-
ಹೇ ಖುದ… ಹೇ ಖುದ…… ಹೇ ಖುದ……
ಕಣ್ಣಿಗು ಕಾಣದ ಕಲ್ಪನೆ ನೀನಾದೆಯ
ಆಸೆಗು ಮೀರಿದ ಸಂತೋಷವ ನೀ ತಂದೆಯ
ಕಣ್ಣಿಗು ಕಾಣದ ಕಲ್ಪನೆ ನೀನಾದೆಯ
ಆಸೆಗು ಮೀರಿದ ಸಂತೋಷವ ನೀ ತಂದೆಯ
ತನುಮನದಲಿ ಒಂದೆ ಕ್ಷಣ ಮಿಡಿದಿದೆ ಈ ನನ್ನ ಹೃದಯ
ತನುಮನದಲಿ ಒಂದೆ ಕ್ಷಣ ಮಿಡಿದಿದೆ ಈ ನನ್ನ ಹೃದಯ
ಆಕಾರವೆ ಇಲ್ಲದ ಚಿತ್ರ ಬಿಡಿಸಿದಮತೆ ಹೃದಯ
ಏನಾಗಿದೆ ಏನಾಗಿದೆ ನನಗೀದಿನ ಏನಾಗಿದೆ
ಏನಾಗಿದೆ ಏನಾಗಿದೆ ನನಗಿ ಕ್ಷಣ ಏನಾಗಿದೆ
ಕಣ್ಣಿಗು ಕಾಣದ ಕಲ್ಪನೆ ನೀನಾದೆಯ
ಆಸೆಗು ಮೀರಿದ ಸಂತೋಷವ ನೀ ತಂದೆಯ
ಗುಂಪಿನಲ್ಲಿ ಇದ್ದರು ನೀ ನನ್ನ ಕರೆದಂತೆ
ನಿನ್ನ ಜೊತೆಯ ಮಾತುಗಳು ಕಣ್ಣಲ್ಲೆ ನುಡಿದಂತೆ
ಪಕ್ಕದಲ್ಲೆ ನಿಮತೆ ನೀನು ಸುತ್ತಲು ಹುಡುಕಿದೆ ನಾನು
ನಿನ್ನ ಕ್ಷಣವೆ ಕಂಡ ನನಗೆ ನಿಂತು ಹೋಗಿವೆ ಮಾತುಗಳು
ಏನಾಗಿದೆ ಏನಾಗಿದೆ ನನಗೀದಿನ ಏನಾಗಿದೆ
ಏನಾಗಿದೆ ಏನಾಗಿದೆ ನನಗಿ ಕ್ಷಣ ಏನಾಗಿದೆ
-
ಹೇ ಖುದ… ಹೇ ಖುದ…… ಹೇ ಖುದ……
ಕಣ್ಣಿಗು ಕಾಣದ ಕಲ್ಪನೆ ನೀನಾದೆಯ
ಆಸೆಗು ಮೀರಿದ ಸಂತೋಷವ ನೀ ತಂದೆಯ
ಕಣ್ಣಿಗು ಕಾಣದ ಕಲ್ಪನೆ ನೀನಾದೆಯ
ಆಸೆಗು ಮೀರಿದ ಸಂತೋಷವ ನೀ ತಂದೆಯ
ತನುಮನದಲಿ ಒಂದೆ ಕ್ಷಣ ಮಿಡಿದಿದೆ ಈ ನನ್ನ ಹೃದಯ
ತನುಮನದಲಿ ಒಂದೆ ಕ್ಷಣ ಮಿಡಿದಿದೆ ಈ ನನ್ನ ಹೃದಯ
ಆಕಾರವೆ ಇಲ್ಲದ ಚಿತ್ರ ಬಿಡಿಸಿದಮತೆ ಹೃದಯ
ಏನಾಗಿದೆ ಏನಾಗಿದೆ ನನಗೀದಿನ ಏನಾಗಿದೆ
ಏನಾಗಿದೆ ಏನಾಗಿದೆ ನನಗಿ ಕ್ಷಣ ಏನಾಗಿದೆ
ಕಣ್ಣಿಗು ಕಾಣದ ಕಲ್ಪನೆ ನೀನಾದೆಯ
ಆಸೆಗು ಮೀರಿದ ಸಂತೋಷವ ನೀ ತಂದೆಯ
ಗುಂಪಿನಲ್ಲಿ ಇದ್ದರು ನೀ ನನ್ನ ಕರೆದಂತೆ
ನಿನ್ನ ಜೊತೆಯ ಮಾತುಗಳು ಕಣ್ಣಲ್ಲೆ ನುಡಿದಂತೆ
ಪಕ್ಕದಲ್ಲೆ ನಿಮತೆ ನೀನು ಸುತ್ತಲು ಹುಡುಕಿದೆ ನಾನು
ನಿನ್ನ ಕ್ಷಣವೆ ಕಂಡ ನನಗೆ ನಿಂತು ಹೋಗಿವೆ ಮಾತುಗಳು
ಏನಾಗಿದೆ ಏನಾಗಿದೆ ನನಗೀದಿನ ಏನಾಗಿದೆ
ಏನಾಗಿದೆ ಏನಾಗಿದೆ ನನಗಿ ಕ್ಷಣ ಏನಾಗಿದೆ
Eh Kudha song lyrics from Kannada Movie Keerthigobba 2 starring Partha, Sanjay, Siddu, Lyrics penned by Thippesh Sung by Raghavendra, Sri Raksha, Chandan Guptha, Music Composed by V Raghavendra (Raghu), film is Directed by Prathap M and film is released on 2019