LYRIC

Song Details Page after Lyrice

-
ಮಳೆಯಾಗಿ ಬಂದೆ ನೀ  ಒಲವನ್ನು ತೋರಿದೆ
ಕನಸ್ಸಲ್ಲು ನಿನ್ನ ನಾ ಹುಡುಕುತ ಬಂದಿಹೆ
ಆ ಕ್ಷಣದಲ್ಲೆ ನೀನು ಮರೆಯಾಗಿ ಹೋದೆ
ಪ್ರತಿ ಉಸಿರನು ನೀನು ಕಾದಿರಿಸಿದೆ
ಮರೆಯಾದೆ  ಅನ್ನಿಸಿದೆ
ಮಳೆಯಾಗಿ ಬಂದೆ ನೀ  ಒಲವನ್ನು ತೋರಿದೆ
ಕನಸ್ಸಲ್ಲು ನಿನ್ನ ನಾ ಹುಡುಕುತ ಬಂದಿಹೆ
 
ಈ ಪ್ರೀತಿ ಗೋಜಿಗೆ ಹೋಗದ ಹುಡುಗನು ನಾನು
ಮಳೆಬಿಲ್ಲ ನಡುವೆಯೆ ನಿನ್ನನು ನೋಡಿದೆ
ಆ ನಿನ್ನ ನೋಟದಿಂದ ಕನಸ್ಸೊಂದು ಚಿಗುರಿತು
ಆ ಕನಸಲು ನಾ ನಿನ್ನ ಪರಿತಪಿಸೊ ಬಗೆ ಹೀಗೆ ಒಡತಿ
ಹೃದಯ ಚೆಲುವೆ ನಿನಗಾಗಿ ಈ ನನ್ನ ಪಯಣ
 
||ಮಳೆಯಾಗಿ ಬಂದೆ ನೀ  ಒಲವನ್ನು ತೋರಿದೆ
ಕನಸ್ಸಲ್ಲು ನಿನ್ನ ನಾ ಹುಡುಕುತ ಬಂದಿಹೆ||
 

-
ಮಳೆಯಾಗಿ ಬಂದೆ ನೀ  ಒಲವನ್ನು ತೋರಿದೆ
ಕನಸ್ಸಲ್ಲು ನಿನ್ನ ನಾ ಹುಡುಕುತ ಬಂದಿಹೆ
ಆ ಕ್ಷಣದಲ್ಲೆ ನೀನು ಮರೆಯಾಗಿ ಹೋದೆ
ಪ್ರತಿ ಉಸಿರನು ನೀನು ಕಾದಿರಿಸಿದೆ
ಮರೆಯಾದೆ  ಅನ್ನಿಸಿದೆ
ಮಳೆಯಾಗಿ ಬಂದೆ ನೀ  ಒಲವನ್ನು ತೋರಿದೆ
ಕನಸ್ಸಲ್ಲು ನಿನ್ನ ನಾ ಹುಡುಕುತ ಬಂದಿಹೆ
 
ಈ ಪ್ರೀತಿ ಗೋಜಿಗೆ ಹೋಗದ ಹುಡುಗನು ನಾನು
ಮಳೆಬಿಲ್ಲ ನಡುವೆಯೆ ನಿನ್ನನು ನೋಡಿದೆ
ಆ ನಿನ್ನ ನೋಟದಿಂದ ಕನಸ್ಸೊಂದು ಚಿಗುರಿತು
ಆ ಕನಸಲು ನಾ ನಿನ್ನ ಪರಿತಪಿಸೊ ಬಗೆ ಹೀಗೆ ಒಡತಿ
ಹೃದಯ ಚೆಲುವೆ ನಿನಗಾಗಿ ಈ ನನ್ನ ಪಯಣ
 
||ಮಳೆಯಾಗಿ ಬಂದೆ ನೀ  ಒಲವನ್ನು ತೋರಿದೆ
ಕನಸ್ಸಲ್ಲು ನಿನ್ನ ನಾ ಹುಡುಕುತ ಬಂದಿಹೆ||
 

Maleyagi Bande Nee song lyrics from Kannada Movie Keerthigobba 2 starring Partha, Sanjay, Siddu, Lyrics penned by Pavan Sung by Sachin Raghavendra, Ashwini Joshi, Chandan Guptha, Music Composed by V Raghavendra (Raghu), film is Directed by Prathap M and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ