Oh Dyaavre Ninna Lyrics

ಓ ದ್ಯಾವ್ರೇ ನಿನ್ನ Lyrics

in Katha Sangama

in ಕಥಾ ಸಂಗಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ದ್ಯಾವ್ರೆ… ಓ ದ್ಯಾವ್ರೆ
ನಿನ್ನ ಅಂದ ಚಂದವೇನೋ
ಎಂದೂ ನಾ ಕಾಣೆ
ನಿನ್ನ ನೆನೆದು ಹಿಗ್ಗಿ ಹಿಗ್ಗಿ
ಕುಣಿವೆ ನಿನ್ನಾಣೆ……
 
ಏ ಹೂವೇ ನಿನ್ನ ಚೆಲುವ
ನಾ ಕಂಡೇ ಇಲ್ಲಾ
ಚೆಲುವು ರೂಪು ಅಂದರೇನೋ
ನಂಗೇ ಗೊತ್ತೇ ಇಲ್ಲಾ
ನಿನ್ನ ಘಮ ಘಮ ನನ್ನ ಮನವ
ತುಂಬೈತಲ್ಲಾ ತುಂಬೈತಲ್ಲಾ
 
ಓ ದ್ಯಾವ್ರೇ.. ನಿನ್ನ ಅಂದ
ಚಂದವೇನೋ ಎಂದೂ ನಾ ಕಾಣೇ
 
ಓ ಹೊಳೆಯೆ ನಿನ್ನ ಓಟ ನಾ ನೋಡಲಾರೆ
ಓ ಅಲೆಯೆ ನಿನ್ನ ಆಟ ನಾ ಕಾಣಲಾರೆ
ನಿಮ್ಮ ಸಂಗ ಆಡುವಾಗ
ನನ್ನ ನಾ ಮರೆವೆ ನನ್ನ ನಾ ಮರೆವೆ
 
ಓ ದ್ಯಾವ್ರೇ.. ನಿನ್ನ ಅಂದ
ಚಂದವೇನೋ ಎಂದೂ ನಾ ಕಾಣೇ
 
ಓ ಮುಗಿಲೇ ನಿನ್ನ ಬಣ್ಣ ನಾನಿಂದು ಕಾಣೆ
ಏಳು ಬಣ್ಣ ಆಂತಾರೆ ನಾನೊಂದೂ ಕಾಣೆ
ಸೋನೆಯಲ್ಲಿ ತೋಯುವಾಗ
ನನ್ನ ನಾ ಮರೆವೆ ನನ್ನ ನಾ ಮರೆವೆ
 
ಓ ದ್ಯಾವ್ರೇ.. ನಿನ್ನ ಅಂದ
ಚಂದವೇನೋ ಎಂದೂ ನಾ ಕಾಣೇ
ನಿನ್ನ ನೆನೆದು ಹಿಗ್ಗಿ ಹಿಗ್ಗಿ
ಕುಣಿವೆ ನಿನ್ನಾಣೆ, ಕುಣಿವೆ
ನಿನ್ನಾಣೆ ಕುಣಿವೆ ನಿನ್ನಾಣೆ

ಓ ದ್ಯಾವ್ರೆ… ಓ ದ್ಯಾವ್ರೆ
ನಿನ್ನ ಅಂದ ಚಂದವೇನೋ
ಎಂದೂ ನಾ ಕಾಣೆ
ನಿನ್ನ ನೆನೆದು ಹಿಗ್ಗಿ ಹಿಗ್ಗಿ
ಕುಣಿವೆ ನಿನ್ನಾಣೆ……
 
ಏ ಹೂವೇ ನಿನ್ನ ಚೆಲುವ
ನಾ ಕಂಡೇ ಇಲ್ಲಾ
ಚೆಲುವು ರೂಪು ಅಂದರೇನೋ
ನಂಗೇ ಗೊತ್ತೇ ಇಲ್ಲಾ
ನಿನ್ನ ಘಮ ಘಮ ನನ್ನ ಮನವ
ತುಂಬೈತಲ್ಲಾ ತುಂಬೈತಲ್ಲಾ
 
ಓ ದ್ಯಾವ್ರೇ.. ನಿನ್ನ ಅಂದ
ಚಂದವೇನೋ ಎಂದೂ ನಾ ಕಾಣೇ
 
ಓ ಹೊಳೆಯೆ ನಿನ್ನ ಓಟ ನಾ ನೋಡಲಾರೆ
ಓ ಅಲೆಯೆ ನಿನ್ನ ಆಟ ನಾ ಕಾಣಲಾರೆ
ನಿಮ್ಮ ಸಂಗ ಆಡುವಾಗ
ನನ್ನ ನಾ ಮರೆವೆ ನನ್ನ ನಾ ಮರೆವೆ
 
ಓ ದ್ಯಾವ್ರೇ.. ನಿನ್ನ ಅಂದ
ಚಂದವೇನೋ ಎಂದೂ ನಾ ಕಾಣೇ
 
ಓ ಮುಗಿಲೇ ನಿನ್ನ ಬಣ್ಣ ನಾನಿಂದು ಕಾಣೆ
ಏಳು ಬಣ್ಣ ಆಂತಾರೆ ನಾನೊಂದೂ ಕಾಣೆ
ಸೋನೆಯಲ್ಲಿ ತೋಯುವಾಗ
ನನ್ನ ನಾ ಮರೆವೆ ನನ್ನ ನಾ ಮರೆವೆ
 
ಓ ದ್ಯಾವ್ರೇ.. ನಿನ್ನ ಅಂದ
ಚಂದವೇನೋ ಎಂದೂ ನಾ ಕಾಣೇ
ನಿನ್ನ ನೆನೆದು ಹಿಗ್ಗಿ ಹಿಗ್ಗಿ
ಕುಣಿವೆ ನಿನ್ನಾಣೆ, ಕುಣಿವೆ
ನಿನ್ನಾಣೆ ಕುಣಿವೆ ನಿನ್ನಾಣೆ

Oh Dyaavre Ninna song lyrics from Kannada Movie Katha Sangama starring Govinda Rao, Lokanath, Manjula Rao, Lyrics penned by Vijaya Narasimha Sung by Kavitha Sait, Music Composed by Vijaya Bhaskar, film is Directed by S R Puttanna Kanagal and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ