Malegalada Vele Lyrics

ಮಳೆಗಾಲದ ವೇಳೆ Lyrics

in Kariya 2

in ಕರಿಯ ೨

Video:
ಸಂಗೀತ ವೀಡಿಯೊ:

LYRIC

ಮಳೆಗಾಲದ ವೇಳೆ ಬರಗಾಲದ ಛಾಯೆ ಮನದಿ ಮೂಡಿದಂತೆ
ಮನದಾಳದ ಒಳಗೆ ಮರೆಯಾಗಿದೆ ನಲುಮೆ ತಿರುಗಿ ಬಾರದಂತೆ
ಗುರಿಯಿಲ್ಲದ ಒಂದು ದಾರಿ
ನನ್ನ ಕರೆದಂತಿದೆ ಕೈಯ ತೋರಿ
ಉಪಯೋಗವೇನಿಲ್ಲ ದೂರಿ
ಸಾಗಿದೆ ಯಾನ ವಿಧಿಯನ್ನು ಮೀರಿ
 
||ಮಳೆಗಾಲದ ವೇಳೆ ಬರಗಾಲದ ಛಾಯೆ ಮನದಿ ಮೂಡಿದಂತೆ
ಮನದಾಳದ ಒಳಗೆ ಮರೆಯಾಗಿದೆ ನಲುಮೆ ತಿರುಗಿ ಬಾರದಂತೆ||
 
ಆಲಿಸರು ಯಾರು ಅಳುತಿರಲು ಜೋರು
ಆಲಿಸರು ಯಾರು ಅಳುತಿರಲು ಜೋರು
ಅನುಕಂಪವಿರದಂತೆ ಚೂರು
ಸಂತೋಷವೇ ಕಳುವಾಗಿದೆ
ಸಂಕಷ್ಟದ ಹೊಳೆಯಾಗಿದೆ
ಸಂತೆಯೊಳು ಮೌನ ಸುಳಿದಾಡಿದೆ
 
||ಮಳೆಗಾಲದ ವೇಳೆ ಬರಗಾಲದ ಛಾಯೆ ಮನದಿ ಮೂಡಿದಂತೆ
ಮನದಾಳದ ಒಳಗೆ ಮರೆಯಾಗಿದೆ ನಲುಮೆ ತಿರುಗಿ ಬಾರದಂತೆ||
ಮಾಡುತಿದೆ ದಾಳಿ ಮಧುರ ತಂಗಾಳಿ
ಮಾಡುತಿದೆ ದಾಳಿ ಮಧುರ ತಂಗಾಳಿ
ಬಿರುಗಾಳಿಯ ರೂಪ ತಾಳಿ
ಮುಂಜಾನೆಯು ಅಸುನೀಗಿದೆ
ಮುಂದೆಲ್ಲವು ಮುಸುಕಾಗಿದೆ
ಮುನ್ನೆಡೆಸೋ ಕೈಯ ಮುರಿದಂತಿದೆ
 
Malegalada Vele song lyrics from Kannada Movie Kariya 2 starring Santhosh Balaraj, Mayoori,, Lyrics penned by Chinmay Sung by Anuradha Bhat, Music Composed by Karan B Krupa, film is Directed by Prabhu Srinivas and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ