ದಿನ ದಿನ ಅನುದಿನ
ಕ್ಷಣ ಕ್ಷಣ ಈ ಮೈಮನ
ತನುಮನ ಮರುಕ್ಷಣ
ಅರ್ಪಿಸುವೆ ನಿನಗೆ ನಾ
ದಿನ ದಿನ ಅನುದಿನ
ಕ್ಷಣ ಕ್ಷಣ ಈ ಮೈಮನ
ತನುಮನ ಮರುಕ್ಷಣ
ಅರ್ಪಿಸುವೆ ನಿನಗೆ ನಾ
ತುಸು ಮೋಹಕೆ ಕಣ್ಣಂಚಿನ
ಸಂಧಾನವು ಶುರು ಈಗ
ಎದೆ ಬಡಿತದ ಏರಿಳಿತಕೆ
ಆ ಸಿಹಿ ಮುತ್ತಿನ ಹದ ಮೀರಿದೆ
ಆ ಆ ಆ ಆ ಆ
||ದಿನ ದಿನ ಅನುದಿನ
ಕ್ಷಣ ಕ್ಷಣ ಈ ಮೈಮನ
ತನುಮನ ಮರುಕ್ಷಣ
ಅರ್ಪಿಸುವೆ ನಿನಗೆ ನಾ||
ಪಪಪಪಪ ಪ್ರೇಮದಲ್ಲಿ
ಮಮಮಮ ಮೊದಲ ಅಕ್ಷರ
ಪಪಪಪಪ ಪ್ರಣಯವಂತೆ ನೋಡು
ಕಕಕಕಕ ಕಾಮನೆ
ಕೊಕೊಕೊ ಕೊನೆಯ ಅಕ್ಷರ
ನನನನ ಮನಸಿಗೆ ಮುದನೀಡು
ಸಿಹಿ ಅಪ್ಪುಗೆಯಲ್ಲಿ ಬಿಗಿದಪ್ಪಿದ
ಕೆಂದುಟಿಯಲ್ಲಿ ಕಿರುನಗೆ ಬೀರು ಬೀರು ರು
ಮತ್ತೆ ಮತ್ತೆ ಮತ್ತೇರಿಸೊ
ನನ್ನ ಪ್ರಾಯ ತಂಪೇರಿಸು
ಪದೇ ಪದೇ ಕಾವೇರಿಸು
ಮನೋರಥ ಈಡೇರಿಸು
ಸಸಸಸ ಸೆರಗನು ಸಸಸಸ ಸರಿಸುತ ಸೇರಿದೆ
ಸಸಸರ ಸರಸರ ನಶೆ ಏರಿ
ಸಸಸಸಸ ಸೊಗಸನು ಸಸಸಸ ಸ್ಮರಿಸುತ ಬೇಡಿದೆ
ಸಸಸಸ ಸುಂದರ ಮದನಾರಿ
ಪ್ರಣಯದ ನಾಚಿಕೆ
ಬರೆದೆವು ಸಂವಿಧಾನವ
ಈ ಘಳಿಗೆಯಾಗಲಿ
ಅಂಗಾಂಗದ ನಿರ್ಣಯ
||ದಿನ ದಿನ ಅನುದಿನ
ಕ್ಷಣ ಕ್ಷಣ ಈ ಮೈಮನ
ತನುಮನ ಮರುಕ್ಷಣ
ಅರ್ಪಿಸುವೆ ನಿನಗೆ ನಾ||
ದಿನ ದಿನ ಅನುದಿನ
ಕ್ಷಣ ಕ್ಷಣ ಈ ಮೈಮನ
ತನುಮನ ಮರುಕ್ಷಣ
ಅರ್ಪಿಸುವೆ ನಿನಗೆ ನಾ
ದಿನ ದಿನ ಅನುದಿನ
ಕ್ಷಣ ಕ್ಷಣ ಈ ಮೈಮನ
ತನುಮನ ಮರುಕ್ಷಣ
ಅರ್ಪಿಸುವೆ ನಿನಗೆ ನಾ
ತುಸು ಮೋಹಕೆ ಕಣ್ಣಂಚಿನ
ಸಂಧಾನವು ಶುರು ಈಗ
ಎದೆ ಬಡಿತದ ಏರಿಳಿತಕೆ
ಆ ಸಿಹಿ ಮುತ್ತಿನ ಹದ ಮೀರಿದೆ
ಆ ಆ ಆ ಆ ಆ
||ದಿನ ದಿನ ಅನುದಿನ
ಕ್ಷಣ ಕ್ಷಣ ಈ ಮೈಮನ
ತನುಮನ ಮರುಕ್ಷಣ
ಅರ್ಪಿಸುವೆ ನಿನಗೆ ನಾ||
ಪಪಪಪಪ ಪ್ರೇಮದಲ್ಲಿ
ಮಮಮಮ ಮೊದಲ ಅಕ್ಷರ
ಪಪಪಪಪ ಪ್ರಣಯವಂತೆ ನೋಡು
ಕಕಕಕಕ ಕಾಮನೆ
ಕೊಕೊಕೊ ಕೊನೆಯ ಅಕ್ಷರ
ನನನನ ಮನಸಿಗೆ ಮುದನೀಡು
ಸಿಹಿ ಅಪ್ಪುಗೆಯಲ್ಲಿ ಬಿಗಿದಪ್ಪಿದ
ಕೆಂದುಟಿಯಲ್ಲಿ ಕಿರುನಗೆ ಬೀರು ಬೀರು ರು
ಮತ್ತೆ ಮತ್ತೆ ಮತ್ತೇರಿಸೊ
ನನ್ನ ಪ್ರಾಯ ತಂಪೇರಿಸು
ಪದೇ ಪದೇ ಕಾವೇರಿಸು
ಮನೋರಥ ಈಡೇರಿಸು
ಸಸಸಸ ಸೆರಗನು ಸಸಸಸ ಸರಿಸುತ ಸೇರಿದೆ
ಸಸಸರ ಸರಸರ ನಶೆ ಏರಿ
ಸಸಸಸಸ ಸೊಗಸನು ಸಸಸಸ ಸ್ಮರಿಸುತ ಬೇಡಿದೆ
ಸಸಸಸ ಸುಂದರ ಮದನಾರಿ
ಪ್ರಣಯದ ನಾಚಿಕೆ
ಬರೆದೆವು ಸಂವಿಧಾನವ
ಈ ಘಳಿಗೆಯಾಗಲಿ
ಅಂಗಾಂಗದ ನಿರ್ಣಯ
||ದಿನ ದಿನ ಅನುದಿನ
ಕ್ಷಣ ಕ್ಷಣ ಈ ಮೈಮನ
ತನುಮನ ಮರುಕ್ಷಣ
ಅರ್ಪಿಸುವೆ ನಿನಗೆ ನಾ||
Dina Dina Anudina song lyrics from Kannada Movie Kathalekhana starring Arfath, Kavya Bhagvanth,, Lyrics penned by Sathyarathnam (gauribidanur ) Sung by Rajesh Krishnan, Anuradha Bhat, Music Composed by Karanam Sri Raghvendra, film is Directed by Sathyarathnam (Gauribidanur) and film is released on 2022