Banalli Lyrics

ಬಾನಲ್ಲಿ Lyrics

in Keechakaru

in ಕೀಚಕರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾನಲ್ಲಿ ಹಾರಾಡೊ ಹಕ್ಕಿಗಳಿಗು ಸಿಕ್ಕದ ಸಂತೋಷ ಈ ಮನೆಯಲ್ಲಿ
ದಿನವಿಡಿ ನಗುವೊಂದೆ ತೂಗೊ ಉಯ್ಯಾಲೆ
ಬಾನಲ್ಲಿ ಹಾರಾಡೊ ಹಕ್ಕಿಗಳಿಗು ಸಿಕ್ಕದ ಸಂತೋಷ ಈ ಮನೆಯಲ್ಲಿ
ದಿನವಿಡಿ ನಗುವೊಂದೆ ತೂಗೊ ಉಯ್ಯಾಲೆ
ಈ ಗೂಡಲಿ ನಗುವೆ ತೋರಣ ಕಂಡ ಮಾವಿಗೆ ತೀರ ತಲ್ಲಣ
ಈ ಗೂಡಲಿ ಮಾತೆ ಹೂರಣ ಕಂಡ ಪಂಡಗ ಉಂಡು ಭೋಜನ
ಈ ಕಂಪು ಕಂಡು ಮರೆಯಿತು ಗಾಳಿಯು ದೈನಂದಿನ ತನ್ನ ಜೀವನ
 
||ಬಾನಲ್ಲಿ ಹಾರಾಡೊ ಹಕ್ಕಿಗಳಿಗು ಸಿಕ್ಕದ ಸಂತೋಷ ಈ ಮನೆಯಲ್ಲಿ
ದಿನವಿಡಿ ನಗುವೊಂದೆ ತೂಗೊ ಉಯ್ಯಾಲೆ||
 
ಜನುಮವ ನೀಡಿದರು ಜೋಗುಳ ಹಾಡಿದರು
ಜೀವನ ರೂಪಿಸದೆ ತೆರಳಿದರು
ಹೆತ್ತವರ ಆಸರೆ ಕಣ್ಮರೆಯಾದರೆ
ಕಾಯುತ ಕಾವಲು ಇರುವನು ದೇವರೆ
ಬಾಳೊಂದು ಸಮತೆಯು ಬಾರದ ಕಂತೆಯು
ಮಾಡುತ್ತ ಚಿಂತೆಯು ಕುಳಿತರೆ ಸಂಜೆಯು
ಚಿಂತೆ ಬಿಡು ಶ್ರದ್ಧೆ ಇಡು ಸೃಷ್ಟಿಲಿ ಎಲ್ಲ ಹಗುರವೊ
 
||ಬಾನಲ್ಲಿ ಹಾರಾಡೊ ಹಕ್ಕಿಗಳಿಗು ಸಿಕ್ಕದ ಸಂತೋಷ ಈ ಮನೆಯಲ್ಲಿ
ದಿನವಿಡಿ ನಗುವೊಂದೆ ತೂಗೊ ಉಯ್ಯಾಲೆ||
 
ಇವಳ ಪ್ರೀತಿಯು ಒಂಥರ ಭೀತಿಯು
ಮುಗಿಯುತ ಕರೆದರೆ ತುತ್ತಿಡೊ ತಾಯಿಯು
ಇವಳ ನೀತಿಯು ಕಲಿಯುವ ಪಾಠವು
ಕಲಿಯದೆ ಹೋದರೆ ಕೆರಳೊ ಸಿಂಹವು
ಮನೆಯ ಸ್ಕೂಲಿಗೆ ಇವಳೆ ಮಾಸ್ಟರು
ಕಾಲೇಜ್‌ ಸ್ಟಡಿಯಲಿ ಇವಳೆ ರ್ಯಾಂಕರು
ತುಂಟಾಟವು ಚೆಲ್ಲಾಟವು ಒಟ್ಟಾಗಿ ಹಂಚಿಕೊಳ್ವರು
 
Banalli song lyrics from Kannada Movie Keechakaru starring Shivamani G, Sheela, Ugram Reddy, Lyrics penned by Siddayya K Sali Sung by Girish Ramanjaneya, Music Composed by Vinu Manasu G, film is Directed by Shivamani G and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ