Manasina Banadali Lyrics

ಮನಸಿನ ಬನದಲ್ಲಿ Lyrics

in Kathalekhana

in ಕಥಾಲೇಖನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನಸಿನ ಬನದಲ್ಲಿ ಹಸಿರೆಲೆ ಚಿಗುರಿ
ತುಂಬಿದೆ ಪುಳಕವು ನರನರನಾಡಿ
 
ಮನಸಿನ ಬನದಲ್ಲಿ ಹಸಿರೆಲೆ ಚಿಗುರಿ
ತುಂಬಿದೆ ಪುಳಕವು ನರನರನಾಡಿ
ಒಲವಿನನಲವಿನ ರಾಗವ ಹಾಡಿ ಹಾಡಿ…
ಪರವಶವಾದೆನು ಬೆಡಗಿಯ ಕಂಡು
ಚೆಲುವನು ಕಣ್ಣಿಗೆ ಸುರಿದಳು ಇಂದು
ಹೃದಯದ ಭಾವಕೆ ಅವಳೆ ಬಂಧು ಬಂಧು..
ಸಿಹಿ ಸಂಚಾಗಿ ಮೂಡಲು ಮೋಹವು
ಮನಸಂಚಾರಿ ಆ ಸವಿ ರೂಪವು
ಎದೆ ಮಿಂಚಾಗಿ ಆ ಕಣ್ಣ ದೀಪವು
ಅವಳೊಂದಾಗಿ ಪ್ರೇಮದ ಭಾವವು
 
ಅನುರಾಗರಾಗದ ಶೀಲೆ
ಬಹುಜೇನು ಜೇನಿನ ಮಾಲೆ
ಸ್ಮರಬಾಣ ಬಾಣದ
ನೋಟ ನೋಟದ ಬಾಲೆ
 
ಅನುರಾಗರಾಗದ ಶೀಲೆ
ಬಹುಜೇನು ಜೇನಿನ ಮಾಲೆ
ಸ್ಮರಬಾಣ ಬಾಣದ
ನೋಟ ನೋಟದ ಬಾಲೆ
ಅವಳಾರೋ ಕಾಣೆ ಆ ರೂಪಸಿ
ಅವಳೆಂಥ ಚೆಲುವೆ ಆ ಕಾಮಿನಿ
ಸಮನಾರು ಇರದ ಶಶಿಹಾಸಿನಿ
ಕಣ್ಣಲ್ಲಿ ಸೆಳೆದ ಪ್ರಿಯಕಾರಿಣಿ
ಆ ಮುಂಗುರುಳೆ ದುಂಬಿಯ ಮೇಳವು
ಆ ನಾಸಿಕವೆ ಸಂಪಿಗೆ ಹೂವದು
ಆ ತೋಳುಗಳೆ ಸೊಬಗಿನ ವಲ್ಲಿಯು
ಅವಳೊಂದಾಗಿ ಪ್ರೇಮದ ಭಾವವು
 
ನನ್ನ ಬಾಳ ಬಾನಿನ ತಾರೆ
ನವನಾಕ ಲೋಕದ ಧಾರೆ
ಸ್ವರತಂತಿ ಮೀಟುವ
ಭಾವಜೀವದ ವೀಣೆ
 
ನನ್ನ ಬಾಳ ಬಾನಿನ ತಾರೆ
ನವನಾಕ ಲೋಕದ ಧಾರೆ
ಸ್ವರತಂತಿ ಮೀಟುವ
ಭಾವಜೀವದ ವೀಣೆ
 
ಮಧುಮಾಸಗಾನ ಮಧುಘೋಷಿಣಿ
ರಸಸಂಜೆ ಕದಪ ಮನಮೋಹಿನಿ
ಕನಸಲ್ಲೂ ನಲಿವ ಕರಿಗಾಮಿನಿ
ಕಣ್ಣಲ್ಲೆ ಸೆಳೆದ ಸುಮನಂದಿನಿ
ಸಿಹಿ ಸಂಚಾಗಿ ಮೂಡಲು ಮೋಹವು
ಮನಸಂಚಾರಿ ಆ ಸವಿ ರೂಪವು
ಎದೆ ಮಿಂಚಾಗಿ ಆ ಕಣ್ಣ ದೀಪವು
ಅವಳೊಂದಾಗಿ ಪ್ರೇಮದ ಭಾವವು

ಮನಸಿನ ಬನದಲ್ಲಿ ಹಸಿರೆಲೆ ಚಿಗುರಿ
ತುಂಬಿದೆ ಪುಳಕವು ನರನರನಾಡಿ
 
ಮನಸಿನ ಬನದಲ್ಲಿ ಹಸಿರೆಲೆ ಚಿಗುರಿ
ತುಂಬಿದೆ ಪುಳಕವು ನರನರನಾಡಿ
ಒಲವಿನನಲವಿನ ರಾಗವ ಹಾಡಿ ಹಾಡಿ…
ಪರವಶವಾದೆನು ಬೆಡಗಿಯ ಕಂಡು
ಚೆಲುವನು ಕಣ್ಣಿಗೆ ಸುರಿದಳು ಇಂದು
ಹೃದಯದ ಭಾವಕೆ ಅವಳೆ ಬಂಧು ಬಂಧು..
ಸಿಹಿ ಸಂಚಾಗಿ ಮೂಡಲು ಮೋಹವು
ಮನಸಂಚಾರಿ ಆ ಸವಿ ರೂಪವು
ಎದೆ ಮಿಂಚಾಗಿ ಆ ಕಣ್ಣ ದೀಪವು
ಅವಳೊಂದಾಗಿ ಪ್ರೇಮದ ಭಾವವು
 
ಅನುರಾಗರಾಗದ ಶೀಲೆ
ಬಹುಜೇನು ಜೇನಿನ ಮಾಲೆ
ಸ್ಮರಬಾಣ ಬಾಣದ
ನೋಟ ನೋಟದ ಬಾಲೆ
 
ಅನುರಾಗರಾಗದ ಶೀಲೆ
ಬಹುಜೇನು ಜೇನಿನ ಮಾಲೆ
ಸ್ಮರಬಾಣ ಬಾಣದ
ನೋಟ ನೋಟದ ಬಾಲೆ
ಅವಳಾರೋ ಕಾಣೆ ಆ ರೂಪಸಿ
ಅವಳೆಂಥ ಚೆಲುವೆ ಆ ಕಾಮಿನಿ
ಸಮನಾರು ಇರದ ಶಶಿಹಾಸಿನಿ
ಕಣ್ಣಲ್ಲಿ ಸೆಳೆದ ಪ್ರಿಯಕಾರಿಣಿ
ಆ ಮುಂಗುರುಳೆ ದುಂಬಿಯ ಮೇಳವು
ಆ ನಾಸಿಕವೆ ಸಂಪಿಗೆ ಹೂವದು
ಆ ತೋಳುಗಳೆ ಸೊಬಗಿನ ವಲ್ಲಿಯು
ಅವಳೊಂದಾಗಿ ಪ್ರೇಮದ ಭಾವವು
 
ನನ್ನ ಬಾಳ ಬಾನಿನ ತಾರೆ
ನವನಾಕ ಲೋಕದ ಧಾರೆ
ಸ್ವರತಂತಿ ಮೀಟುವ
ಭಾವಜೀವದ ವೀಣೆ
 
ನನ್ನ ಬಾಳ ಬಾನಿನ ತಾರೆ
ನವನಾಕ ಲೋಕದ ಧಾರೆ
ಸ್ವರತಂತಿ ಮೀಟುವ
ಭಾವಜೀವದ ವೀಣೆ
 
ಮಧುಮಾಸಗಾನ ಮಧುಘೋಷಿಣಿ
ರಸಸಂಜೆ ಕದಪ ಮನಮೋಹಿನಿ
ಕನಸಲ್ಲೂ ನಲಿವ ಕರಿಗಾಮಿನಿ
ಕಣ್ಣಲ್ಲೆ ಸೆಳೆದ ಸುಮನಂದಿನಿ
ಸಿಹಿ ಸಂಚಾಗಿ ಮೂಡಲು ಮೋಹವು
ಮನಸಂಚಾರಿ ಆ ಸವಿ ರೂಪವು
ಎದೆ ಮಿಂಚಾಗಿ ಆ ಕಣ್ಣ ದೀಪವು
ಅವಳೊಂದಾಗಿ ಪ್ರೇಮದ ಭಾವವು

Manasina Banadali song lyrics from Kannada Movie Kathalekhana starring Arfath, Kavya Bhagvanth,, Lyrics penned by Harshavardan Hegade Sung by Gowtham Bharadwaj, Music Composed by Karanam Sri Raghvendra, film is Directed by Sathyarathnam (Gauribidanur) and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ