ಲಲ್ಲಲ್ಲಾ... ಲಲಲ್ಲಲ್ಲಾ...
ಲಲಲ್ಲಲ್ಲಾ... ಲಲಲ್ಲಲ್ಲಾ...
ಎಲ್ಲಾ ಸ್ವಾರಸ್ಯ ಇಲ್ಲೇ ಇದೆ ..
ಎಲ್ಲೂ ಕೈ ಮೀರು ಕಲ್ಲೇ ಎದೆ..
ಎಲ್ಲಾ ಸ್ವಾರಸ್ಯ ಇಲ್ಲೇ ಇದೇ ..
ಎಲ್ಲೂ ಕೈ ಮೀರು ಕಲ್ಲೇ ಎದೆ..
ಓ.. ಸಾಕಿನ್ನು ಬಾಯಿ ಮಾತು
ನಮ್ಮಲ್ಲಿ ನಾವೇ ಸೋತು
ಸಾಕಿನ್ನು ಬಾಯಿ ಮಾತು
ನಮ್ಮಲ್ಲಿ ನಾವೇ ಸೋತು
ಆ ಲೋಕ ಹೋಗಿ ಸೇರೋಣ...
|| ಎಲ್ಲಾ ಸ್ವಾರಸ್ಯ ಇಲ್ಲೇ ಇದೆ ..
ಎಲ್ಲೂ ಕೈ ಮೀರು ಕಲ್ಲೇ ಎದೆ..||
ಈ ಅಂದದ ಜಂಭ ಮಿತಿಮೀರಿದೆ..
ಸವಿ ಶಿಕ್ಷೆ ನೀಡುವಂಥಾ.. ಮನಸ್ಸಾಗದೇ ...
ಈ ಅಂದದ ಜಂಭ ಮಿತಿಮೀರಿದೆ..
ಸವಿ ಶಿಕ್ಷೆ ನೀಡುವಂಥಾ.. ಮನಸ್ಸಾಗದೇ ...
ಬದುಕೊಂದು ಹೂವಿನ ಶಿಸ್ತು ..
ಬೆಳದಿಂದು ಹಣ್ಣಿಗೇ ಬಂತು
ಬದುಕೊಂದು ಹೂವಿನ ಶಿಸ್ತು ..
ಬೆಳದಿಂದು ಹಣ್ಣಿಗೇ ಬಂತು
ಆ ಹಣ್ಣ ಕಚ್ಚಿ ತಿಂದಾಗ... ಆಆಆ...
|| ಎಲ್ಲಾ ಸ್ವಾರಸ್ಯ ಇಲ್ಲೇ ಇದೆ ..
ಎಲ್ಲೂ ಕೈ ಮೀರು ಕಲ್ಲೇ ಎದೆ..||
ಇಂದೇಕೋ ಮೈಯಲ್ಲಿ ಧಗೆ ತುಂಬಿದೆ...
ಹೀತ ತಂಪು ಕಾಣುವಲ್ಲಿ ಹೊಣೆ ನಿನ್ನದೇ ..
ಇಂದೇಕೋ ಮೈಯಲ್ಲಿ ಧಗೆ ತುಂಬಿದೆ...
ಹೀತ ತಂಪು ಕಾಣುವಲ್ಲಿ ಹೊಣೆ ನಿನ್ನದೇ ..
ಹಗಲಲ್ಲೇ ಹೊನ್ನನೇ ದೋಚಿ..
ಇರುಳೆಲ್ಲಾ ಪ್ರೀತಿಯ ಬಾಚಿ ..
ಹಗಲಲ್ಲೇ ಹೊನ್ನನೇ ದೋಚಿ..
ಇರುಳೆಲ್ಲಾ ಪ್ರೀತಿಯ ಬಾಚಿ
ಆನಂದ ಹೀರಿ ಸಾಯೋಣ..
|| ಎಲ್ಲಾ ಸ್ವಾರಸ್ಯ ಇಲ್ಲೇ ಇದೇ ..
ಎಲ್ಲೂ ಕೈ ಮೀರು ಕಲ್ಲೇ ಎದೆ..
ಓ.. ಸಾಕಿನ್ನು ಬಾಯಿ ಮಾತು
ನಮ್ಮಲ್ಲಿ ನಾವೇ ಸೋತು
ಸಾಕಿನ್ನು ಬಾಯಿ ಮಾತು
ನಮ್ಮಲ್ಲಿ ನಾವೇ ಸೋತು
ಆ ಲೋಕ ಹೋಗಿ ಸೇರೋಣ...||
ಲಲ್ಲಲ್ಲಾ... ಲಲಲ್ಲಲ್ಲಾ...
ಲಲಲ್ಲಲ್ಲಾ... ಲಲಲ್ಲಲ್ಲಾ...
ಎಲ್ಲಾ ಸ್ವಾರಸ್ಯ ಇಲ್ಲೇ ಇದೆ ..
ಎಲ್ಲೂ ಕೈ ಮೀರು ಕಲ್ಲೇ ಎದೆ..
ಎಲ್ಲಾ ಸ್ವಾರಸ್ಯ ಇಲ್ಲೇ ಇದೇ ..
ಎಲ್ಲೂ ಕೈ ಮೀರು ಕಲ್ಲೇ ಎದೆ..
ಓ.. ಸಾಕಿನ್ನು ಬಾಯಿ ಮಾತು
ನಮ್ಮಲ್ಲಿ ನಾವೇ ಸೋತು
ಸಾಕಿನ್ನು ಬಾಯಿ ಮಾತು
ನಮ್ಮಲ್ಲಿ ನಾವೇ ಸೋತು
ಆ ಲೋಕ ಹೋಗಿ ಸೇರೋಣ...
|| ಎಲ್ಲಾ ಸ್ವಾರಸ್ಯ ಇಲ್ಲೇ ಇದೆ ..
ಎಲ್ಲೂ ಕೈ ಮೀರು ಕಲ್ಲೇ ಎದೆ..||
ಈ ಅಂದದ ಜಂಭ ಮಿತಿಮೀರಿದೆ..
ಸವಿ ಶಿಕ್ಷೆ ನೀಡುವಂಥಾ.. ಮನಸ್ಸಾಗದೇ ...
ಈ ಅಂದದ ಜಂಭ ಮಿತಿಮೀರಿದೆ..
ಸವಿ ಶಿಕ್ಷೆ ನೀಡುವಂಥಾ.. ಮನಸ್ಸಾಗದೇ ...
ಬದುಕೊಂದು ಹೂವಿನ ಶಿಸ್ತು ..
ಬೆಳದಿಂದು ಹಣ್ಣಿಗೇ ಬಂತು
ಬದುಕೊಂದು ಹೂವಿನ ಶಿಸ್ತು ..
ಬೆಳದಿಂದು ಹಣ್ಣಿಗೇ ಬಂತು
ಆ ಹಣ್ಣ ಕಚ್ಚಿ ತಿಂದಾಗ... ಆಆಆ...
|| ಎಲ್ಲಾ ಸ್ವಾರಸ್ಯ ಇಲ್ಲೇ ಇದೆ ..
ಎಲ್ಲೂ ಕೈ ಮೀರು ಕಲ್ಲೇ ಎದೆ..||
ಇಂದೇಕೋ ಮೈಯಲ್ಲಿ ಧಗೆ ತುಂಬಿದೆ...
ಹೀತ ತಂಪು ಕಾಣುವಲ್ಲಿ ಹೊಣೆ ನಿನ್ನದೇ ..
ಇಂದೇಕೋ ಮೈಯಲ್ಲಿ ಧಗೆ ತುಂಬಿದೆ...
ಹೀತ ತಂಪು ಕಾಣುವಲ್ಲಿ ಹೊಣೆ ನಿನ್ನದೇ ..
ಹಗಲಲ್ಲೇ ಹೊನ್ನನೇ ದೋಚಿ..
ಇರುಳೆಲ್ಲಾ ಪ್ರೀತಿಯ ಬಾಚಿ ..
ಹಗಲಲ್ಲೇ ಹೊನ್ನನೇ ದೋಚಿ..
ಇರುಳೆಲ್ಲಾ ಪ್ರೀತಿಯ ಬಾಚಿ
ಆನಂದ ಹೀರಿ ಸಾಯೋಣ..
|| ಎಲ್ಲಾ ಸ್ವಾರಸ್ಯ ಇಲ್ಲೇ ಇದೇ ..
ಎಲ್ಲೂ ಕೈ ಮೀರು ಕಲ್ಲೇ ಎದೆ..
ಓ.. ಸಾಕಿನ್ನು ಬಾಯಿ ಮಾತು
ನಮ್ಮಲ್ಲಿ ನಾವೇ ಸೋತು
ಸಾಕಿನ್ನು ಬಾಯಿ ಮಾತು
ನಮ್ಮಲ್ಲಿ ನಾವೇ ಸೋತು
ಆ ಲೋಕ ಹೋಗಿ ಸೇರೋಣ...||
Ella Swarasya Elle Ede song lyrics from Kannada Movie Kanada Kai starring Ramesh, Shailashree,, Lyrics penned by Dwarakanath Kabadi Sung by L R Eswari, Music Composed by R Rathna, film is Directed by K Seetharam and film is released on 1973