೀನು ಹೆಣ್ಣಲ್ಲ
ನಿನ್ನನೂ ನೋಡಿ ಬದುಕುವಾ ರೀತಿ
ಕಲಿಯುವ ಮೂರ್ಖ ನಾನಲ್ಲ 
ನಂಬಿದಾ ನನ್ನ ಕೊರಳನು ಕೊಯ್ದ
ನಾರಿಯೇ ನೀನು ಹೆಣ್ಣಲ್ಲ
ಹಣದಾಸೆಗೆ ಮನಸಾಕ್ಷಿಯ
ದಯೆಯಿಲ್ಲದೆ ನೀ ಕೊಂದೆಯ 
ನೀ ನಾಚಿಕೆ ಇಲ್ಲದೆ ಬುದ್ದಿಯ 
ಹೇಳಲು ಇಲ್ಲೀ ಬಂದೆಯಾ 
 
|| ತಿಳಿಯದೇ ನನಗೆ ತಿಳಿಯದೇ,
ಬದುಕುವಾ ದಾರಿ ತಿಳಿಯದೇ
ದಾರಿ ತಿಳಿಯದೇ ನನಗೆ ತಿಳಿಯದೇ..
ವಿಷಯವೇನೆಂದು ಅರಿಯದೆ
ಇಂಥ ಮಾತನ್ನು ನುಡಿವುದೆ 
ಕಾಲ ಸುಮ್ಮನೆ ಬಿಡುವುದೆ
ಬಡಿದು ಬುದ್ಧಿಯನು ಕಲಿಸದೇ 
 
ಹ ಹಾ.. ತಿಳಿಯದೇ ನನಗೆ ತಿಳಿಯದೇ,
ಬದುಕುವಾ ದಾರಿ ತಿಳಿಯದೇ
ದಾರಿ ತಿಳಿಯದೇ ನನಗೆ ತಿಳಿಯದೇ..
ದಾರಿ ತಿಳಿಯದೇ ನನಗೆ ತಿಳಿಯದೇ..||

ತಿಳಿಯದೇ ನನಗೆ ತಿಳಿಯದೇ
ಬದುಕುವಾ ದಾರಿ ತಿಳಿಯದೇ
 
ಹೇ ಹೇ… ತಿಳಿಯದೇ ನನಗೆ ತಿಳಿಯದೇ
ಬದುಕುವಾ ದಾರಿ ತಿಳಿಯದೇ
ವಿಷಯವೇನೆಂದು ಅರಿಯದೆ
ಇಂಥ ಮಾತನ್ನು ನುಡಿವುದೆ 
ಕಾಲ ಸುಮ್ಮನೆ ಬಿಡುವುದೆ
ಬಡಿದು ಬುದ್ಧಿಯನು ಕಲಿಸದೇ 
 
|| ತಿಳಿಯದೇ ನನಗೆ ತಿಳಿಯದೇ
ಬದುಕುವಾ ದಾರಿ ತಿಳಿಯದೇ..||
 
ಕತ್ತಿಯ ಮೇಲೆ ಹೆಜ್ಜೆಯ ಹಿಡಲು
ಕಾಲಲೀ ರಕ್ತ ಸುರಿಯದೆ 
ಸತ್ಯದ ಹಾದಿ ಕಷ್ಟದ ಹಾದಿ
ನೋವನು ಕೊಡದೆ ಬಿಡುವುದೆ
ಕತ್ತಿಯ ಮೇಲೆ ಹೆಜ್ಜೆಯ ಹಿಡಲು
ಕಾಲಲೀ ರಕ್ತ ಸುರಿಯದೆ 
ಸತ್ಯದ ಹಾದಿ ಕಷ್ಟದ ಹಾದಿ
ನೋವನು ಕೊಡದೆ ಬಿಡುವುದೆ
ಆವೇದನೆ ಕೊನೆಯಾಗದೆ
ಎಂದೆಂದಿಗೂ ಹೀಗಿರುವುದೆ 
ಎದೆಗುಂದದೆ ಮುಂದಕೆ ನಡೆಯುತ
ಹೋದರೆ ಜಯವೂ ದೊರಕದೆ…ಹೇ ಹೇ.. 
 
|| ತಿಳಿಯದೇ ನನಗೆ ತಿಳಿಯದೇ
ಬದುಕುವಾ ದಾರಿ ತಿಳಿಯದೇ..||
 
ನಿನ್ನನೂ ನೋಡಿ ಬದುಕುವಾ ರೀತಿ
ಕಲಿಯುವ ಮೂರ್ಖ ನಾನಲ್ಲ 
ನಂಬಿದಾ ನನ್ನ ಕೊರಳನು ಕೊಯ್ದ
ನಾರಿಯೇ ನೀನು ಹೆಣ್ಣಲ್ಲ
ನಿನ್ನನೂ ನೋಡಿ ಬದುಕುವಾ ರೀತಿ
ಕಲಿಯುವ ಮೂರ್ಖ ನಾನಲ್ಲ 
ನಂಬಿದಾ ನನ್ನ ಕೊರಳನು ಕೊಯ್ದ
ನಾರಿಯೇ ನೀನು ಹೆಣ್ಣಲ್ಲ
ಹಣದಾಸೆಗೆ ಮನಸಾಕ್ಷಿಯ
ದಯೆಯಿಲ್ಲದೆ ನೀ ಕೊಂದೆಯ 
ನೀ ನಾಚಿಕೆ ಇಲ್ಲದೆ ಬುದ್ದಿಯ 
ಹೇಳಲು ಇಲ್ಲೀ ಬಂದೆಯಾ 
 
|| ತಿಳಿಯದೇ ನನಗೆ ತಿಳಿಯದೇ,
ಬದುಕುವಾ ದಾರಿ ತಿಳಿಯದೇ
ದಾರಿ ತಿಳಿಯದೇ ನನಗೆ ತಿಳಿಯದೇ..
ವಿಷಯವೇನೆಂದು ಅರಿಯದೆ
ಇಂಥ ಮಾತನ್ನು ನುಡಿವುದೆ 
ಕಾಲ ಸುಮ್ಮನೆ ಬಿಡುವುದೆ
ಬಡಿದು ಬುದ್ಧಿಯನು ಕಲಿಸದೇ 
 
ಹ ಹಾ.. ತಿಳಿಯದೇ ನನಗೆ ತಿಳಿಯದೇ,
ಬದುಕುವಾ ದಾರಿ ತಿಳಿಯದೇ
ದಾರಿ ತಿಳಿಯದೇ ನನಗೆ ತಿಳಿಯದೇ..
ದಾರಿ ತಿಳಿಯದೇ ನನಗೆ ತಿಳಿಯದೇ..||

Thiliyade Nanage Thiliyade song lyrics from Kannada Movie Keralida Simha starring Dr Rajkumar, Saritha, Srinivasamurthy, Lyrics penned by Chi Udayashankar Sung by Dr Rajkumar, Music Composed by Sathyam, film is Directed by Chi Dattharaj and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ