Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಸೆ ನೋಟ ಕೂಡಿ ಬಂದಾಗ
ಪ್ರೇಮದಾಟ ಮೋಡಿ ತಂದಾಗ
ರಂಗೇರಿ ರೋಮಾಂಚ ಮೂಡಿ
ಅನುರಾಗ ಆನಂದ ನೀಡಿ…ಜೀವನ…
ಹೂವಿನ ಹಾದಿ ಇಂದು ಮುಂದು….
 
|| ಆಸೆ ನೋಟ ಕೂಡಿ ಬಂದಾಗ
ಪ್ರೇಮದಾಟ ಮೋಡಿ ತಂದಾಗ….||
 
ನಾನೇ ವೀಣೆಯು ನೀನೇ ನಾಧವು
ಕೂಡಿ ಹಾಡು…
ನೀನೇ ಸಿರಿನದಿ ನಾನೇ ಸಾಗರ
ನನ್ನ ಸೇರು….
ಭಾವನೆ ತೂಗಿದೆ…ಕಾಮನೆ ಕಾಡಿದೆ
ನಮ್ಮಾ…..ಜೀವ ಕಳೆತಾಗಿದೆ…
 
|| ಆಸೆ ನೋಟ ಕೂಡಿ ಬಂದಾಗ
ಪ್ರೇಮದಾಟ ಮೋಡಿ ತಂದಾಗ….||
 
ಎಂದೂ ಮುಗಿಯದ ಬಾಹುಬಂಧನ
ಸ್ವರ್ಗ ತೋರಿ…
ರಾಗ ರಂಗಿನ ಜೇನ ಚುಂಬನ
ಸಿಹಿಯ ಹೀರಿ….
ಯೌವನ ಮೋಹನ…ಒಲವಿನ ಚೇತನ
ಹೃದಯಾ….ಕೂಡಿ ಬೆರೆತಾಗಿದೆ
 
|| ಆಸೆ ನೋಟ ಕೂಡಿ ಬಂದಾಗ…ಬಂದಾಗ…
ಪ್ರೇಮದಾಟ ಮೋಡಿ ತಂದಾಗ…ತಂದಾಗ…
ರಂಗೇರಿ ರೋಮಾಂಚ ಮೂಡಿ…ಹೂಂ..ಹೂಂ..
ಅನುರಾಗ ಆನಂದ ನೀಡಿ…ಹೂಂ…ಹೂಂ…
ಜೀವನ…ಆ ಆ ಆ ಆ…..
ಹೂವಿನ ಹಾದಿ ಇಂದು ಮುಂದು….
 
ಆಸೆ ನೋಟ ಕೂಡಿ ಬಂದಾಗ
ಪ್ರೇಮದಾಟ ಮೋಡಿ ತಂದಾಗ….||

ಆಸೆ ನೋಟ ಕೂಡಿ ಬಂದಾಗ
ಪ್ರೇಮದಾಟ ಮೋಡಿ ತಂದಾಗ
ರಂಗೇರಿ ರೋಮಾಂಚ ಮೂಡಿ
ಅನುರಾಗ ಆನಂದ ನೀಡಿ…ಜೀವನ…
ಹೂವಿನ ಹಾದಿ ಇಂದು ಮುಂದು….
 
|| ಆಸೆ ನೋಟ ಕೂಡಿ ಬಂದಾಗ
ಪ್ರೇಮದಾಟ ಮೋಡಿ ತಂದಾಗ….||
 
ನಾನೇ ವೀಣೆಯು ನೀನೇ ನಾಧವು
ಕೂಡಿ ಹಾಡು…
ನೀನೇ ಸಿರಿನದಿ ನಾನೇ ಸಾಗರ
ನನ್ನ ಸೇರು….
ಭಾವನೆ ತೂಗಿದೆ…ಕಾಮನೆ ಕಾಡಿದೆ
ನಮ್ಮಾ…..ಜೀವ ಕಳೆತಾಗಿದೆ…
 
|| ಆಸೆ ನೋಟ ಕೂಡಿ ಬಂದಾಗ
ಪ್ರೇಮದಾಟ ಮೋಡಿ ತಂದಾಗ….||
 
ಎಂದೂ ಮುಗಿಯದ ಬಾಹುಬಂಧನ
ಸ್ವರ್ಗ ತೋರಿ…
ರಾಗ ರಂಗಿನ ಜೇನ ಚುಂಬನ
ಸಿಹಿಯ ಹೀರಿ….
ಯೌವನ ಮೋಹನ…ಒಲವಿನ ಚೇತನ
ಹೃದಯಾ….ಕೂಡಿ ಬೆರೆತಾಗಿದೆ
 
|| ಆಸೆ ನೋಟ ಕೂಡಿ ಬಂದಾಗ…ಬಂದಾಗ…
ಪ್ರೇಮದಾಟ ಮೋಡಿ ತಂದಾಗ…ತಂದಾಗ…
ರಂಗೇರಿ ರೋಮಾಂಚ ಮೂಡಿ…ಹೂಂ..ಹೂಂ..
ಅನುರಾಗ ಆನಂದ ನೀಡಿ…ಹೂಂ…ಹೂಂ…
ಜೀವನ…ಆ ಆ ಆ ಆ…..
ಹೂವಿನ ಹಾದಿ ಇಂದು ಮುಂದು….
 
ಆಸೆ ನೋಟ ಕೂಡಿ ಬಂದಾಗ
ಪ್ರೇಮದಾಟ ಮೋಡಿ ತಂದಾಗ….||

Aase Nota Koodi song lyrics from Kannada Movie Keralida Sarpa starring Kumar Bangarappa, Yamuna, Sundar Krishna Urs, Lyrics penned by Doddarange Gowda Sung by S P Balasubrahmanyam, Vani Jairam, Chorus, Music Composed by Sangeetha Raja, film is Directed by H N Shankar and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ