ಏನೋ ಮೋಹ…..
ಏಕೋ ದಾಹ
ಏನೋ ಮೋಹ…..
ಏಕೋ ದಾಹ
ಸುಡುತಿದೆ ವಿರಹ
ಬಯಸಿ ಸನಿಹ
ಸುಡುತಿದೆ ವಿರಹ
ಬಯಸಿ ಸನಿಹ
ಏನೋ ಮೋಹ
ಏಕೋ ದಾಹ
ಏನೋ ಮೋಹ
ಏಕೋ ದಾಹ
ಸುಡುತಿದೆ ವಿರಹ
ಬಯಸಿ ಸನಿಹ
ಸುಡುತಿದೆ ವಿರಹ
ಬಯಸಿ ಸನಿಹ
|| ಏನೋ ಮೋಹ
ಏಕೋ ದಾಹ…..||
ಬಿಸಿ ಏರಿ ದೇಹವೆಲ್ಲ
ಬಯಕೆಯಿಂದ ಬಾಡಿದೆ
ಸಿಹಿ ತುಂಬೋ ವೇಗ ಇಂದು
ತುಟಿಯು ನಿನ್ನ ಬೇಡಿತುದೆ
ಸುಖ ಬೇಕು ನನ್ನ ನಲ್ಲ
ಕೊಡು ಬೇಗ ಎಂದಿದೆ
ಸುಖ ಬೇಕು ನನ್ನ ನಲ್ಲ
ಕೊಡು ಬೇಗ ಬಾ…(ಆ ಆ ಆ ಆ )
|| ಏನೋ ಮೋಹ
ಏಕೋ ದಾಹ…||
ಕಣ್ಣಲ್ಲಿ ಕಣ್ಣ ಸೇರಿ
ಪ್ರಣಯದಾಸೆ ಚಿಮ್ಮಿದೆ
ಮನದ ತುಂಬ ನೀನೆ ತುಂಬಿ
ಸೇರುವಾಸೆ ಮೂಡಿದೆ
ಜೊತೆಯಾಗೆ ನನ್ನ ಆಸೆ
ಪೂರೈಸಬಾರದೆ
ಜೊತೆಯಾಗೆ ನನ್ನ ಆಸೆ
ಪೂರೈಸು ಬಾ…(ಆ ಆ ಆ ಆ )
|| ಏನೋ ಮೋಹ
ಏಕೋ ದಾಹ…||
ನೀ ನನ್ನ ಸೋಕಿದಾಗ
ಮನವು ಹಾಯೆಂದಿತು
ಒಲವಿಂದು ಸೇರಿದಾಗ
ತನುವು ಜುಮ್ ಎಂದಿತು
ಇದೇ ಸ್ವರ್ಗ ನೋಡು ಎಂದು
ಹೃದಯ ಕೂಗಿ ಹೇಳಿತು
ಇದೆ ಸ್ವರ್ಗ ನೋಡು ಎಂದು
ಹೃದಯ ಕೂಗಿದೆ…(ಆ ಆ ಆ ಆ )
|| ಏನೋ ಮೋಹ
ಏಕೋ ದಾಹ
ಏನೋ ಮೋಹ
ಏಕೋ ದಾಹ
ಸುಡುತಿದೆ ವಿರಹ
ಬಯಸಿ ಸನಿಹ
ಸುಡುತಿದೆ ವಿರಹ
ಬಯಸಿ ಸನಿಹ
ಏನೋ ಮೋಹ
ಏಕೋ ದಾಹ
ಏನೋ ಮೋಹ
ಏಕೋ ದಾಹ…||
ಏನೋ ಮೋಹ…..
ಏಕೋ ದಾಹ
ಏನೋ ಮೋಹ…..
ಏಕೋ ದಾಹ
ಸುಡುತಿದೆ ವಿರಹ
ಬಯಸಿ ಸನಿಹ
ಸುಡುತಿದೆ ವಿರಹ
ಬಯಸಿ ಸನಿಹ
ಏನೋ ಮೋಹ
ಏಕೋ ದಾಹ
ಏನೋ ಮೋಹ
ಏಕೋ ದಾಹ
ಸುಡುತಿದೆ ವಿರಹ
ಬಯಸಿ ಸನಿಹ
ಸುಡುತಿದೆ ವಿರಹ
ಬಯಸಿ ಸನಿಹ
|| ಏನೋ ಮೋಹ
ಏಕೋ ದಾಹ…..||
ಬಿಸಿ ಏರಿ ದೇಹವೆಲ್ಲ
ಬಯಕೆಯಿಂದ ಬಾಡಿದೆ
ಸಿಹಿ ತುಂಬೋ ವೇಗ ಇಂದು
ತುಟಿಯು ನಿನ್ನ ಬೇಡಿತುದೆ
ಸುಖ ಬೇಕು ನನ್ನ ನಲ್ಲ
ಕೊಡು ಬೇಗ ಎಂದಿದೆ
ಸುಖ ಬೇಕು ನನ್ನ ನಲ್ಲ
ಕೊಡು ಬೇಗ ಬಾ…(ಆ ಆ ಆ ಆ )
|| ಏನೋ ಮೋಹ
ಏಕೋ ದಾಹ…||
ಕಣ್ಣಲ್ಲಿ ಕಣ್ಣ ಸೇರಿ
ಪ್ರಣಯದಾಸೆ ಚಿಮ್ಮಿದೆ
ಮನದ ತುಂಬ ನೀನೆ ತುಂಬಿ
ಸೇರುವಾಸೆ ಮೂಡಿದೆ
ಜೊತೆಯಾಗೆ ನನ್ನ ಆಸೆ
ಪೂರೈಸಬಾರದೆ
ಜೊತೆಯಾಗೆ ನನ್ನ ಆಸೆ
ಪೂರೈಸು ಬಾ…(ಆ ಆ ಆ ಆ )
|| ಏನೋ ಮೋಹ
ಏಕೋ ದಾಹ…||
ನೀ ನನ್ನ ಸೋಕಿದಾಗ
ಮನವು ಹಾಯೆಂದಿತು
ಒಲವಿಂದು ಸೇರಿದಾಗ
ತನುವು ಜುಮ್ ಎಂದಿತು
ಇದೇ ಸ್ವರ್ಗ ನೋಡು ಎಂದು
ಹೃದಯ ಕೂಗಿ ಹೇಳಿತು
ಇದೆ ಸ್ವರ್ಗ ನೋಡು ಎಂದು
ಹೃದಯ ಕೂಗಿದೆ…(ಆ ಆ ಆ ಆ )
|| ಏನೋ ಮೋಹ
ಏಕೋ ದಾಹ
ಏನೋ ಮೋಹ
ಏಕೋ ದಾಹ
ಸುಡುತಿದೆ ವಿರಹ
ಬಯಸಿ ಸನಿಹ
ಸುಡುತಿದೆ ವಿರಹ
ಬಯಸಿ ಸನಿಹ
ಏನೋ ಮೋಹ
ಏಕೋ ದಾಹ
ಏನೋ ಮೋಹ
ಏಕೋ ದಾಹ…||