.

0

.

Ee Ore Notada Minchu Lyrics

ಈ ಓರೆನೋಟದಾ ಮಿಂಚು Lyrics

in Kanike

in ಕಾಣಿಕೆ

LYRIC

Song Details Page after Lyrice

ಓರೆನೋಟದಾ ಮಿಂಚು
ನಗೆ ಆಟ ಮಾಡಿದ ಸಂಚು
ಚೆಲುವೆಂಬ ಜಾಲದಿ ಗಾಳಿ ತಾ ಬೀಸಿ
ಮನವ ಸೆಳೆದೆಯೇ ನಲ್ಲೇ
ಗೆಲುವ ತಂದೆಯೇ 
 
|| ಈ ಓರೆನೋಟದಾ ಮಿಂಚು
ನಗೆ ಆಟ ಮಾಡಿದ ಸಂಚು…||
 
ನಾ ನಿನ್ನ ಸಂಗಕೆ ಬಂದೆ
ಆನಂದ ಕಾಣಲು ನಿಂದೆ
ಬಾಳೆಂಬ ಮನೆಯಲ್ಲಿ ಪ್ರೇಮದ ಹಣ್ಣ
ನೀಡೆ ಕೂಗಿದೆ ನೀ ಮೋಡಿ ಮಾಡಿದೆ
 
|| ಈ ಓರೆನೋಟದಾ ಮಿಂಚು
ನಗೆ ಆಟ ಮಾಡಿದ ಸಂಚು…||
 
ಪ್ರೇಮದ ಕಾಣಿಕೆ ನೀಡಿದೆ
ಪ್ರೇಮಿಯ ದಾಹವು ತೀರದೆ
ಕಾಲವು ಓಡುತ ಸಾಗಿದೆ
ಆದ ಹಗಲು ನಾಳೆಗೆ ಬಾರದೆ
ಬಾರೆ ಸನಿಹಕೆ ನಲ್ಲೆ ಬಿಂಕವೇತಕೆ
 
|| ಈ ಓರೆನೋಟದಾ ಮಿಂಚು
ನಗೆ ಆಟ ಮಾಡಿದ ಸಂಚು…||
 
ಕೇಳಲು ಆಸೆಯೂ ನೂರಿದೆ
ಹೇಳಲು ನಾಚಿಕೆ ಕಾಡಿದೆ
ಎದೆಯಲ್ಲಿ ಒಲವಿನ ಗಂಟಿದೆ
ಅದ ಬಿಡಿಸೋ ರಸಿಕತೆ ನಿನ್ನದೇ
ಸುಖದ ದಾರಿಗೆ ನನ್ನ ಚೆಲುವು ಕೂಗಿದೆ…

ಓರೆನೋಟದಾ ಮಿಂಚು
ನಗೆ ಆಟ ಮಾಡಿದ ಸಂಚು
ಚೆಲುವೆಂಬ ಜಾಲದಿ ಗಾಳಿ ತಾ ಬೀಸಿ
ಮನವ ಸೆಳೆದೆಯೇ ನಲ್ಲೇ
ಗೆಲುವ ತಂದೆಯೇ 
 
|| ಈ ಓರೆನೋಟದಾ ಮಿಂಚು
ನಗೆ ಆಟ ಮಾಡಿದ ಸಂಚು…||
 
ನಾ ನಿನ್ನ ಸಂಗಕೆ ಬಂದೆ
ಆನಂದ ಕಾಣಲು ನಿಂದೆ
ಬಾಳೆಂಬ ಮನೆಯಲ್ಲಿ ಪ್ರೇಮದ ಹಣ್ಣ
ನೀಡೆ ಕೂಗಿದೆ ನೀ ಮೋಡಿ ಮಾಡಿದೆ
 
|| ಈ ಓರೆನೋಟದಾ ಮಿಂಚು
ನಗೆ ಆಟ ಮಾಡಿದ ಸಂಚು…||
 
ಪ್ರೇಮದ ಕಾಣಿಕೆ ನೀಡಿದೆ
ಪ್ರೇಮಿಯ ದಾಹವು ತೀರದೆ
ಕಾಲವು ಓಡುತ ಸಾಗಿದೆ
ಆದ ಹಗಲು ನಾಳೆಗೆ ಬಾರದೆ
ಬಾರೆ ಸನಿಹಕೆ ನಲ್ಲೆ ಬಿಂಕವೇತಕೆ
 
|| ಈ ಓರೆನೋಟದಾ ಮಿಂಚು
ನಗೆ ಆಟ ಮಾಡಿದ ಸಂಚು…||
 
ಕೇಳಲು ಆಸೆಯೂ ನೂರಿದೆ
ಹೇಳಲು ನಾಚಿಕೆ ಕಾಡಿದೆ
ಎದೆಯಲ್ಲಿ ಒಲವಿನ ಗಂಟಿದೆ
ಅದ ಬಿಡಿಸೋ ರಸಿಕತೆ ನಿನ್ನದೇ
ಸುಖದ ದಾರಿಗೆ ನನ್ನ ಚೆಲುವು ಕೂಗಿದೆ…

Ee Ore Notada Minchu song lyrics from Kannada Movie Kanike starring Kalpana, Rajesh,, Lyrics penned bySung by , Music Composed by Sathyam, film is Directed by Sathyam and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ