ಸಂಜೆ ಕವಿದಾಗ ಮಂಜು ಸುರಿವಾಗ
ಕಾವು ನೀಡುವೇ…..ಬಾ….
ಚಳಿ ಚಳಿ ನೀ ಕಾಣೆ….
ಸಂಜೆ ಕವಿದಾಗ ಮಂಜು ಸುರಿವಾಗ
ಕಾವು ನೀಡುವೇ…..ಬಾ….
ಚಳಿ ಚಳಿ ನೀ ಕಾಣೆ….
ಹೇಳು ಯಾವ ನೋವು ದೂರ ಮಾಡುವೇ
ಏಕೆ ಇಂಥ ಲವ್ವು ತೋರಿ ಕಾಡುವೇ
ಬಳಸುತ ನೀ ನನ್ನ ಹುಡುಕುವೇ ಏನನ್ನ
ಅಳೆಯುವೆ ಈ ಕಣ್ಣ…ಕಳೆಯುವೆ ಈ ಕಣ್ಣ
ಹೀಗೇಕೆ ಕೆಣಕುವೇ….
|| ಸಂಜೆ ಕವಿದಾಗ ಮಂಜು ಸುರಿವಾಗ
ಕಾವು ನೀಡುವೇ…..ಬಾ….
ಚಳಿ ಚಳಿ ನೀ ಕಾಣೆ…….||
ಯಾವ ಗಾಳದಂಚು ಕಣ್ಣು ಬೀಸಿದೆ
ನೂರು ಆಸೆ ಮಿಂಚು ಮೈಯ ಸೇರಿದೆ
ಒಲವಿನ ಈ ನಂಟು ಒಗಟಿನ ಕಂಗಟ್ಟು
ಜೊತೆಯಲಿ ನಾನುಂಟು …
ಬಯಕೆಯು ನೂರೆಂಟು…..
ಈ ರಾತ್ರಿ ಪಡೆಯುವೇ…
|| ಸಂಜೆ ಕವಿದಾಗ ಮಂಜು ಸುರಿವಾಗ
ಕಾವು ನೀಡುವೇ…..ಬಾ….
ಚಳಿ ಚಳಿ ನೀ ಕಾಣೆ…..||
ಸಂಜೆ ಕವಿದಾಗ ಮಂಜು ಸುರಿವಾಗ
ಕಾವು ನೀಡುವೇ…..ಬಾ….
ಚಳಿ ಚಳಿ ನೀ ಕಾಣೆ….
ಸಂಜೆ ಕವಿದಾಗ ಮಂಜು ಸುರಿವಾಗ
ಕಾವು ನೀಡುವೇ…..ಬಾ….
ಚಳಿ ಚಳಿ ನೀ ಕಾಣೆ….
ಹೇಳು ಯಾವ ನೋವು ದೂರ ಮಾಡುವೇ
ಏಕೆ ಇಂಥ ಲವ್ವು ತೋರಿ ಕಾಡುವೇ
ಬಳಸುತ ನೀ ನನ್ನ ಹುಡುಕುವೇ ಏನನ್ನ
ಅಳೆಯುವೆ ಈ ಕಣ್ಣ…ಕಳೆಯುವೆ ಈ ಕಣ್ಣ
ಹೀಗೇಕೆ ಕೆಣಕುವೇ….
|| ಸಂಜೆ ಕವಿದಾಗ ಮಂಜು ಸುರಿವಾಗ
ಕಾವು ನೀಡುವೇ…..ಬಾ….
ಚಳಿ ಚಳಿ ನೀ ಕಾಣೆ…….||
ಯಾವ ಗಾಳದಂಚು ಕಣ್ಣು ಬೀಸಿದೆ
ನೂರು ಆಸೆ ಮಿಂಚು ಮೈಯ ಸೇರಿದೆ
ಒಲವಿನ ಈ ನಂಟು ಒಗಟಿನ ಕಂಗಟ್ಟು
ಜೊತೆಯಲಿ ನಾನುಂಟು …
ಬಯಕೆಯು ನೂರೆಂಟು…..
ಈ ರಾತ್ರಿ ಪಡೆಯುವೇ…
|| ಸಂಜೆ ಕವಿದಾಗ ಮಂಜು ಸುರಿವಾಗ
ಕಾವು ನೀಡುವೇ…..ಬಾ….
ಚಳಿ ಚಳಿ ನೀ ಕಾಣೆ…..||
Sanje Kavidaaga song lyrics from Kannada Movie Keralida Sarpa starring Kumar Bangarappa, Yamuna, Sundar Krishna Urs, Lyrics penned by M N Vyasa Rao Sung by S P Balasubrahmanyam, Manjula Gururaj, Chorus, Music Composed by Sangeetha Raja, film is Directed by H N Shankar and film is released on 1994