ಸನಿಹಕೆ ಬಾ ಸನಿಹಕೆ ನನ್ನ ಒಂದು ಮನವಿ ಕೇಳು
ಸನಿಹಕೆ ಬಾ ಸನಿಹಕೆ ನಿನ್ನ ಮೇಲೆ ಮನಸ್ಸು ಕೇಳು
ಪ್ರೇಮ ಶುರುವಾದ ಮೇಲೆ ಮಂದಹಾಸ ಮೂಡುತಿದೆ
ಆಹ ಹೊಸದಾಗಿ ತಾನೆ ಸುಪ್ರಭಾತ ಕಾಣುತಿದೆ
ಹಿತವಾದ ಭಾವವಿದೆ ದೇವರಾಣೆ
ಸನಿಹಕೆ ಬಾ ಸನಿಹಕೆ ನನ್ನ ಒಂದು ಮನವಿ ಕೇಳು
ನೀನಾಡೊ ಮಾತೆಲ್ಲ ಸಂಗೀತ ಆಯ್ತಲ್ಲ
ನಾ ನಿನ್ನ ಮತ್ತೆ ಮತ್ತೆ ನೋಡೊ ಹಂಬಲ
ಓ ಯಾಕಂತ ಗೊತ್ತಿಲ್ಲ ಆಗೋಯ್ತು ಹೀಗೆಲ್ಲ
ಈಗೀಗ ನಿನ್ನ ಬಿಟ್ಟು ಬೇರೆ ಮಾತಿಲ್ಲ
ನಿನ್ನ ಮುಗುಳುನಗೆಯೆ ನಂಗೆ ವರದಾನ
ಜೊತೆಗೆ ಬದುಕುವುದೆ ರಸಗವನ
ಎಂದಿಗು ಬಾಳಲಿ ಜೊತೆಯಿರುವೆ
ಈ ಸವಿಯೊಲವಿಗೆ ಹೃದಯವೆ ಕೊಡುವೆ
||ಸನಿಹಕೆ ಬಾ ಸನಿಹಕೆ ನಿನ್ನ ಮೇಲೆ ಮನಸ್ಸು ಕೇಳು||
||ಸನಿಹಕೆ ಬಾ ಸನಿಹಕೆ ನಿನ್ನ ಮೇಲೆ ಮನಸ್ಸು ಕೇಳು||
ಓ ಈ ಪ್ರೇಮ ಸತ್ಕಾರ ಮಿಂಚಿನ ಸಂಚಾರ
ನೀ ಕೊಟ್ಟ ಮುತ್ತೆ ನಂಗೆ ಮುತ್ತಿನುಂಗುರ
ಈ ಪ್ರೀತಿ ಆಕಾರ ನಾ ಕಂಡೆ ಕಣ್ಣಾರ
ಈ ಪುಟ್ಟ ಹೃದಯವು ಆಯ್ತು ಡಂಗುರ
ನಾ ಉಸಿರ ಬಿಸಿಗೆ ಇಂದು ಕರಗೋದೆ
ಒಲವ ಅನುಭವವೆ ಮಧುರವಿದೆ
ಕನ್ನಡ ಮಣ್ಣಿನ ರತಿ ನಿನಗೆ
ಕಂಗಳ ಆರತಿ ತರುವೆನು ಚೆಲುವೆ
||ಸನಿಹಕೆ ಬಾ ಸನಿಹಕೆ ನನ್ನ ಒಂದು ಮನವಿ ಕೇಳು
ಸನಿಹಕೆ ಬಾ ಸನಿಹಕೆ ನಿನ್ನ ಮೇಲೆ ಮನಸ್ಸು ಕೇಳು
ಪ್ರೇಮ ಶುರುವಾದ ಮೇಲೆ ಮಂದಹಾಸ ಮೂಡುತಿದೆ
ಆಹ ಹೊಸದಾಗಿ ತಾನೆ ಸುಪ್ರಭಾತ ಕಾಣುತಿದೆ
ಹಿತವಾದ ಭಾವವಿದೆ ದೇವರಾಣೆ||
||ಸನಿಹಕೆ ಬಾ ಸನಿಹಕೆ ನಿನ್ನ ಮೇಲೆ ಮನಸ್ಸು ಕೇಳು||
ಸನಿಹಕೆ ಬಾ ಸನಿಹಕೆ ನನ್ನ ಒಂದು ಮನವಿ ಕೇಳು
ಸನಿಹಕೆ ಬಾ ಸನಿಹಕೆ ನಿನ್ನ ಮೇಲೆ ಮನಸ್ಸು ಕೇಳು
ಪ್ರೇಮ ಶುರುವಾದ ಮೇಲೆ ಮಂದಹಾಸ ಮೂಡುತಿದೆ
ಆಹ ಹೊಸದಾಗಿ ತಾನೆ ಸುಪ್ರಭಾತ ಕಾಣುತಿದೆ
ಹಿತವಾದ ಭಾವವಿದೆ ದೇವರಾಣೆ
ಸನಿಹಕೆ ಬಾ ಸನಿಹಕೆ ನನ್ನ ಒಂದು ಮನವಿ ಕೇಳು
ನೀನಾಡೊ ಮಾತೆಲ್ಲ ಸಂಗೀತ ಆಯ್ತಲ್ಲ
ನಾ ನಿನ್ನ ಮತ್ತೆ ಮತ್ತೆ ನೋಡೊ ಹಂಬಲ
ಓ ಯಾಕಂತ ಗೊತ್ತಿಲ್ಲ ಆಗೋಯ್ತು ಹೀಗೆಲ್ಲ
ಈಗೀಗ ನಿನ್ನ ಬಿಟ್ಟು ಬೇರೆ ಮಾತಿಲ್ಲ
ನಿನ್ನ ಮುಗುಳುನಗೆಯೆ ನಂಗೆ ವರದಾನ
ಜೊತೆಗೆ ಬದುಕುವುದೆ ರಸಗವನ
ಎಂದಿಗು ಬಾಳಲಿ ಜೊತೆಯಿರುವೆ
ಈ ಸವಿಯೊಲವಿಗೆ ಹೃದಯವೆ ಕೊಡುವೆ
||ಸನಿಹಕೆ ಬಾ ಸನಿಹಕೆ ನಿನ್ನ ಮೇಲೆ ಮನಸ್ಸು ಕೇಳು||
||ಸನಿಹಕೆ ಬಾ ಸನಿಹಕೆ ನಿನ್ನ ಮೇಲೆ ಮನಸ್ಸು ಕೇಳು||
ಓ ಈ ಪ್ರೇಮ ಸತ್ಕಾರ ಮಿಂಚಿನ ಸಂಚಾರ
ನೀ ಕೊಟ್ಟ ಮುತ್ತೆ ನಂಗೆ ಮುತ್ತಿನುಂಗುರ
ಈ ಪ್ರೀತಿ ಆಕಾರ ನಾ ಕಂಡೆ ಕಣ್ಣಾರ
ಈ ಪುಟ್ಟ ಹೃದಯವು ಆಯ್ತು ಡಂಗುರ
ನಾ ಉಸಿರ ಬಿಸಿಗೆ ಇಂದು ಕರಗೋದೆ
ಒಲವ ಅನುಭವವೆ ಮಧುರವಿದೆ
ಕನ್ನಡ ಮಣ್ಣಿನ ರತಿ ನಿನಗೆ
ಕಂಗಳ ಆರತಿ ತರುವೆನು ಚೆಲುವೆ
||ಸನಿಹಕೆ ಬಾ ಸನಿಹಕೆ ನನ್ನ ಒಂದು ಮನವಿ ಕೇಳು
ಸನಿಹಕೆ ಬಾ ಸನಿಹಕೆ ನಿನ್ನ ಮೇಲೆ ಮನಸ್ಸು ಕೇಳು
ಪ್ರೇಮ ಶುರುವಾದ ಮೇಲೆ ಮಂದಹಾಸ ಮೂಡುತಿದೆ
ಆಹ ಹೊಸದಾಗಿ ತಾನೆ ಸುಪ್ರಭಾತ ಕಾಣುತಿದೆ
ಹಿತವಾದ ಭಾವವಿದೆ ದೇವರಾಣೆ||
||ಸನಿಹಕೆ ಬಾ ಸನಿಹಕೆ ನಿನ್ನ ಮೇಲೆ ಮನಸ್ಸು ಕೇಳು||