ನೈದಿಲೆ ಮೇಲೆ ಚಂದಿರನಿಂದು
ಮುನಿದಿಹ ತಾನೇಕೆ…
ಶೀತಲ ಕಾಂತಿ ಕೆಂಡದ ರೀತಿ
ಸುಡುತಿದೆ ಇಂದೇಕೆ…
|| ನೈದಿಲೆ ಮೇಲೆ ಚಂದಿರನಿಂದು
ಮುನಿದಿಹ ತಾನೇಕೆ…
ಶೀತಲ ಕಾಂತಿ ಕೆಂಡದ ರೀತಿ
ಸುಡುತಿದೆ ಇಂದೇಕೆ…..||
ಕೋಪಕೆ ಸಿಲುಕಿ ಕೋಣೆಯ ಕದವ
ಮುಚ್ಚಿದರು ತಾನೇನು
ಕೋಪಕೆ ಸಿಲುಕಿ ಕೋಣೆಯ ಕದವ
ಮುಚ್ಚಿದರು ತಾನೇನು
ತೆರೆದಿರೊತನಕ ಹೃದಯದ ಬಾಗಿಲು
ಬೇಡೆನು ನಾನಿನ್ನೇನು
|| ನೈದಿಲೆ ಮೇಲೆ ಚಂದಿರನಿಂದು
ಮುನಿದಿಹ ತಾನೇಕೆ…
ಶೀತಲ ಕಾಂತಿ ಕೆಂಡದ ರೀತಿ
ಸುಡುತಿದೆ ಇಂದೇಕೆ…..||
ಮಧುಮಯ ಗಾನವ ಉಲಿಯುವ ಕೊಳಲು
ಮೌನವ ತಾಳಿಹುದೇಕೆ
ಮಧುಮಯ ಗಾನವ ಉಲಿಯುವ ಕೊಳಲು
ಮೌನವ ತಾಳಿಹುದೇಕೆ
ನೆರಳಿಗೆ ಒಡಲು ದೂರಕೆ ತೆರಳು
ಎನ್ನುವ ಈ ಪರಿಯೇಕೆ
|| ನೈದಿಲೆ ಮೇಲೆ ಚಂದಿರನಿಂದು
ಮುನಿದಿಹ ತಾನೇಕೆ…
ಶೀತಲ ಕಾಂತಿ ಕೆಂಡದ ರೀತಿ
ಸುಡುತಿದೆ ಇಂದೇಕೆ…..||
ಚಿನ್ನ ರನ್ನ ಮುತ್ತೆ ಎನ್ನುವ
ಪ್ರೀತಿಯ ಮಾತುಗಳೆಲ್ಲಿ
ಚಿನ್ನ ರನ್ನ ಮುತ್ತೆ ಎನ್ನುವ
ಪ್ರೀತಿಯ ಮಾತುಗಳೆಲ್ಲಿ
ಹೃದಯದ ಗುಡಿಯ ದೇವರೆ ನಿನ್ನ
ಸೇವೆಗೆ ಕಾದಿಹೆನಿಲ್ಲಿ
|| ನೈದಿಲೆ ಮೇಲೆ ಚಂದಿರನಿಂದು
ಮುನಿದಿಹ ತಾನೇಕೆ…
ಶೀತಲ ಕಾಂತಿ ಕೆಂಡದ ರೀತಿ
ಸುಡುತಿದೆ ಇಂದೇಕೆ…..||
ನೈದಿಲೆ ಮೇಲೆ ಚಂದಿರನಿಂದು
ಮುನಿದಿಹ ತಾನೇಕೆ…
ಶೀತಲ ಕಾಂತಿ ಕೆಂಡದ ರೀತಿ
ಸುಡುತಿದೆ ಇಂದೇಕೆ…
|| ನೈದಿಲೆ ಮೇಲೆ ಚಂದಿರನಿಂದು
ಮುನಿದಿಹ ತಾನೇಕೆ…
ಶೀತಲ ಕಾಂತಿ ಕೆಂಡದ ರೀತಿ
ಸುಡುತಿದೆ ಇಂದೇಕೆ…..||
ಕೋಪಕೆ ಸಿಲುಕಿ ಕೋಣೆಯ ಕದವ
ಮುಚ್ಚಿದರು ತಾನೇನು
ಕೋಪಕೆ ಸಿಲುಕಿ ಕೋಣೆಯ ಕದವ
ಮುಚ್ಚಿದರು ತಾನೇನು
ತೆರೆದಿರೊತನಕ ಹೃದಯದ ಬಾಗಿಲು
ಬೇಡೆನು ನಾನಿನ್ನೇನು
|| ನೈದಿಲೆ ಮೇಲೆ ಚಂದಿರನಿಂದು
ಮುನಿದಿಹ ತಾನೇಕೆ…
ಶೀತಲ ಕಾಂತಿ ಕೆಂಡದ ರೀತಿ
ಸುಡುತಿದೆ ಇಂದೇಕೆ…..||
ಮಧುಮಯ ಗಾನವ ಉಲಿಯುವ ಕೊಳಲು
ಮೌನವ ತಾಳಿಹುದೇಕೆ
ಮಧುಮಯ ಗಾನವ ಉಲಿಯುವ ಕೊಳಲು
ಮೌನವ ತಾಳಿಹುದೇಕೆ
ನೆರಳಿಗೆ ಒಡಲು ದೂರಕೆ ತೆರಳು
ಎನ್ನುವ ಈ ಪರಿಯೇಕೆ
|| ನೈದಿಲೆ ಮೇಲೆ ಚಂದಿರನಿಂದು
ಮುನಿದಿಹ ತಾನೇಕೆ…
ಶೀತಲ ಕಾಂತಿ ಕೆಂಡದ ರೀತಿ
ಸುಡುತಿದೆ ಇಂದೇಕೆ…..||
ಚಿನ್ನ ರನ್ನ ಮುತ್ತೆ ಎನ್ನುವ
ಪ್ರೀತಿಯ ಮಾತುಗಳೆಲ್ಲಿ
ಚಿನ್ನ ರನ್ನ ಮುತ್ತೆ ಎನ್ನುವ
ಪ್ರೀತಿಯ ಮಾತುಗಳೆಲ್ಲಿ
ಹೃದಯದ ಗುಡಿಯ ದೇವರೆ ನಿನ್ನ
ಸೇವೆಗೆ ಕಾದಿಹೆನಿಲ್ಲಿ
|| ನೈದಿಲೆ ಮೇಲೆ ಚಂದಿರನಿಂದು
ಮುನಿದಿಹ ತಾನೇಕೆ…
ಶೀತಲ ಕಾಂತಿ ಕೆಂಡದ ರೀತಿ
ಸುಡುತಿದೆ ಇಂದೇಕೆ…..||
Naydile Mele Chandiranindu song lyrics from Kannada Movie Kasthuri Vijaya starring Jayanthi, Rajesh, Balakrishna, Lyrics penned by R N Jayagopal Sung by Vani Jairam, Music Composed by Vijaya Bhaskar, film is Directed by Srikanth and film is released on 1975