Nalla Nijavalla Lyrics

ನಲ್ಲ ನಿಜವಲ್ಲಾ Lyrics

in Karthavyada Kare

in ಕರ್ತವ್ಯದ ಕರೆ

Video:
ಸಂಗೀತ ವೀಡಿಯೊ:

LYRIC

ಆ….ಆ…..ಆ…..ಆ….ಆ…
ನಲ್ಲ ನಿಜವಲ್ಲಾ
ಆ ಕಾಮನು ಸುಡಲಿಲ್ಲಾ
ನೋಡಿಲ್ಲೆ ಇಹನಲ್ಲಾ
ಹೆಣ್ಣ ಕಣ್ಣ ಮಿಂಚಲಿ ನಿಂತು
ಕಾಡುತಲಿಹನಲ್ಲಾ…
 
ನಲ್ಲ ನಿಜವಲ್ಲಾ
ಆ ಕಾಮನು ಸುಡಲಿಲ್ಲಾ
ನೋಡಿಲ್ಲೆ ಇಹನಲ್ಲಾ
ಹೆಣ್ಣ ಕಣ್ಣ ಮಿಂಚಲಿ ನಿಂತು
ಕಾಡುತಲಿಹನಲ್ಲಾ…
 
|| ಓ… ನಲ್ಲ ನಿಜವಲ್ಲಾ….||
 
ಕೋಪವಿದೇನು…ಕೋಪವಿದೇನು
ನನ್ನೊಮ್ಮೆ ನೋಡೆಯೇನು
ಪ್ರೇಯಸಿ ಮೇಲೆ ಬೇಸರವಿಂದೇನು
ಕೋಪವಿದೇನು….
ನನ್ನೊಮ್ಮೆ ನೋಡೆಯೇನು
ಪ್ರೇಯಸಿ ಮೇಲೆ ಬೇಸರವಿಂದೇನು
ಸ್ನೇಹದಿ ನನ್ನ ನೀ ಸೇರಲು ಚೆನ್ನ
ಸ್ನೇಹದಿ ನನ್ನ ನೀ ಸೇರಲು ಚೆನ್ನ
ಆಸರೆಗಾಗಿ ನಾ ಬಂದೆ
ಪ್ರೇಮದೆ ನಿನ್ನ ಕೂಗಿ…
ಮಾತಿನಲೇ ಪ್ರೀತಿಯಲೇ
ಮೈಮನ ಮರೆಸಿ ಹರುಷವ ತರುವೇ
ನಲ್ಲಾ….
 
ತಜ್ಜಂ ತಕಜ್ಜಂ…..
ತಜ್ಜಂ ತಕಜ್ಜಂ
ತಕತಕಿಟ ಜಂ
ತಕತಕಿಟ ಜಂ
ತದ್ದಂಗಿನದೋಂ
ಸ ದ ನಿ ದ ಪ ಗ ಮ ನಿ ದ
ದಾನ್ನ ದಾನ್ನ ಧಿಕಿಟ ಧಿಕಿಟ
 
ನೋಟದೆ ನಿನ್ನ ಚೆನ್ನಾಗಿ ಆಡಿಸಬಲ್ಲೆ
ಮುಂಗುರಳಲ್ಲೆ ಸಳೆಯಲೇ ನಿನ್ನಿಲ್ಲೆ
ಕಿರುನಗೆಯಲ್ಲೆ ನಾ ಕಾಡಲು ಬಲ್ಲೆ
ಅಹ್ಹಹ್ಹಾ…ಅಹ್ಹಹ್ಹಹ್ಹಾ….
ಕಿರುನಗೆಯಲ್ಲೆ ನಾ ಕಾಡಲು ಬಲ್ಲೆ
ಮೈ ಹೊಳಪಲ್ಲೆ ನಿಂತಲ್ಲೆ
ಮೋಡಿಯ ಮಾಡಲು ಬಲ್ಲೆ
ಚೆಂದುಟಿಯ ಚೆಲುವಿನಲೇ
ತಾಳೆನು ತಾಳೆನು ಎನಿಸುವನಿಲ್ಲೆ
ನಲ್ಲಾ…
 
|| ನಲ್ಲ ನಿಜವಲ್ಲಾ
ಆ ಕಾಮನು ಸುಡಲಿಲ್ಲಾ
ನೋಡಿಲ್ಲೆ ಇಹನಲ್ಲಾ
ಹೆಣ್ಣ ಕಣ್ಣ ಮಿಂಚಲಿ ನಿಂತು
ಕಾಡುತಲಿಹನಲ್ಲಾ…ನಲ್ಲಾ….||

ಆ….ಆ…..ಆ…..ಆ….ಆ…
ನಲ್ಲ ನಿಜವಲ್ಲಾ
ಆ ಕಾಮನು ಸುಡಲಿಲ್ಲಾ
ನೋಡಿಲ್ಲೆ ಇಹನಲ್ಲಾ
ಹೆಣ್ಣ ಕಣ್ಣ ಮಿಂಚಲಿ ನಿಂತು
ಕಾಡುತಲಿಹನಲ್ಲಾ…
 
ನಲ್ಲ ನಿಜವಲ್ಲಾ
ಆ ಕಾಮನು ಸುಡಲಿಲ್ಲಾ
ನೋಡಿಲ್ಲೆ ಇಹನಲ್ಲಾ
ಹೆಣ್ಣ ಕಣ್ಣ ಮಿಂಚಲಿ ನಿಂತು
ಕಾಡುತಲಿಹನಲ್ಲಾ…
 
|| ಓ… ನಲ್ಲ ನಿಜವಲ್ಲಾ….||
 
ಕೋಪವಿದೇನು…ಕೋಪವಿದೇನು
ನನ್ನೊಮ್ಮೆ ನೋಡೆಯೇನು
ಪ್ರೇಯಸಿ ಮೇಲೆ ಬೇಸರವಿಂದೇನು
ಕೋಪವಿದೇನು….
ನನ್ನೊಮ್ಮೆ ನೋಡೆಯೇನು
ಪ್ರೇಯಸಿ ಮೇಲೆ ಬೇಸರವಿಂದೇನು
ಸ್ನೇಹದಿ ನನ್ನ ನೀ ಸೇರಲು ಚೆನ್ನ
ಸ್ನೇಹದಿ ನನ್ನ ನೀ ಸೇರಲು ಚೆನ್ನ
ಆಸರೆಗಾಗಿ ನಾ ಬಂದೆ
ಪ್ರೇಮದೆ ನಿನ್ನ ಕೂಗಿ…
ಮಾತಿನಲೇ ಪ್ರೀತಿಯಲೇ
ಮೈಮನ ಮರೆಸಿ ಹರುಷವ ತರುವೇ
ನಲ್ಲಾ….
 
ತಜ್ಜಂ ತಕಜ್ಜಂ…..
ತಜ್ಜಂ ತಕಜ್ಜಂ
ತಕತಕಿಟ ಜಂ
ತಕತಕಿಟ ಜಂ
ತದ್ದಂಗಿನದೋಂ
ಸ ದ ನಿ ದ ಪ ಗ ಮ ನಿ ದ
ದಾನ್ನ ದಾನ್ನ ಧಿಕಿಟ ಧಿಕಿಟ
 
ನೋಟದೆ ನಿನ್ನ ಚೆನ್ನಾಗಿ ಆಡಿಸಬಲ್ಲೆ
ಮುಂಗುರಳಲ್ಲೆ ಸಳೆಯಲೇ ನಿನ್ನಿಲ್ಲೆ
ಕಿರುನಗೆಯಲ್ಲೆ ನಾ ಕಾಡಲು ಬಲ್ಲೆ
ಅಹ್ಹಹ್ಹಾ…ಅಹ್ಹಹ್ಹಹ್ಹಾ….
ಕಿರುನಗೆಯಲ್ಲೆ ನಾ ಕಾಡಲು ಬಲ್ಲೆ
ಮೈ ಹೊಳಪಲ್ಲೆ ನಿಂತಲ್ಲೆ
ಮೋಡಿಯ ಮಾಡಲು ಬಲ್ಲೆ
ಚೆಂದುಟಿಯ ಚೆಲುವಿನಲೇ
ತಾಳೆನು ತಾಳೆನು ಎನಿಸುವನಿಲ್ಲೆ
ನಲ್ಲಾ…
 
|| ನಲ್ಲ ನಿಜವಲ್ಲಾ
ಆ ಕಾಮನು ಸುಡಲಿಲ್ಲಾ
ನೋಡಿಲ್ಲೆ ಇಹನಲ್ಲಾ
ಹೆಣ್ಣ ಕಣ್ಣ ಮಿಂಚಲಿ ನಿಂತು
ಕಾಡುತಲಿಹನಲ್ಲಾ…ನಲ್ಲಾ….||

Nalla Nijavalla song lyrics from Kannada Movie Karthavyada Kare starring Udayachandrika, Yashraj, B V Radha, Lyrics penned by Chi Udayashankar Sung by S Janaki, Chorus, Music Composed by G K Venkatesh, film is Directed by Sunand and film is released on 1977

Video:
ಸಂಗೀತ ವೀಡಿಯೊ:
Lyricist:

Chi Udayashankar

ಗೀತರಚನೆಕಾರ:

ಚಿ||ಉದಯಶಂಕರ್

Singers:

S Janaki Chorus

Director:

Sunand

ನಿರ್ದೇಶಕ:

ಸುನಂದ್

Music Director:

G K Venkatesh

ಸಂಗೀತ ನಿರ್ದೇಶಕ:

ಜಿ.ಕೆ.ವೆಂಕಟೇಶ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ