Savira Daiva Lyrics

ಸಾವಿರ ದೈವ Lyrics

in Katte

in ಕಟ್ಟೆ

LYRIC

Song Details Page after Lyrice

ಸಾವಿರ ದೈವ ಒಟ್ಟಾಗಿ ಸೇರಿ ಜನ್ಮವನೆತ್ತಿದ ತಂದೆ
ಸಾವಲ್ಲು ಕೂಡ ಬದುಕೋದ ಕಲಿಸೊ ತಂದೆಯು ದೇವರು ಒಂದೇ
ಹೆಗಲ ಮೇಲೆ ಹೊತ್ತವ ನಾಳೆಯ ನಂಬಿಕೆ ಇಟ್ಟವ
ನಮ್ಮೆಲ್ಲ ನೋವ ನುಂಗುತ ಒಬ್ಬಂಟಿಯಾಗಿ ಅತ್ತವ
ಅಪ್ಪನ ಪ್ರೀತಿ ಆಕಾಶವೊ
ಸಾವಿರ ದೈವ ಒಟ್ಟಾಗಿ ಸೇರಿ ಜನ್ಮವನೆತ್ತಿದ ತಂದೆ
ಸಾವಲ್ಲು ಕೂಡ ಬದುಕೋದ ಕಲಿಸೊ ತಂದೆಯು ದೇವರು ಒಂದೇ
 
ತಾಯಿ ಅತ್ತಿದ್ದು ಗೊತ್ತು ನಿಂಗೆ
ತಂದೆ ಅತ್ತಿದ್ದು ಗೊತ್ತಿದೆಯ
ಸಾಕಿ ಬೆಳೆಸಿ ಓದಿಸುತ್ತ ಬಾಳಲ್ಲಿ ಬಿತ್ತಿದ್ದು ನೆನಪಿದೆಯ
ತಂದೆಯ ನೆರಳ ಗುಡಿಯಲಿ ಹಂಚಿದ ರಕ್ತದ ಗುರುತಿದೆ
ಕೈಯ್ಯ ಮುಗಿದು ಕುಂತರು ಮುಗಿಯದಂತ ಋಣವಿದೆ
ಅಪ್ಪನ ಭಿಕ್ಷೆಯೆ ರಕ್ಷೆ ಕಣೊ
 
||ಸಾವಿರ ದೈವ ಒಟ್ಟಾಗಿ ಸೇರಿ ಜನ್ಮವನೆತ್ತಿದ ತಂದೆ
ಸಾವಲ್ಲು ಕೂಡ ಬದುಕೋದ ಕಲಿಸೊ ತಂದೆಯು ದೇವರು ಒಂದೇ||
 
ಭೂಮಿಯ ಮೇಲೆ ತಂದೆಯ ಸ್ಥಾನ ಭುಮಿಗಿಂತ ಹಿರಿದು ಕಣೊ
ಅವನು ಇದ್ದಲ್ಲೆ ದೇವಸ್ಥಾನ ಅವನ ಆಂತರ್ಯ ಸ್ವರ್ಗ ಕಣೊ
ತಂದೆಗೆ ನೋವನ್ನು ತಾರದಿರು ಅವನ ತ್ಯಾಗವ ಮರೆಯದಿರು
ಕನಸ್ಸಿಟ್ಟು ಕಟ್ಟಿದ ಕನಸ್ಸನು ಸುಡುವ ವೈರಿ ಆಗದಿರು
ಅಪ್ಪನ ಕ್ಷಮೆಯ ಕೇಳುತಿರು
 
||ಸಾವಿರ ದೈವ ಒಟ್ಟಾಗಿ ಸೇರಿ ಜನ್ಮವನೆತ್ತಿದ ತಂದೆ
ಸಾವಲ್ಲು ಕೂಡ ಬದುಕೋದ ಕಲಿಸೊ ತಂದೆಯು ದೇವರು ಒಂದೇ
ಹೆಗಲ ಮೇಲೆ ಹೊತ್ತವ ನಾಳೆಯ ನಂಬಿಕೆ ಇಟ್ಟವ
ನಮ್ಮೆಲ್ಲ ನೋವ ನುಂಗುತ ಒಬ್ಬಂಟಿಯಾಗಿ ಅತ್ತವ
ಅಪ್ಪನ ಪ್ರೀತಿ ಆಕಾಶವೊ||

Savira Daiva song lyrics from Kannada Movie Katte starring Nagashekar, Shravya, Chandan, Lyrics penned by K Kalyan Sung by Vijay Yesudas, Music Composed by S A Rajkumar, film is Directed by N Omprakash Rao and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ