Manavaranne Premisabeda Lyrics

ಮಾನವರನ್ನೇ ಪ್ರೇಮಿಸಬೇಡಾ Lyrics

in Kanike

in ಕಾಣಿಕೆ

LYRIC

ಮಾನವರನ್ನೇ ಪ್ರೇಮಿಸಬೇಡ
ಯಾವುದ ನೀನು ನಂಬಲೇಬೇಡ
ಎಂದೆನ್ನೋ ಈ ಮಾತ
ನೊಂದೆನ್ನ ಮನ ಹೇಳಿತು
 
ಮಂಗಳ ವಾದ್ಯ ಹಾಡಲು ರಾಗ
ಮೂಡಿತು ಮನದೆ ಪ್ರೇಮಪರಾಗ
ಮಂಗಳ ವಾದ್ಯ ಹಾಡಲು ರಾಗ
ಮೂಡಿತು ಮನದೆ ಪ್ರೇಮಪರಾಗ
ಕಣ್ತೆರೆದು ನೋಡಿದಾಗ
ಕನಸೆಂದು ಕಂಡೆನಾಗ
ನನ್ನಾಸೆ ಗಾಳಿಗೆ ತೂರಿತೆ….ಹೇ ಹೇ…
 
|| ಮಾನವರನ್ನೇ ಪ್ರೇಮಿಸಬೇಡ
ಯಾವುದ ನೀನು ನಂಬಲೇಬೇಡ
ಎಂದೆನ್ನೋ ಈ ಮಾತ
ನೊಂದೆನ್ನ ಮನ ಹೇಳಿತು….||
 
ಪ್ರೇಮದ ಅಂಗಡಿ ನೋಡಲು ಮನಸು
ಓಡಿತು ಕೊಳ್ಳಲು ಪ್ರೀತಿಯ ದಿನಸು
ಪ್ರೇಮದ ಅಂಗಡಿ ನೋಡಲು ಮನಸು
ಓಡಿತು ಕೊಳ್ಳಲು ಪ್ರೀತಿಯ ದಿನಸು
ವಿಧಿರಾಯ ತೂಗುವಾಗ
ತಡವಾಗಿ ಹೋದೆನಾಗ
ನನಗಾಗಿ ಕಾದುದು ಕಣ್ಣೀರೆ…ಹೇ ಹೇ…
 
|| ಮಾನವರನ್ನೇ ಪ್ರೇಮಿಸಬೇಡ
ಯಾವುದ ನೀನು ನಂಬಲೇಬೇಡ
ಎಂದೆನ್ನೋ ಈ ಮಾತ
ನೊಂದೆನ್ನ ಮನ ಹೇಳಿತು….||

ಮಾನವರನ್ನೇ ಪ್ರೇಮಿಸಬೇಡ
ಯಾವುದ ನೀನು ನಂಬಲೇಬೇಡ
ಎಂದೆನ್ನೋ ಈ ಮಾತ
ನೊಂದೆನ್ನ ಮನ ಹೇಳಿತು
 
ಮಂಗಳ ವಾದ್ಯ ಹಾಡಲು ರಾಗ
ಮೂಡಿತು ಮನದೆ ಪ್ರೇಮಪರಾಗ
ಮಂಗಳ ವಾದ್ಯ ಹಾಡಲು ರಾಗ
ಮೂಡಿತು ಮನದೆ ಪ್ರೇಮಪರಾಗ
ಕಣ್ತೆರೆದು ನೋಡಿದಾಗ
ಕನಸೆಂದು ಕಂಡೆನಾಗ
ನನ್ನಾಸೆ ಗಾಳಿಗೆ ತೂರಿತೆ….ಹೇ ಹೇ…
 
|| ಮಾನವರನ್ನೇ ಪ್ರೇಮಿಸಬೇಡ
ಯಾವುದ ನೀನು ನಂಬಲೇಬೇಡ
ಎಂದೆನ್ನೋ ಈ ಮಾತ
ನೊಂದೆನ್ನ ಮನ ಹೇಳಿತು….||
 
ಪ್ರೇಮದ ಅಂಗಡಿ ನೋಡಲು ಮನಸು
ಓಡಿತು ಕೊಳ್ಳಲು ಪ್ರೀತಿಯ ದಿನಸು
ಪ್ರೇಮದ ಅಂಗಡಿ ನೋಡಲು ಮನಸು
ಓಡಿತು ಕೊಳ್ಳಲು ಪ್ರೀತಿಯ ದಿನಸು
ವಿಧಿರಾಯ ತೂಗುವಾಗ
ತಡವಾಗಿ ಹೋದೆನಾಗ
ನನಗಾಗಿ ಕಾದುದು ಕಣ್ಣೀರೆ…ಹೇ ಹೇ…
 
|| ಮಾನವರನ್ನೇ ಪ್ರೇಮಿಸಬೇಡ
ಯಾವುದ ನೀನು ನಂಬಲೇಬೇಡ
ಎಂದೆನ್ನೋ ಈ ಮಾತ
ನೊಂದೆನ್ನ ಮನ ಹೇಳಿತು….||

Manavaranne Premisabeda song lyrics from Kannada Movie Kanike starring Kalpana, Rajesh,, Lyrics penned by Sorat Ashwath Sung by P Susheela, Music Composed by Sathyam, film is Directed by Sathyam and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ