ಇಂದು ನಿನ್ನ ಜನುಮದಿನ
ಇರಲಿ ನಿನಗೆ ಬುದ್ದಿ ಮನ
ಇಂದು ನಿನ್ನ ಜನುಮದಿನ
ಇರಲಿ ನಿನಗೆ ಬುದ್ದಿ ಮನ
ಆಆಆ... ಆಆಆ..
ತರಲಿ ದೇವ ನಿನಗೇ ಹರುಷವ
ತರಲಿ ಸುಖವು ವರುಷ ವರುಷ
ಅದುವೇ ನಮ್ಮ ಹರಕೆ ..
ಅದುವೇ ನಮ್ಮ ನೆಲುಕೆ ..
|| ಇಂದು ನಿನ್ನ ಜನುಮದಿನ…||
ಸಿರಿಯ ವನದ ನಡುವೆ
ನೀನು ಜನಿಸಿ ಬಂದರೂ ..
ಸಿರಿಯ ವನದ ನಡುವೆ
ನೀನು ಜನಿಸಿ ಬಂದರೂ ..
ದೀನ ದಲಿತ ಜನರ ನೋವು
ಮರೆಯದೇ ಇರು…..
ದೀನ ದಲಿತ ಜನರ ನೋವು
ಮರೆಯದೇ ಇರು…..
ಆದುವೇ ದೇಶ ಸೇವೆ ..
ಅದುವೇ ಈಶ ಸೇವೆ ..
|| ಇಂದು ನಿನ್ನ ಜನುಮದಿನ…||
ನೀನು ನಮ್ಮ ಮನದ ಕಿರಣ
ಬಾಳು ಹೂರಣ
ನೀನು ನಮ್ಮ ಮನದ ಕಿರಣ
ಬಾಳು ಹೂರಣ
ದುಃಖವು ಇರಲಿ .. ಸುಖವು ಇರಲಿ ..
ಬೆಳಗು ಜೀವನ...
ದುಃಖವು ಇರಲಿ .. ಸುಖವು ಇರಲಿ ..
ಬೆಳಗು ಜೀವನ...
ಇದೇ ನಮ್ಮ ಹರಕೆ ...
ಇದೆ ನಮ್ಮ ನೇಲುಕೆ ..
|| ಇಂದು ನಿನ್ನ ಜನುಮದಿನ
ಇರಲಿ ನಿನಗೆ ಬುದ್ದಿ ಮನ
ಹ್ಯಾಪಿ ಬರ್ತ್ ಡೇ ಟೂ ಯೂ ..
ಹ್ಯಾಪಿ ಬರ್ತ್ ಡೇ ಟೂ ಯೂ ..
ಹ್ಯಾಪಿ ಬರ್ತ್ ಡೇ ಟೂ ಯೂ ..
ಹ್ಯಾಪಿ ಬರ್ತ್ ಡೇ ಟೂ ಯೂ .. ||
ಇಂದು ನಿನ್ನ ಜನುಮದಿನ
ಇರಲಿ ನಿನಗೆ ಬುದ್ದಿ ಮನ
ಇಂದು ನಿನ್ನ ಜನುಮದಿನ
ಇರಲಿ ನಿನಗೆ ಬುದ್ದಿ ಮನ
ಆಆಆ... ಆಆಆ..
ತರಲಿ ದೇವ ನಿನಗೇ ಹರುಷವ
ತರಲಿ ಸುಖವು ವರುಷ ವರುಷ
ಅದುವೇ ನಮ್ಮ ಹರಕೆ ..
ಅದುವೇ ನಮ್ಮ ನೆಲುಕೆ ..
|| ಇಂದು ನಿನ್ನ ಜನುಮದಿನ…||
ಸಿರಿಯ ವನದ ನಡುವೆ
ನೀನು ಜನಿಸಿ ಬಂದರೂ ..
ಸಿರಿಯ ವನದ ನಡುವೆ
ನೀನು ಜನಿಸಿ ಬಂದರೂ ..
ದೀನ ದಲಿತ ಜನರ ನೋವು
ಮರೆಯದೇ ಇರು…..
ದೀನ ದಲಿತ ಜನರ ನೋವು
ಮರೆಯದೇ ಇರು…..
ಆದುವೇ ದೇಶ ಸೇವೆ ..
ಅದುವೇ ಈಶ ಸೇವೆ ..
|| ಇಂದು ನಿನ್ನ ಜನುಮದಿನ…||
ನೀನು ನಮ್ಮ ಮನದ ಕಿರಣ
ಬಾಳು ಹೂರಣ
ನೀನು ನಮ್ಮ ಮನದ ಕಿರಣ
ಬಾಳು ಹೂರಣ
ದುಃಖವು ಇರಲಿ .. ಸುಖವು ಇರಲಿ ..
ಬೆಳಗು ಜೀವನ...
ದುಃಖವು ಇರಲಿ .. ಸುಖವು ಇರಲಿ ..
ಬೆಳಗು ಜೀವನ...
ಇದೇ ನಮ್ಮ ಹರಕೆ ...
ಇದೆ ನಮ್ಮ ನೇಲುಕೆ ..
|| ಇಂದು ನಿನ್ನ ಜನುಮದಿನ
ಇರಲಿ ನಿನಗೆ ಬುದ್ದಿ ಮನ
ಹ್ಯಾಪಿ ಬರ್ತ್ ಡೇ ಟೂ ಯೂ ..
ಹ್ಯಾಪಿ ಬರ್ತ್ ಡೇ ಟೂ ಯೂ ..
ಹ್ಯಾಪಿ ಬರ್ತ್ ಡೇ ಟೂ ಯೂ ..
ಹ್ಯಾಪಿ ಬರ್ತ್ ಡೇ ಟೂ ಯೂ .. ||
Endu Ninna Janumadina song lyrics from Kannada Movie Kanada Kai starring Ramesh, Shailashree,, Lyrics penned by Dwarakanath Kabadi Sung by P B Srinivas, S Janaki, Music Composed by R Rathna, film is Directed by K Seetharam and film is released on 1973