Kariya Barthavne Lyrics

in Kariya 2

LYRIC

ಕರಿಯ ಬರ್ತಾವ್ನೆ ಲಾಂಗು ತರ್ತಾವ್ನೆ
ಕೇಸು ಮಾಡ್ತಾವ್ನೆ ಕೇರಫುಲ್ ಗುರು
ಕರಿಯ ಬರ್ತಾವ್ನೆ ಲಾಂಗು ತರ್ತಾವ್ನೆ
ಕೇಸು ಮಾಡ್ತಾವ್ನೆ ಕೇರಫುಲ್ ಗುರು
ಅಣ್ಣಮ್ಮನ್ ಭಕ್ತ ಗುರು
ಸೀನಂಗ್‌ ಏಜ್ ಆಯ್ತು ಸೋಮ ಹೋಗಾಯ್ತು
ಅಣ್ಣ ಲೇಟೆಸ್ಟು ಡಾನು ಗುರು
ಕರಿಯ ಬರ್ತಾವ್ನೆ ಲಾಂಗು ತರ್ತಾವ್ನೆ
ಕೇಸು ಮಾಡ್ತಾವ್ನೆ ಕೇರಫುಲ್ ಗುರು
 
ಹುಡೀರ ಶೋಕೆ ಇಲ್ಲ ಲವ್ ಅಂತು ಮಾಡೆ ಇಲ್ಲ
ಆಂಟೀರ ಸಹವಾಸಕ್ಕೆ ಹೋಗೆ ಇಲ್ಲ
ಇಸ್ಪೀಟು ಚಟ ಇಲ್ಲ ಗಾಂಜಾ ಹೊಡೆಯೋದಿಲ್ಲ
ಐಪಿಎಲ್ ಬೆಟ್ಟಿಂಗ್ ಅಂತು ಕಟ್ಟೆ ಇಲ್ಲ
ಆದ್ರು ಬ್ಯಾಡ್ ಬಾಯ್ ಅಂತೋವ್ರಲ್ಲ
ಪೊಲೀಸ್ ಒಂದ್ ಕಣ್‌ ಇಟ್ಟೊವ್ರಲ್ಲ
ಡೇಲಿ ಅಟೆಂಡೆನ್ಸ್ ಹಾಕ್ಕೇಕಲ್ಲ ಯಾಮಾರಿದೆ ೆನ್‌ ಕೌಂಟರು
 
||ಕರಿಯ ಬರ್ತಾವ್ನೆ ಲಾಂಗು ತರ್ತಾವ್ನೆ
ಕೇಸು ಮಾಡ್ತಾವ್ನೆ ಕೇರಫುಲ್ ಗುರು
ಅಣ್ಣಮ್ಮನ್ ಭಕ್ತ ಗುರು
ಸೀನಂಗ್‌ ಏಜ್ ಆಯ್ತು ಸೋಮ ಹೋಗಾಯ್ತು
ಅಣ್ಣ ಲೇಟೆಸ್ಟು ಡಾನು ಗುರು||
 
ಆವಾಜಿಗೆ ಹೆದರೋದಿಲ್ಲ ಗುರಾಯ್ಸಿದ್ರೆ ಬಿಡೋದಿಲ್ಲ
ಕೈಯಲೇ ಲಾಂಗ್ ಹಿಡ್ಕೊಂಡ್ ಓಡೆ ಇಲ್ಲ
ಜಿಮ್ ಬಾಡಿ ನಂದೇನಲ್ಲ ಕರಾಟೆ ಕಲ್ತೆ ಇಲ್ಲ
ಕತ್ಲಲ್ಲಿ ಬೀಸಿದ್ರು ಮಿಸ್ಥೆ ಇಲ್ಲ
ಆದ್ರು ದುಷ್ಮನ್‌ ಹುಟ್ತೊವ್ರಲ್ಲ
ಗ್ಯಾಪಲ್‌ ಸ್ಕೆಚ್ಚು ಹಾಕ್ತೊವ್ರಲ್ಲ
ಸಾಡೆಸಾತು ಅಟ್ಕಾಯ್ಸ್ಕೊಂಡ್ರೆ ಸದ್ದಿಲ್ದೆ ಶ್ರದ್ಧಾಂಜಲಿ
 
||ಕರಿಯ ಬರ್ತಾವ್ನೆ ಲಾಂಗು ತರ್ತಾವ್ನೆ
ಕೇಸು ಮಾಡ್ತಾವ್ನೆ ಕೇರಫುಲ್ ಗುರು
ಅಣ್ಣಮ್ಮನ್ ಭಕ್ತ ಗುರು
ಸೀನಂಗ್‌ ಏಜ್ ಆಯ್ತು ಸೋಮ ಹೋಗಾಯ್ತು
ಅಣ್ಣ ಲೇಟೆಸ್ಟು ಡಾನು ಗುರು||

Kariya Barthavne. song lyrics from Kannada Movie Kariya 2 starring Santhosh Balaraj, Mayoori,, Lyrics penned bySung by , Music Composed by Karan B Krupa, film is Directed by Prabhu Srinivas and film is released on 2017