ಬಾನಲಿ ಮೂಡಿದ ಬಾಸ್ಕರನು
ನೀಗುತ ಜಗದಾ ಕತ್ತಲೆಯ
ಬಾನಲಿ ಮೂಡಿದ ಬಾಸ್ಕರನು
ನೀಗುತ ಜಗದಾ ಕತ್ತಲೆಯ
ಚೆಲ್ಲಿದ ಆಶಾ ಕಿರಣಗಳಾ...
ಚೆಲ್ಲಿದ ಆಶಾ ಕಿರಣಗಳಾ…
ಸಾರುತ ದೈವದ ಸನ್ನಿಧಿಯ
ಸಾರುತ ದೈವದ ಸನ್ನಿಧಿಯಾ
ಆ...ಆಆಆಆ...
|| ಬಾನಲಿ ಮೂಡಿದ ಬಾಸ್ಕರನು…||
ಬೀಸುವ ಗಾಳಿಯ ಅಲೆಗಳಲಿ
ಕೇಳಿದೆ ಕೃಷ್ಣನ ಮುರಳಿಯನು
ಬೀಸುವ ಗಾಳಿಯ ಅಲೆಗಳಲಿ
ಕೇಳಿದೆ ಕೃಷ್ಣನ ಮುರಳಿಯನು
ನಗುತಿಹ ಹೂವಿನ ದಳಗಳಲಿ ..
ನಗುತಿಹ ಹೂವಿನ ದಳಗಳಲಿ
ಕಂಡೆನು ಅವನ ಕಂಗಳನು
|| ಬಾನಲಿ ಮೂಡಿದ ಬಾಸ್ಕರನು
ನೀಗುತ ಜಗದಾ ಕತ್ತಲೆಯ….||
ಉರಿಯುವ ನಂದಾದೀಪದಲಿ
ಕಂಡೆನು ಬಾಳಿಗೆ ಅರ್ಥವನು
ಉರಿಯುವ ನಂದಾದೀಪದಲಿ
ಕಂಡೆನು ಬಾಳಿಗೆ ಅರ್ಥವನು
ಸ್ವಾರ್ಥವ ತಿಳಿಯದ ಸೇವೆಯಲಿ...
ಸ್ವಾರ್ಥವ ತಿಳಿಯದ ಸೇವೆಯಲಿ
ಕಂಡೆನು ನೂತನ ಶಾಂತಿಯನು...
|| ಬಾನಲಿ ಮೂಡಿದ ಬಾಸ್ಕರನು
ನೀಗುತ ಜಗದಾ ಕತ್ತಲೆಯ….||
ಬಾನಲಿ ಮೂಡಿದ ಬಾಸ್ಕರನು
ನೀಗುತ ಜಗದಾ ಕತ್ತಲೆಯ
ಬಾನಲಿ ಮೂಡಿದ ಬಾಸ್ಕರನು
ನೀಗುತ ಜಗದಾ ಕತ್ತಲೆಯ
ಚೆಲ್ಲಿದ ಆಶಾ ಕಿರಣಗಳಾ...
ಚೆಲ್ಲಿದ ಆಶಾ ಕಿರಣಗಳಾ…
ಸಾರುತ ದೈವದ ಸನ್ನಿಧಿಯ
ಸಾರುತ ದೈವದ ಸನ್ನಿಧಿಯಾ
ಆ...ಆಆಆಆ...
|| ಬಾನಲಿ ಮೂಡಿದ ಬಾಸ್ಕರನು…||
ಬೀಸುವ ಗಾಳಿಯ ಅಲೆಗಳಲಿ
ಕೇಳಿದೆ ಕೃಷ್ಣನ ಮುರಳಿಯನು
ಬೀಸುವ ಗಾಳಿಯ ಅಲೆಗಳಲಿ
ಕೇಳಿದೆ ಕೃಷ್ಣನ ಮುರಳಿಯನು
ನಗುತಿಹ ಹೂವಿನ ದಳಗಳಲಿ ..
ನಗುತಿಹ ಹೂವಿನ ದಳಗಳಲಿ
ಕಂಡೆನು ಅವನ ಕಂಗಳನು
|| ಬಾನಲಿ ಮೂಡಿದ ಬಾಸ್ಕರನು
ನೀಗುತ ಜಗದಾ ಕತ್ತಲೆಯ….||
ಉರಿಯುವ ನಂದಾದೀಪದಲಿ
ಕಂಡೆನು ಬಾಳಿಗೆ ಅರ್ಥವನು
ಉರಿಯುವ ನಂದಾದೀಪದಲಿ
ಕಂಡೆನು ಬಾಳಿಗೆ ಅರ್ಥವನು
ಸ್ವಾರ್ಥವ ತಿಳಿಯದ ಸೇವೆಯಲಿ...
ಸ್ವಾರ್ಥವ ತಿಳಿಯದ ಸೇವೆಯಲಿ
ಕಂಡೆನು ನೂತನ ಶಾಂತಿಯನು...
|| ಬಾನಲಿ ಮೂಡಿದ ಬಾಸ್ಕರನು
ನೀಗುತ ಜಗದಾ ಕತ್ತಲೆಯ….||
Banalli Moodida Baskaranu song lyrics from Kannada Movie Kasthuri Vijaya starring Jayanthi, Rajesh, Balakrishna, Lyrics penned by R N Jayagopal Sung by Vani Jairam, Music Composed by Vijaya Bhaskar, film is Directed by Srikanth and film is released on 1975