Sada Kannali Pranayada Kavithe Haduve Lyrics

ಸದಾ ಕಣ್ಣಲೇ ಪ್ರಣಯದ ಕವಿತೆ ಹಾಡ Lyrics

in Kavirathna Kalidasa

in ಕವಿರತ್ನ ಕಾಳಿದಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ….ಆ ಆ ಆ ಆ…
ಆಆ ಆ….ಆ…ಆ…ಆ.ಆ.ಆ.
ಆ ಆ ಆ ಆ ….
ಆಆ ಆ ಆ ಆ ಆ….
 
ಗಂಡು: ಸದಾ ಕಣ್ಣಲೇ ಪ್ರಣಯದ
              ಕವಿತೆ ಹಾಡುವೆ
              ಸದಾ ನನ್ನಲಿ ಒಲವಿನ
              ಬಯಕೆ ತುಂಬುವೇ
ಹೆಣ್ಣು: ಸದಾ ಕಣ್ಣಲೇ
            ಪ್ರಣಯದಾ ಕವಿತೆ ಹಾಡುವೆ
              ಸದಾ ನನ್ನಲಿ ಒಲವಿನ
              ಬಯಕೆ ತುಂಬುವೇ
 
|| ಗಂಡು: ಸದಾ ಕಣ್ಣಲೇ
              ಪ್ರಣಯದ ಕವಿತೆ ಹಾಡುವೆ..||
 
ಗಂಡು: ಕಣ್ಣೆರಡು ಕಮಲಗಳಂತೆ
              ಮುಂಗುರುಳು ದುಂಬಿಗಳಂತೆ
            ಕಣ್ಣೆರಡು ಕಮಲಗಳಂತೆ
              ಮುಂಗುರುಳು ದುಂಬಿಗಳಂತೆ
              ನಾಸಿಕವು ಸಂಪಿಗೆಯಂತೆ
              ನೀ ನಗಲು ಹೂ ಬಿರಿದಂತೆ
            ನಾಸಿಕವು ಸಂಪಿಗೆಯಂತೆ
              ನೀ ನಗಲು ಹೂ ಬಿರಿದಂತೆ
              ನಡೆಯುತಿರೆ ನಾಟ್ಯದಂತೇ
              ನಡೆಯುತಿರೆ ನಾಟ್ಯದಂತೇ
              ರತಿಯೇ ಧರೆಗಿಳಿದಂತೆ 
              ಈ ಅಂದಕೆ ಸೋತೆನು ಸೋತೆ ನಾನೂ
 
|| ಹೆಣ್ಣು : ಸದಾ ಕಣ್ಣಲ್ಲೇ
               ಪ್ರಣಯದ ಕವಿತೆ ಹಾಡುವೆ..||
 
ಹೆಣ್ಣು : ಗುಡುಗುಗಳು ತಾಳದಂತೇ
               ಮಿಂಚುಗಳು ಮೇಳದಂತೆ
               ಸುರಿವಾ ಮಳೆ ನೀರೆಲ್ಲ
               ಪನ್ನೀರ ಹನಿಹನಿಯಂತೇ
            ಸುರಿವಾ ಮಳೆ ನೀರೆಲ್ಲ
               ಪನ್ನೀರ ಹನಿಹನಿಯಂತೇ
              ಜೊತೆಯಾಗಿ ನೀನಿರೆ ಸಾಕು
              ಭೂಲೋಕ ಸ್ವರ್ಗದಂತೆ
              ಈ ಪ್ರೇಮಕೆ ಸೋತೆನು ಸೋತೆ ನಾನೂ
 
|| ಗಂಡು: ಸದಾ ಕಣ್ಣಲ್ಲೇ
              ಪ್ರಣಯದ ಕವಿತೆ ಹಾಡುವೆ
ಹೆಣ್ಣು: ಸದಾ ನನ್ನಲೀ
              ಒಲವಿನ ಬಯಕೆ ತುಂಬುವೇ
ಗಂಡು: ಸದಾ ಕಣ್ಣಲೇ
              ಪ್ರಣಯದ ಕವಿತೆ ಹಾಡುವೆ
              ಸದಾ ನನ್ನಲೀ
              ಒಲವಿನಾ ಬಯಕೆ ತುಂಬುವೇ
ಇಬ್ಬರು : ಸದಾ ಕಣ್ಣಲೇ ಪ್ರಣಯದ ಕವಿತೆ ಹಾಡುವೇ...||

ಆ ಆ ಆ….ಆ ಆ ಆ ಆ…
ಆಆ ಆ….ಆ…ಆ…ಆ.ಆ.ಆ.
ಆ ಆ ಆ ಆ ….
ಆಆ ಆ ಆ ಆ ಆ….
 
ಗಂಡು: ಸದಾ ಕಣ್ಣಲೇ ಪ್ರಣಯದ
              ಕವಿತೆ ಹಾಡುವೆ
              ಸದಾ ನನ್ನಲಿ ಒಲವಿನ
              ಬಯಕೆ ತುಂಬುವೇ
ಹೆಣ್ಣು: ಸದಾ ಕಣ್ಣಲೇ
            ಪ್ರಣಯದಾ ಕವಿತೆ ಹಾಡುವೆ
              ಸದಾ ನನ್ನಲಿ ಒಲವಿನ
              ಬಯಕೆ ತುಂಬುವೇ
 
|| ಗಂಡು: ಸದಾ ಕಣ್ಣಲೇ
              ಪ್ರಣಯದ ಕವಿತೆ ಹಾಡುವೆ..||
 
ಗಂಡು: ಕಣ್ಣೆರಡು ಕಮಲಗಳಂತೆ
              ಮುಂಗುರುಳು ದುಂಬಿಗಳಂತೆ
            ಕಣ್ಣೆರಡು ಕಮಲಗಳಂತೆ
              ಮುಂಗುರುಳು ದುಂಬಿಗಳಂತೆ
              ನಾಸಿಕವು ಸಂಪಿಗೆಯಂತೆ
              ನೀ ನಗಲು ಹೂ ಬಿರಿದಂತೆ
            ನಾಸಿಕವು ಸಂಪಿಗೆಯಂತೆ
              ನೀ ನಗಲು ಹೂ ಬಿರಿದಂತೆ
              ನಡೆಯುತಿರೆ ನಾಟ್ಯದಂತೇ
              ನಡೆಯುತಿರೆ ನಾಟ್ಯದಂತೇ
              ರತಿಯೇ ಧರೆಗಿಳಿದಂತೆ 
              ಈ ಅಂದಕೆ ಸೋತೆನು ಸೋತೆ ನಾನೂ
 
|| ಹೆಣ್ಣು : ಸದಾ ಕಣ್ಣಲ್ಲೇ
               ಪ್ರಣಯದ ಕವಿತೆ ಹಾಡುವೆ..||
 
ಹೆಣ್ಣು : ಗುಡುಗುಗಳು ತಾಳದಂತೇ
               ಮಿಂಚುಗಳು ಮೇಳದಂತೆ
               ಸುರಿವಾ ಮಳೆ ನೀರೆಲ್ಲ
               ಪನ್ನೀರ ಹನಿಹನಿಯಂತೇ
            ಸುರಿವಾ ಮಳೆ ನೀರೆಲ್ಲ
               ಪನ್ನೀರ ಹನಿಹನಿಯಂತೇ
              ಜೊತೆಯಾಗಿ ನೀನಿರೆ ಸಾಕು
              ಭೂಲೋಕ ಸ್ವರ್ಗದಂತೆ
              ಈ ಪ್ರೇಮಕೆ ಸೋತೆನು ಸೋತೆ ನಾನೂ
 
|| ಗಂಡು: ಸದಾ ಕಣ್ಣಲ್ಲೇ
              ಪ್ರಣಯದ ಕವಿತೆ ಹಾಡುವೆ
ಹೆಣ್ಣು: ಸದಾ ನನ್ನಲೀ
              ಒಲವಿನ ಬಯಕೆ ತುಂಬುವೇ
ಗಂಡು: ಸದಾ ಕಣ್ಣಲೇ
              ಪ್ರಣಯದ ಕವಿತೆ ಹಾಡುವೆ
              ಸದಾ ನನ್ನಲೀ
              ಒಲವಿನಾ ಬಯಕೆ ತುಂಬುವೇ
ಇಬ್ಬರು : ಸದಾ ಕಣ್ಣಲೇ ಪ್ರಣಯದ ಕವಿತೆ ಹಾಡುವೇ...||

Sada Kannali Pranayada Kavithe Haduve song lyrics from Kannada Movie Kavirathna Kalidasa starring Dr Rajkumar, Jayaprada, Srinivasamurthy, Lyrics penned by Chi Udayashankar Sung by Dr Rajkumar, Vani Jairam, Music Composed by M Ranga Rao, film is Directed by Renuka Sharma and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ