Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ನಾಡಿನ ಮಣ್ಣು ಬೆಳೆವುದು ಹೊನ್ನು
ಮಣ್ಣಿನ ಮಕ್ಕಳೇ ನಾಡಿನ ಕಣ್ಣು
 
ಈ ನಾಡಿನ ಮಣ್ಣು
ಬೆಳೆವುದು ಹೊನ್ನು
ಮಣ್ಣಿನ ಮಕ್ಕಳೇ ನಾಡಿನ ಕಣ್ಣು
ತುಂಬಿದ ಜಗತೆ ನೀಗಿ ಬನ್ನಿ
ಜಾಗೃತ ಜನತೆ ನಾವು ಎನ್ನಿ
ನೆರವಾಗಿ ಬನ್ನಿ ಎಲ್ಲರೂ
ಛಲದಿಂದ ನಿಲ್ಲಿ ಎಲ್ಲರೂ
 
|| ಈ ನಾಡಿನ ಮಣ್ಣು
ಬೆಳೆವುದು ಹೊನ್ನು
ಮಣ್ಣಿನ ಮಕ್ಕಳೇ ನಾಡಿನ ಕಣ್ಣು
ತುಂಬಿದ ಜಗತೆ ನೀಗಿ ಬನ್ನಿ
ಜಾಗೃತ ಜನತೆ ನಾವು ಎನ್ನಿ
ನೆರವಾಗಿ ಬನ್ನಿ ಎಲ್ಲರೂ
ಛಲದಿಂದ ನಿಲ್ಲಿ ಎಲ್ಲರೂ….||
 
ಹಸಿವಿನ ರೋದನೆ ಬಡವನ ವೇದನೆ
ನೀಗಲು ದುಡಿಯೋಣ…
ಧನಿಕರ ವಂಚನೆ ಸ್ವಾರ್ಥದ ಸಂಚನು
ಅಳಿಸಲು ಕಲಿಯೋಣ…
ಹಸಿವಿನ ರೋದನೆ ಬಡವನ ವೇದನೆ
ನೀಗಲು ದುಡಿಯೋಣ…
ನೀಗಲು ದುಡಿಯೋಣ…
ಧನಿಕರ ವಂಚನೆ ಸ್ವಾರ್ಥದ ಸಂಚನು
ಅಳಿಸಲು ಕಲಿಯೋಣ…
ಅಳಿಸಲು ಕಲಿಯೋಣ…
ಹಸಿರು ಕಾಂತಿಯ ಹೂಡೋಣ…
ಶಾಂತಿಯ ಕಹಳೆ ಊದೋಣ
ಹಸಿರು ಕಾಂತಿಯ ಹೂಡೋಣ…
ಶಾಂತಿಯ ಕಹಳೆ ಊದೋಣ
ನೆರಾವಗಿ ಬನ್ನಿ ಎಲ್ಲರೂ…
 
|| ಈ ನಾಡಿನ ಮಣ್ಣು
ಬೆಳೆವುದು ಹೊನ್ನು
ಮಣ್ಣಿನ ಮಕ್ಕಳೇ ನಾಡಿನ ಕಣ್ಣು
ತುಂಬಿದ ಜಗತೆ ನೀಗಿ ಬನ್ನಿ
ಜಾಗೃತ ಜನತೆ ನಾವು ಎನ್ನಿ
ನೆರವಾಗಿ ಬನ್ನಿ ಎಲ್ಲರೂ
ಓಯ್…ಛಲದಿಂದ ನಿಲ್ಲಿ ಎಲ್ಲರೂ….||
 
ಓ…ಓ…ಓ…ಓ…..ಓ….ಓ…ಓ….
ನೇಗಿಲ ಯೋಗಿಗೆ ಸಮನ್ಯಾರಿಲ್ಲಾ
ಬೆಳೆಯುವ ಬೆಲೆಯ ಕಟ್ಟುವರಿಲ್ಲಾ
ನೇಗಿಲ ಯೋಗಿಗೆ ಸಮನ್ಯಾರಿಲ್ಲಾ
ಸಮನ್ಯಾರಿಲ್ಲಾ….
ಬೆಳೆಯುವ ಬೆಲೆಯ ಕಟ್ಟುವರಿಲ್ಲಾ
ಕಟ್ಟುವರಿಲ್ಲಾ….
ಓ….ಆ….ಹೂಂ ಹೂಂ ಹೂಂ…
ಓ….ಆ….ಹೂಂ ಹೂಂ ಹೂಂ…
ಸತ್ಯದ ಭೂಮಿಯಲ್ಲಿ
ಸ್ನೇಹದ ಬೀಜ ಚೆಲ್ಲಿ
ಸತ್ಯದ ಭೂಮಿಯಲ್ಲಿ
ಸ್ನೇಹದ ಬೀಜ ಚೆಲ್ಲಿ
ಪ್ರೀತಿಯ ಬೆಳೆಯ ಬೆಳೆಯೋಣ
ದ್ವೇಷದ ಕಳೆಯ ಕೀಳೋಣ
ನೆರವಾಗಿ ಬನ್ನಿ ಎಲ್ಲರೂ
 
|| ಈ ನಾಡಿನ ಮಣ್ಣು
ಬೆಳೆವುದು ಹೊನ್ನು
ಮಣ್ಣಿನ ಮಕ್ಕಳೇ ನಾಡಿನ ಕಣ್ಣು
ತುಂಬಿದ ಜಗತೆ ನೀಗಿ ಬನ್ನಿ
ಜಾಗೃತ ಜನತೆ ನಾವು ಎನ್ನಿ
ನೆರವಾಗಿ ಬನ್ನಿ ಎಲ್ಲರೂ
ಓ ಓ….ಓಯ್…
ಛಲದಿಂದ ನಿಲ್ಲಿ ಎಲ್ಲರೂ….||
 
ಓ…ಓ ಓ ಓ ಓ….ಓ ಓ ಓ….

ಈ ನಾಡಿನ ಮಣ್ಣು ಬೆಳೆವುದು ಹೊನ್ನು
ಮಣ್ಣಿನ ಮಕ್ಕಳೇ ನಾಡಿನ ಕಣ್ಣು
 
ಈ ನಾಡಿನ ಮಣ್ಣು
ಬೆಳೆವುದು ಹೊನ್ನು
ಮಣ್ಣಿನ ಮಕ್ಕಳೇ ನಾಡಿನ ಕಣ್ಣು
ತುಂಬಿದ ಜಗತೆ ನೀಗಿ ಬನ್ನಿ
ಜಾಗೃತ ಜನತೆ ನಾವು ಎನ್ನಿ
ನೆರವಾಗಿ ಬನ್ನಿ ಎಲ್ಲರೂ
ಛಲದಿಂದ ನಿಲ್ಲಿ ಎಲ್ಲರೂ
 
|| ಈ ನಾಡಿನ ಮಣ್ಣು
ಬೆಳೆವುದು ಹೊನ್ನು
ಮಣ್ಣಿನ ಮಕ್ಕಳೇ ನಾಡಿನ ಕಣ್ಣು
ತುಂಬಿದ ಜಗತೆ ನೀಗಿ ಬನ್ನಿ
ಜಾಗೃತ ಜನತೆ ನಾವು ಎನ್ನಿ
ನೆರವಾಗಿ ಬನ್ನಿ ಎಲ್ಲರೂ
ಛಲದಿಂದ ನಿಲ್ಲಿ ಎಲ್ಲರೂ….||
 
ಹಸಿವಿನ ರೋದನೆ ಬಡವನ ವೇದನೆ
ನೀಗಲು ದುಡಿಯೋಣ…
ಧನಿಕರ ವಂಚನೆ ಸ್ವಾರ್ಥದ ಸಂಚನು
ಅಳಿಸಲು ಕಲಿಯೋಣ…
ಹಸಿವಿನ ರೋದನೆ ಬಡವನ ವೇದನೆ
ನೀಗಲು ದುಡಿಯೋಣ…
ನೀಗಲು ದುಡಿಯೋಣ…
ಧನಿಕರ ವಂಚನೆ ಸ್ವಾರ್ಥದ ಸಂಚನು
ಅಳಿಸಲು ಕಲಿಯೋಣ…
ಅಳಿಸಲು ಕಲಿಯೋಣ…
ಹಸಿರು ಕಾಂತಿಯ ಹೂಡೋಣ…
ಶಾಂತಿಯ ಕಹಳೆ ಊದೋಣ
ಹಸಿರು ಕಾಂತಿಯ ಹೂಡೋಣ…
ಶಾಂತಿಯ ಕಹಳೆ ಊದೋಣ
ನೆರಾವಗಿ ಬನ್ನಿ ಎಲ್ಲರೂ…
 
|| ಈ ನಾಡಿನ ಮಣ್ಣು
ಬೆಳೆವುದು ಹೊನ್ನು
ಮಣ್ಣಿನ ಮಕ್ಕಳೇ ನಾಡಿನ ಕಣ್ಣು
ತುಂಬಿದ ಜಗತೆ ನೀಗಿ ಬನ್ನಿ
ಜಾಗೃತ ಜನತೆ ನಾವು ಎನ್ನಿ
ನೆರವಾಗಿ ಬನ್ನಿ ಎಲ್ಲರೂ
ಓಯ್…ಛಲದಿಂದ ನಿಲ್ಲಿ ಎಲ್ಲರೂ….||
 
ಓ…ಓ…ಓ…ಓ…..ಓ….ಓ…ಓ….
ನೇಗಿಲ ಯೋಗಿಗೆ ಸಮನ್ಯಾರಿಲ್ಲಾ
ಬೆಳೆಯುವ ಬೆಲೆಯ ಕಟ್ಟುವರಿಲ್ಲಾ
ನೇಗಿಲ ಯೋಗಿಗೆ ಸಮನ್ಯಾರಿಲ್ಲಾ
ಸಮನ್ಯಾರಿಲ್ಲಾ….
ಬೆಳೆಯುವ ಬೆಲೆಯ ಕಟ್ಟುವರಿಲ್ಲಾ
ಕಟ್ಟುವರಿಲ್ಲಾ….
ಓ….ಆ….ಹೂಂ ಹೂಂ ಹೂಂ…
ಓ….ಆ….ಹೂಂ ಹೂಂ ಹೂಂ…
ಸತ್ಯದ ಭೂಮಿಯಲ್ಲಿ
ಸ್ನೇಹದ ಬೀಜ ಚೆಲ್ಲಿ
ಸತ್ಯದ ಭೂಮಿಯಲ್ಲಿ
ಸ್ನೇಹದ ಬೀಜ ಚೆಲ್ಲಿ
ಪ್ರೀತಿಯ ಬೆಳೆಯ ಬೆಳೆಯೋಣ
ದ್ವೇಷದ ಕಳೆಯ ಕೀಳೋಣ
ನೆರವಾಗಿ ಬನ್ನಿ ಎಲ್ಲರೂ
 
|| ಈ ನಾಡಿನ ಮಣ್ಣು
ಬೆಳೆವುದು ಹೊನ್ನು
ಮಣ್ಣಿನ ಮಕ್ಕಳೇ ನಾಡಿನ ಕಣ್ಣು
ತುಂಬಿದ ಜಗತೆ ನೀಗಿ ಬನ್ನಿ
ಜಾಗೃತ ಜನತೆ ನಾವು ಎನ್ನಿ
ನೆರವಾಗಿ ಬನ್ನಿ ಎಲ್ಲರೂ
ಓ ಓ….ಓಯ್…
ಛಲದಿಂದ ನಿಲ್ಲಿ ಎಲ್ಲರೂ….||
 
ಓ…ಓ ಓ ಓ ಓ….ಓ ಓ ಓ….

Ee Naadina Mannu song lyrics from Kannada Movie Karthavyada Kare starring Udayachandrika, Yashraj, B V Radha, Lyrics penned by R N Jayagopal Sung by S P Balasubrahmanyam, S Janaki, Music Composed by G K Venkatesh, film is Directed by Sunand and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ