ಅಳ್ಬ್ಯಾಡ್ ಕಣೇ ಸುಮ್ಕಿರೆ ನನ್ನ ಮುದ್ದಿನ ರಾಣಿ
ಅಳ್ಬ್ಯಾಡ್ ಕಣೇ ಸುಮ್ಕಿರೆ ಈ ಕುರುಬನ ರಾಣಿ
ಅಳ್ಬ್ಯಾಡ್ ಕಣೆ ಸುಮ್ಕಿರೆ ಏಯ್..ಏಯ್...ಏಯ್
ಧೀರನಂಥ ಶೂರನಂಥ ಮಾರನಂಥ ಗಂಡ ನಾನು
ಏಕೆ ಅಳ್ತಾ ನಿಂತುಕೊಂಡೆ ಅಳ್ಬುರ್ಕಿಯಂಗೆ
ನನ್ನ ಮ್ಯಾಲೆ ನಿನಗೆ ಕೋಪಾ ಯಾಕೆ
ಹೇಳೆ ಇಲ್ಲೇ ನಿನ್ನ ಮುದ್ದಾಡ್ಬೇಕೆ
ನೆತ್ತಿ ಮೇಲೆ ಹೊತ್ತು ನಿನ್ನ ಬೆಟ್ಟಾನಾದ್ರೂ ಹತ್ತುತೀನಿ
ಶಾಲೇನಾದ್ರೂ ಒಕ್ಕೊಡ್ತೀನಿ
ಸುಮ್ಕಿರು ಮತ್ತೆ .. ನೀ ಸುಮ್ಕಿರು ಮತ್ತೆ
ಹೇ.. ಹೆಹೆಹೆ..ಹೇ..
|| ಅಳ್ಬ್ಯಾಡ್ ಕಣೇ ಸುಮ್ಕಿರೆ ನನ್ನ ಮುದ್ದಿನ ರಾಣಿ
ಅಳ್ಬ್ಯಾಡ್ ಕಣೇ ಸುಮ್ಕಿರೆ ..ಹೇ ಹೆ…||
ಬೆಟ್ಟಾದ ಕೆಳಗೆ ಆಲದ ಮರವೊಂದೈತೆ
ಅಲ್ಲಿ ನಮ್ಮ ಬೀರಪ್ಪ ದ್ಯಾವರ ಗುಡಿ ಒಂದೈತೆ
ಹೌದು ಚಿನ್ನ…………
ಬೆಟ್ಟಾದ ಕೆಳಗೆ ಆಲದ ಮರವೊಂದೈತೆ
ಅಲ್ಲಿ ನಮ್ಮ ಬೀರಪ್ಪ ದ್ಯಾವರ ಗುಡಿ ಒಂದೈತೆ
ನಾನು ನೀನು ಕೂಡಿಕೊಂಡು
ಕುರಿಗಳ್ನಲ್ಲಿ ಮೇಯಿಸ್ಕೊಂಡು
ಬಿಸಿಲಾಗ್ ಅಲ್ದು ಹಿಟ್ಟು ಉಂಡು
ಹೊಂಗೆ ನೆರಳಲ್ ಕಂಬ್ಳಿ ಬೀಸಿ
ಜೋಡಿ ಕುರಿಗಳಂಗೆ ನಾವು ಮಲ್ಗಿಕೊಳ್ಳೋಣ
ಸೇರಿ ಗೊರ್ಕೆ ಹೊಡ್ಯೋಣ ಗೊರ್ರ್...ಗೊರ್ರ್
ಹೇ.. ಹೆ ಹೆ ಹೆ.. ಹೇ..
|| ಅಳ್ಬ್ಯಾಡ್ ಕಣೇ ಸುಮ್ಕಿರೆ ನನ್ನ ಮುದ್ದಿನ ರಾಣಿ
ಅಳ್ಬ್ಯಾಡ್ ಕಣೇ ಸುಮ್ಕಿರೆ ..ಹೇ ಹೆ…||
ಮುಂಜಾನೆ ಸೂರ್ಯ ಅಂದ
ಹಕ್ಕಿಗಳ ಚಿಲಿಪಿಲಿ ಚಂದ
ಆಹ ಆಹ ಆಹ ಏನ್ ಹೇಳ್ಲಿ ಅದ್ರ ಅಂದಾವಾ?
ಮುಂಜಾನೆ ಸೂರ್ಯ ಅಂದ
ಹಕ್ಕಿಗಳ ಚಿಲಿಪಿಲಿ ಚಂದ
ಬೀಸೋ ಗಾಳಿ ತೂಗೋ ಮರವ
ಹರಿಯೋ ನದಿಯಾ ಕಾಣೋಣ
ಗುಡುಗೊ ಸಿಡಿಲೊ ಚಳಿಯೊ ಮಳೆಯೊ
ದಿನವೂ ಅಲೆಯೋಣ ಬಾ..
ಹ ಹ ಹ ಹ ಹಾ..
|| ಅಳ್ಬ್ಯಾಡ್ ಕಣೇ ಸುಮ್ಕಿರೇ
ನನ್ನ ಮುದ್ದಿನ ರಾಣಿ
ಅಳ್ಬ್ಯಾಡ್ ಕಣೇ ಸುಮ್ಕಿರೆ
ಈ ಕುರುಬನ ರಾಣಿ
ಅಳ್ಬ್ಯಾಡ್ ಕಣೇ ಸುಮ್ಕಿರೆ
ಏಯ್ ಏಯ್ ಏಯ್ ಏಯ್..
ತಳಾಂಗು ತದಿಗಿಣತೋಂ
ತಳಾಂಗು ತದಿಗಿಣತೋಂ
ತಳಾಂಗು ತದಿಗಿಣತೋಂ
ಅಯ್ಯಯ್ಯಪ್ಪಾ….||
ಅಳ್ಬ್ಯಾಡ್ ಕಣೇ ಸುಮ್ಕಿರೆ ನನ್ನ ಮುದ್ದಿನ ರಾಣಿ
ಅಳ್ಬ್ಯಾಡ್ ಕಣೇ ಸುಮ್ಕಿರೆ ಈ ಕುರುಬನ ರಾಣಿ
ಅಳ್ಬ್ಯಾಡ್ ಕಣೆ ಸುಮ್ಕಿರೆ ಏಯ್..ಏಯ್...ಏಯ್
ಧೀರನಂಥ ಶೂರನಂಥ ಮಾರನಂಥ ಗಂಡ ನಾನು
ಏಕೆ ಅಳ್ತಾ ನಿಂತುಕೊಂಡೆ ಅಳ್ಬುರ್ಕಿಯಂಗೆ
ನನ್ನ ಮ್ಯಾಲೆ ನಿನಗೆ ಕೋಪಾ ಯಾಕೆ
ಹೇಳೆ ಇಲ್ಲೇ ನಿನ್ನ ಮುದ್ದಾಡ್ಬೇಕೆ
ನೆತ್ತಿ ಮೇಲೆ ಹೊತ್ತು ನಿನ್ನ ಬೆಟ್ಟಾನಾದ್ರೂ ಹತ್ತುತೀನಿ
ಶಾಲೇನಾದ್ರೂ ಒಕ್ಕೊಡ್ತೀನಿ
ಸುಮ್ಕಿರು ಮತ್ತೆ .. ನೀ ಸುಮ್ಕಿರು ಮತ್ತೆ
ಹೇ.. ಹೆಹೆಹೆ..ಹೇ..
|| ಅಳ್ಬ್ಯಾಡ್ ಕಣೇ ಸುಮ್ಕಿರೆ ನನ್ನ ಮುದ್ದಿನ ರಾಣಿ
ಅಳ್ಬ್ಯಾಡ್ ಕಣೇ ಸುಮ್ಕಿರೆ ..ಹೇ ಹೆ…||
ಬೆಟ್ಟಾದ ಕೆಳಗೆ ಆಲದ ಮರವೊಂದೈತೆ
ಅಲ್ಲಿ ನಮ್ಮ ಬೀರಪ್ಪ ದ್ಯಾವರ ಗುಡಿ ಒಂದೈತೆ
ಹೌದು ಚಿನ್ನ…………
ಬೆಟ್ಟಾದ ಕೆಳಗೆ ಆಲದ ಮರವೊಂದೈತೆ
ಅಲ್ಲಿ ನಮ್ಮ ಬೀರಪ್ಪ ದ್ಯಾವರ ಗುಡಿ ಒಂದೈತೆ
ನಾನು ನೀನು ಕೂಡಿಕೊಂಡು
ಕುರಿಗಳ್ನಲ್ಲಿ ಮೇಯಿಸ್ಕೊಂಡು
ಬಿಸಿಲಾಗ್ ಅಲ್ದು ಹಿಟ್ಟು ಉಂಡು
ಹೊಂಗೆ ನೆರಳಲ್ ಕಂಬ್ಳಿ ಬೀಸಿ
ಜೋಡಿ ಕುರಿಗಳಂಗೆ ನಾವು ಮಲ್ಗಿಕೊಳ್ಳೋಣ
ಸೇರಿ ಗೊರ್ಕೆ ಹೊಡ್ಯೋಣ ಗೊರ್ರ್...ಗೊರ್ರ್
ಹೇ.. ಹೆ ಹೆ ಹೆ.. ಹೇ..
|| ಅಳ್ಬ್ಯಾಡ್ ಕಣೇ ಸುಮ್ಕಿರೆ ನನ್ನ ಮುದ್ದಿನ ರಾಣಿ
ಅಳ್ಬ್ಯಾಡ್ ಕಣೇ ಸುಮ್ಕಿರೆ ..ಹೇ ಹೆ…||
ಮುಂಜಾನೆ ಸೂರ್ಯ ಅಂದ
ಹಕ್ಕಿಗಳ ಚಿಲಿಪಿಲಿ ಚಂದ
ಆಹ ಆಹ ಆಹ ಏನ್ ಹೇಳ್ಲಿ ಅದ್ರ ಅಂದಾವಾ?
ಮುಂಜಾನೆ ಸೂರ್ಯ ಅಂದ
ಹಕ್ಕಿಗಳ ಚಿಲಿಪಿಲಿ ಚಂದ
ಬೀಸೋ ಗಾಳಿ ತೂಗೋ ಮರವ
ಹರಿಯೋ ನದಿಯಾ ಕಾಣೋಣ
ಗುಡುಗೊ ಸಿಡಿಲೊ ಚಳಿಯೊ ಮಳೆಯೊ
ದಿನವೂ ಅಲೆಯೋಣ ಬಾ..
ಹ ಹ ಹ ಹ ಹಾ..
|| ಅಳ್ಬ್ಯಾಡ್ ಕಣೇ ಸುಮ್ಕಿರೇ
ನನ್ನ ಮುದ್ದಿನ ರಾಣಿ
ಅಳ್ಬ್ಯಾಡ್ ಕಣೇ ಸುಮ್ಕಿರೆ
ಈ ಕುರುಬನ ರಾಣಿ
ಅಳ್ಬ್ಯಾಡ್ ಕಣೇ ಸುಮ್ಕಿರೆ
ಏಯ್ ಏಯ್ ಏಯ್ ಏಯ್..
ತಳಾಂಗು ತದಿಗಿಣತೋಂ
ತಳಾಂಗು ತದಿಗಿಣತೋಂ
ತಳಾಂಗು ತದಿಗಿಣತೋಂ
ಅಯ್ಯಯ್ಯಪ್ಪಾ….||
Albyad Kane Sumkire song lyrics from Kannada Movie Kavirathna Kalidasa starring Dr Rajkumar, Jayaprada, Srinivasamurthy, Lyrics penned by Chi Udayashankar Sung by Dr Rajkumar, Music Composed by M Ranga Rao, film is Directed by Renuka Sharma and film is released on 1983