Video:
ಸಂಗೀತ ವೀಡಿಯೊ:

LYRIC

ಕರ್ಮದ ಕಲ್ಲನು
ಎಡವಿದ ಮನುಜನ
ಬೆರಳಿನ ಗಾಯವು…
ಮಾಯದು ಹಗೆಯಲಿ
ಕೋವಿಗೆ ತಲೆ ಕೊಡೊ
ಮರುಳರ ಗುಡಿಯಲಿ
ದೈವವು ಕಾಯದು
ಕತ್ತಲನು ಮಣಿಸೋಕೆ
ಹಚ್ಚಿ ಇತ್ತ ದೀಪ
ಊರುಊರನ್ನೇ ಸುಡುವಂತ ಜ್ವಾಲೆ ಆಯಿತೇನೋ
 
ಓ.. ಗರ್ಭದಲ್ಲೇ
ಆದ ಗಾಯ ಹಣೆಬರಹ
ಬದುಕಿಡೀ ಮದ್ದು
ಹುಡುಕಿ ಅಲೆದಾಡುವೆ
ಯಾರ ಜೊತೆ ಅರಿಯದೆ ನಿನ್ನ ಕಲಹ
ನಿನ್ನನ್ನೇ ನೀನು ಹುಡುಕಿ ಕಳೆದೋಗುವೆ
ನುಂಗಿಕೊಂಡರೂನು
ಮಾಡೋ ಪಾಪನೆಲ್ಲ ಗಂಗೆ
ಬಿಟ್ಟು ಹೋಗುತಾಳೆ
ಪಶ್ಚಾತ್ತಾಪ ನಂಗೆ ನಿಂಗೆ
ಗರ್ಭದಲ್ಲೇ ಮೆರೆವಾಗ
ತೊಟ್ಟ ಹೂವ ಮಾಲೆ
ನಾಳೆಗೆ ಹೂ ಉದುರಿ
ಕುಣಿಕೆಯಾಗದೇನೋ

ಕರ್ಮದ ಕಲ್ಲನು
ಎಡವಿದ ಮನುಜನ
ಬೆರಳಿನ ಗಾಯವು…
ಮಾಯದು ಹಗೆಯಲಿ
ಕೋವಿಗೆ ತಲೆ ಕೊಡೊ
ಮರುಳರ ಗುಡಿಯಲಿ
ದೈವವು ಕಾಯದು
ಕತ್ತಲನು ಮಣಿಸೋಕೆ
ಹಚ್ಚಿ ಇತ್ತ ದೀಪ
ಊರುಊರನ್ನೇ ಸುಡುವಂತ ಜ್ವಾಲೆ ಆಯಿತೇನೋ
 
ಓ.. ಗರ್ಭದಲ್ಲೇ
ಆದ ಗಾಯ ಹಣೆಬರಹ
ಬದುಕಿಡೀ ಮದ್ದು
ಹುಡುಕಿ ಅಲೆದಾಡುವೆ
ಯಾರ ಜೊತೆ ಅರಿಯದೆ ನಿನ್ನ ಕಲಹ
ನಿನ್ನನ್ನೇ ನೀನು ಹುಡುಕಿ ಕಳೆದೋಗುವೆ
ನುಂಗಿಕೊಂಡರೂನು
ಮಾಡೋ ಪಾಪನೆಲ್ಲ ಗಂಗೆ
ಬಿಟ್ಟು ಹೋಗುತಾಳೆ
ಪಶ್ಚಾತ್ತಾಪ ನಂಗೆ ನಿಂಗೆ
ಗರ್ಭದಲ್ಲೇ ಮೆರೆವಾಗ
ತೊಟ್ಟ ಹೂವ ಮಾಲೆ
ನಾಳೆಗೆ ಹೂ ಉದುರಿ
ಕುಣಿಕೆಯಾಗದೇನೋ

Karma Song song lyrics from Kannada Movie Kantara starring Rishab Shetty, Kishore, Achuth Kumar, Lyrics penned by Trilok Trivikrama Sung by B Ajaneesh Loknath, ���Venkatesh D C, ���Rishab Shetty, ���Sapthami Gowda, ���Trilok Trivikrama, Music Composed by B Ajaneesh Loknath , film is Directed by Rishab Sh
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ