ಏನ್ ಚೆಂದವೋ
ಏನ್ ಚೆಂದವೋ
ಏನ್ ಚೆಂದವೋ
ಪಾರ್ತನದ ದನಿಯಲ್ಲಿ
ನಿನ್ನ ಆ ನೋಟದಲ್ಲಿ
ಆಸೆ ತೆಂಬರೆ ಸದ್ದು
ಕಲೆ ಇಹುದು ಕುಣಿತದಲಿ
||ಏನ್ ಚೆಂದವೋ
ಏನ್ ಚೆಂದವೋ
ಏನ್ ಚೆಂದವೋ||
ಹೇಳ ಹೊರಟರೆ ಬೆಳಗಿನ ತನಕ
ಬಾಳ ಪಯಣವು ಮುಗಿಯುವ ತನಕ
ಹೇಳ ಹೊರಟರೆ ಬೆಳಗಿನ ತನಕ
ಬಾಳ ಪಯಣವು ಮುಗಿಯುವ ತನಕ
ಕಥೆಯೋ ನಿನ್ನ ವ್ಯಥೆಯೋ
ಧಾರ್ಮಿಕದ ಸಂಗತಿಯೋ
ಏನೆಂದು ವರ್ಣಿಸಲಿ
ಸೊಬಗೆಂತು ಬಣ್ಣಿಸಲಿ
ಆಸೆ ತೆಂಬರೆ ಸದ್ದು
ಕಲೆ ಇಹುದು ಕುಣಿತದಲಿ
||ಏನ್ ಚೆಂದವೋ
ಏನ್ ಚೆಂದವೋ
ಏನ್ ಚೆಂದವೋ||
ಹೇಳ ಹೊರಟರೆ ಬೆಳಗಿನ ತನಕ
ಬಾಳ ಪಯಣವು ಮುಗಿಯುವ ತನಕ
ಹೇಳ ಹೊರಟರೆ ಬೆಳಗಿನ ತನಕ
ಬಾಳ ಪಯಣವು ಮುಗಿಯುವ ತನಕ
ಕಥೆಯೋ ನಿನ್ನ ವ್ಯಥೆಯೋ
ಧಾರ್ಮಿಕದ ಸಂಗತಿಯೋ
ಏನೆಂದು ವರ್ಣಿಸಲಿ
ಸೊಬಗೆಂತು ಬಣ್ಣಿಸಲಿ
ಆಸೆ ತೆಂಬರೆ ಸದ್ದು
ಕಲೆ ಇಹುದು ಕುಣಿತದಲಿ
||ಏನ್ ಚೆಂದವೋ
ಏನ್ ಚೆಂದವೋ
ಏನ್ ಚೆಂದವೋ||
ಏನ್ ಚೆಂದವೋ
ಏನ್ ಚೆಂದವೋ
ಏನ್ ಚೆಂದವೋ
ಪಾರ್ತನದ ದನಿಯಲ್ಲಿ
ನಿನ್ನ ಆ ನೋಟದಲ್ಲಿ
ಆಸೆ ತೆಂಬರೆ ಸದ್ದು
ಕಲೆ ಇಹುದು ಕುಣಿತದಲಿ
||ಏನ್ ಚೆಂದವೋ
ಏನ್ ಚೆಂದವೋ
ಏನ್ ಚೆಂದವೋ||
ಹೇಳ ಹೊರಟರೆ ಬೆಳಗಿನ ತನಕ
ಬಾಳ ಪಯಣವು ಮುಗಿಯುವ ತನಕ
ಹೇಳ ಹೊರಟರೆ ಬೆಳಗಿನ ತನಕ
ಬಾಳ ಪಯಣವು ಮುಗಿಯುವ ತನಕ
ಕಥೆಯೋ ನಿನ್ನ ವ್ಯಥೆಯೋ
ಧಾರ್ಮಿಕದ ಸಂಗತಿಯೋ
ಏನೆಂದು ವರ್ಣಿಸಲಿ
ಸೊಬಗೆಂತು ಬಣ್ಣಿಸಲಿ
ಆಸೆ ತೆಂಬರೆ ಸದ್ದು
ಕಲೆ ಇಹುದು ಕುಣಿತದಲಿ
||ಏನ್ ಚೆಂದವೋ
ಏನ್ ಚೆಂದವೋ
ಏನ್ ಚೆಂದವೋ||
ಹೇಳ ಹೊರಟರೆ ಬೆಳಗಿನ ತನಕ
ಬಾಳ ಪಯಣವು ಮುಗಿಯುವ ತನಕ
ಹೇಳ ಹೊರಟರೆ ಬೆಳಗಿನ ತನಕ
ಬಾಳ ಪಯಣವು ಮುಗಿಯುವ ತನಕ
ಕಥೆಯೋ ನಿನ್ನ ವ್ಯಥೆಯೋ
ಧಾರ್ಮಿಕದ ಸಂಗತಿಯೋ
ಏನೆಂದು ವರ್ಣಿಸಲಿ
ಸೊಬಗೆಂತು ಬಣ್ಣಿಸಲಿ
ಆಸೆ ತೆಂಬರೆ ಸದ್ದು
ಕಲೆ ಇಹುದು ಕುಣಿತದಲಿ
||ಏನ್ ಚೆಂದವೋ
ಏನ್ ಚೆಂದವೋ
ಏನ್ ಚೆಂದವೋ||