ಕಾಳಿದಾಸನ ಕಾವ್ಯ ಲಹರಿಗೆ
ಕಾರಣ ಹೆಣ್ಣಿನ ಅಂದ..
ಉಮರ್ ಖಯ್ಯಾಮನ
ಕಾವ್ಯದ ನಿಶೆಗೆ
ಕಾರಣ ಹೆಣ್ಣಿನ ಆನಂದ..
|| ಕಾಳಿದಾಸನ ಕಾವ್ಯ ಲಹರಿಗೆ
ಕಾರಣ ಹೆಣ್ಣಿನ ಅಂದ…..||
ಶಿಲ್ಪಿ ಜಕ್ಕಣ್ಣನ ಕಲೆಯ ಕಲ್ಪನೆಗೆ
ಕಾರಣ ಹೆಣ್ಣಿನ ಅಂದ...
ಶಿಲ್ಪಿ ಜಕ್ಕಣ್ಣನ ಕಲೆಯ ಕಲ್ಪನೆಗೆ
ಕಾರಣ ಹೆಣ್ಣಿನ ಅಂದ...
ಕವಿ ಮುದ್ದಣ್ಣನ ಕಾವ್ಯ ಮನೋರಮೆ
ರಂಜಿಸೆ ಕಾರಣ ಹೆಣ್ಣಿನ ಅಂದ
|| ಕಾಳಿದಾಸನ ಕಾವ್ಯ ಲಹರಿಗೆ
ಕಾರಣ ಹೆಣ್ಣಿನ ಅಂದ…..||
ರೋಮಾನ್ಸಿನ ರಾಜ ರೋಮಿಯೊ
ಅಂದು ರೋಮಾಂಚಗೊಂಡ ಹೆಣ್ಣಿಂದ...
ರೋಮಾನ್ಸಿನ ರಾಜ ರೋಮಿಯೊ
ಅಂದು ರೋಮಾಂಚಗೊಂಡ ಹೆಣ್ಣಿಂದ...
ಆದಿ ಪುರುಷ ಆಡಮ್ ತಿಂದ
ಆದಿ ಫಲವನು ಹೆಣ್ಣಿಂದ...
|| ಕಾಳಿದಾಸನ ಕಾವ್ಯ ಲಹರಿಗೆ
ಕಾರಣ ಹೆಣ್ಣಿನ ಅಂದ…..||
ಪ್ರೇಮಿ ಮಜುನು ಪ್ರಣಯ ವಿಲಾಸವು
ಅಮರತೆ ಹೊಂದಿತು ಹೆಣ್ಣಿಂದ
ಪ್ರೇಮಿ ಮಜುನು ಪ್ರಣಯ ವಿಲಾಸವು
ಅಮರತೆ ಹೊಂದಿತು ಹೆಣ್ಣಿಂದ
ಪ್ರೇಮದ ವೈಭವ ಸುಂದರ ಶಿಲ್ಪ
ತಾಜಮಹಲ್ ಹೆಣ್ಣಿಂದ
|| ಕಾಳಿದಾಸನ ಕಾವ್ಯ ಲಹರಿಗೆ
ಕಾರಣ ಹೆಣ್ಣಿನ ಅಂದ..
ಉಮರ್ ಖಯ್ಯಾಮನ
ಕಾವ್ಯದ ನಿಶೆಗೆ
ಕಾರಣ ಹೆಣ್ಣಿನ ಆನಂದ….||
ಕಾಳಿದಾಸನ ಕಾವ್ಯ ಲಹರಿಗೆ
ಕಾರಣ ಹೆಣ್ಣಿನ ಅಂದ..
ಉಮರ್ ಖಯ್ಯಾಮನ
ಕಾವ್ಯದ ನಿಶೆಗೆ
ಕಾರಣ ಹೆಣ್ಣಿನ ಆನಂದ..
|| ಕಾಳಿದಾಸನ ಕಾವ್ಯ ಲಹರಿಗೆ
ಕಾರಣ ಹೆಣ್ಣಿನ ಅಂದ…..||
ಶಿಲ್ಪಿ ಜಕ್ಕಣ್ಣನ ಕಲೆಯ ಕಲ್ಪನೆಗೆ
ಕಾರಣ ಹೆಣ್ಣಿನ ಅಂದ...
ಶಿಲ್ಪಿ ಜಕ್ಕಣ್ಣನ ಕಲೆಯ ಕಲ್ಪನೆಗೆ
ಕಾರಣ ಹೆಣ್ಣಿನ ಅಂದ...
ಕವಿ ಮುದ್ದಣ್ಣನ ಕಾವ್ಯ ಮನೋರಮೆ
ರಂಜಿಸೆ ಕಾರಣ ಹೆಣ್ಣಿನ ಅಂದ
|| ಕಾಳಿದಾಸನ ಕಾವ್ಯ ಲಹರಿಗೆ
ಕಾರಣ ಹೆಣ್ಣಿನ ಅಂದ…..||
ರೋಮಾನ್ಸಿನ ರಾಜ ರೋಮಿಯೊ
ಅಂದು ರೋಮಾಂಚಗೊಂಡ ಹೆಣ್ಣಿಂದ...
ರೋಮಾನ್ಸಿನ ರಾಜ ರೋಮಿಯೊ
ಅಂದು ರೋಮಾಂಚಗೊಂಡ ಹೆಣ್ಣಿಂದ...
ಆದಿ ಪುರುಷ ಆಡಮ್ ತಿಂದ
ಆದಿ ಫಲವನು ಹೆಣ್ಣಿಂದ...
|| ಕಾಳಿದಾಸನ ಕಾವ್ಯ ಲಹರಿಗೆ
ಕಾರಣ ಹೆಣ್ಣಿನ ಅಂದ…..||
ಪ್ರೇಮಿ ಮಜುನು ಪ್ರಣಯ ವಿಲಾಸವು
ಅಮರತೆ ಹೊಂದಿತು ಹೆಣ್ಣಿಂದ
ಪ್ರೇಮಿ ಮಜುನು ಪ್ರಣಯ ವಿಲಾಸವು
ಅಮರತೆ ಹೊಂದಿತು ಹೆಣ್ಣಿಂದ
ಪ್ರೇಮದ ವೈಭವ ಸುಂದರ ಶಿಲ್ಪ
ತಾಜಮಹಲ್ ಹೆಣ್ಣಿಂದ
|| ಕಾಳಿದಾಸನ ಕಾವ್ಯ ಲಹರಿಗೆ
ಕಾರಣ ಹೆಣ್ಣಿನ ಅಂದ..
ಉಮರ್ ಖಯ್ಯಾಮನ
ಕಾವ್ಯದ ನಿಶೆಗೆ
ಕಾರಣ ಹೆಣ್ಣಿನ ಆನಂದ….||