Aarambhadalli Lyrics

ಆರಂಭದಲ್ಲಿ Lyrics

in Keechakaru

in ಕೀಚಕರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆರಂಭದಲ್ಲಿ ಆತಂಕವೇಕೆ
ಈ ಪ್ರೀತಿ ಬಯಕೆ ಅರಿಯಲಾಗದಂತೆ
ನೀ ನೋಡೊ ನೋಟ ನನ್ನೆದೆಯ ಬಡಿತ
ಈ ಆಸೆಯಾಟ ಒಂದೆಯಾಗಿದಂತಿದೆ
ಇನ್ನೇನು ಹೇಳಲಿ ಹೇಗೆಂದು ಕೇಳಲಿ
ನನ್ನಾಸೆ ಒಡೆಯನ ಏನೆಂದು ತಿಳಿಯಲಿ
ಸೇರೊ ತವಕದ ಒಳಗೆ
ಆರಂಭದಲ್ಲಿ ಆತಂಕವೇಕೆ
ಈ ಪ್ರೀತಿ ಬಯಕೆ ಅರಿಯಲಾಗದಂತೆ
 
ನಾ ಹಾಡೊ ಹಾಡಲಿ ಹೂಮಾಲೆ ಸದ್ದಿದೆ ನಿನ್ನನು ಕೂಗಿ ಕರೆದಿದೆ
ಈ ಪ್ರೀತಿ ಆಗರ ನಿನ್ನನ್ನೆ ಕಾಯುತ ಸಾಕಾಗಿ ಸನ್ನೆ ಮಾಡಿದೆ
ನಿಂತ ಕಡೆ ನಸುನಗುತ ನಿನ್ನನ್ನು ಕಂಡ ಹಾಗಿದೆ
ಕಂಡ ಕ್ಷಣ ಪಿಸುಗುಡುತ್ತ ನನ್ನನ್ನೆ ಸೆಳೆದಂತಿದೆ
ನೀ ನನ್ನ
 
||ಆರಂಭದಲ್ಲಿ ಆತಂಕವೇಕೆ
ಈ ಪ್ರೀತಿ ಬಯಕೆ ಅರಿಯಲಾಗದಂತೆ||
 
ಆ ಚಂದ್ರನೂರಲಿ ನಿನ್ನನು ಕೂರಿಸಿ ಹಾಲಂತ ಪ್ರೀತಿ ಸುರಿಸುವೆ
ಆ ಚುಕ್ಕಿ ತಾರೆಯು ನಮ್ಮನ್ನೆ ನೋಡುತ ನಾಚುತ್ತ ಮರೆಗೆ ಸರಿದಿವೆ
ಆ ರಾತ್ರಿಯ ಸರದಿಯಲಿ ನಾವೇನೆ ಚುಕ್ಕಿ ತಾರೆಯು
ನಾವಿಬ್ಬರೆ ಅಲ್ಲಿರಲು ಈ ಪ್ರೀತಿ ಕಣ್ಣತುಂಬಿದೆ ಕಾಣದಂತೆ
 
||ಆರಂಭದಲ್ಲಿ ಆತಂಕವೇಕೆ
ಈ ಪ್ರೀತಿ ಬಯಕೆ ಅರಿಯಲಾಗದಂತೆ||
 
 

-
ಆರಂಭದಲ್ಲಿ ಆತಂಕವೇಕೆ
ಈ ಪ್ರೀತಿ ಬಯಕೆ ಅರಿಯಲಾಗದಂತೆ
ನೀ ನೋಡೊ ನೋಟ ನನ್ನೆದೆಯ ಬಡಿತ
ಈ ಆಸೆಯಾಟ ಒಂದೆಯಾಗಿದಂತಿದೆ
ಇನ್ನೇನು ಹೇಳಲಿ ಹೇಗೆಂದು ಕೇಳಲಿ
ನನ್ನಾಸೆ ಒಡೆಯನ ಏನೆಂದು ತಿಳಿಯಲಿ
ಸೇರೊ ತವಕದ ಒಳಗೆ
ಆರಂಭದಲ್ಲಿ ಆತಂಕವೇಕೆ
ಈ ಪ್ರೀತಿ ಬಯಕೆ ಅರಿಯಲಾಗದಂತೆ
 
ನಾ ಹಾಡೊ ಹಾಡಲಿ ಹೂಮಾಲೆ ಸದ್ದಿದೆ ನಿನ್ನನು ಕೂಗಿ ಕರೆದಿದೆ
ಈ ಪ್ರೀತಿ ಆಗರ ನಿನ್ನನ್ನೆ ಕಾಯುತ ಸಾಕಾಗಿ ಸನ್ನೆ ಮಾಡಿದೆ
ನಿಂತ ಕಡೆ ನಸುನಗುತ ನಿನ್ನನ್ನು ಕಂಡ ಹಾಗಿದೆ
ಕಂಡ ಕ್ಷಣ ಪಿಸುಗುಡುತ್ತ ನನ್ನನ್ನೆ ಸೆಳೆದಂತಿದೆ
ನೀ ನನ್ನ
 
||ಆರಂಭದಲ್ಲಿ ಆತಂಕವೇಕೆ
ಈ ಪ್ರೀತಿ ಬಯಕೆ ಅರಿಯಲಾಗದಂತೆ||
 
ಆ ಚಂದ್ರನೂರಲಿ ನಿನ್ನನು ಕೂರಿಸಿ ಹಾಲಂತ ಪ್ರೀತಿ ಸುರಿಸುವೆ
ಆ ಚುಕ್ಕಿ ತಾರೆಯು ನಮ್ಮನ್ನೆ ನೋಡುತ ನಾಚುತ್ತ ಮರೆಗೆ ಸರಿದಿವೆ
ಆ ರಾತ್ರಿಯ ಸರದಿಯಲಿ ನಾವೇನೆ ಚುಕ್ಕಿ ತಾರೆಯು
ನಾವಿಬ್ಬರೆ ಅಲ್ಲಿರಲು ಈ ಪ್ರೀತಿ ಕಣ್ಣತುಂಬಿದೆ ಕಾಣದಂತೆ
 
||ಆರಂಭದಲ್ಲಿ ಆತಂಕವೇಕೆ
ಈ ಪ್ರೀತಿ ಬಯಕೆ ಅರಿಯಲಾಗದಂತೆ||
 
 

Aarambhadalli song lyrics from Kannada Movie Keechakaru starring Shivamani G, Sheela, Ugram Reddy, Lyrics penned by Magadi Lokesh Sung by Manasa Holla, Music Composed by Vinu Manasu G, film is Directed by Shivamani G and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ