-
ನೋವೆಂದರೆ ವಿಧಿ ಆಟವಲ್ಲವೆ…
ನೋವೆಂದರೆ ವಿಧಿ ಆಟವಲ್ಲವೆ…
ಸಿಹಿ ತುಂಬಿದಾಗ ಕಹಿ ಕಾಣದಾಗ
ವಿಧಿ ಕಾಡುವಾಗ ಸವಿ ನೋಡಲೇನಿದೆಯೋ... ಓಓಓ
ಯಾರೂ ಹೇಳರು
ನೋವೆಂದರೆ ವಿಧಿ ಆಟವಲ್ಲವೆ…
ನದಿ ಕೂಡುವಂತೆ.... ಏಏಏ
ನದಿ ಕೂಡುವಂತೆ ಸಾಗರ ಸೇರಿ
ಕಲೆತೇವು ನಾವು ಸ್ನೇಹವ ತೋರಿ
ಮಾದರಿ ಬಾಳು ಮುಂದಾಗಲೆಂದು ಆಸೆಯ ತಾಳಿ
ಮಾದರಿ ಬಾಳು ಮುಂದಾಗಲೆಂದು ಆಸೆಯ ತಾಳಿ
ಒಡನಾಡಿಯಾಸರೆ ಜಾರಿದ ಮೇಲೆ
ಎದೆ ಗೂಡಿನಲ್ಲಿ ಬರಿ ಶೂನ್ಯ ತುಂಬಿದೆಯೋ... ಓಓಓ
ಯಾರೂ ಕೇಳರು...
ನೋವೆಂದರೆ ವಿಧಿ ಆಟವಲ್ಲವೆ..
ಬಿರುಗಾಳಿ ಬೀಸಿ... ಆಆಆಅ..
ಬಿರುಗಾಳಿ ಬೀಸಿ ದೋಣಿಯ ಚೂರು
ಕನಸಾದುದೆಲ್ಲಾ ನೀರಿನ ಪಾಲು
ಜೀವನ ದಾಟಿ ತುಂಡಾದ ದೋಣಿ ನಾನಿಹನಿಲ್ಲಿ
ಜೀವನ ದಾಟಿ ತುಂಡಾದ ದೋಣಿ ನಾನಿಹನಿಲ್ಲಿ
ಸಿಡಿದಾದ ಮೇಲೆ ಯಾವುದು ಸೀಮೆ
ಬರಡಾದ ಬಾಳ ಸರಿ ಮಾಡಲಾರಿಹರೋ
ಯಾರೂ ಮಾಡರು
ನೋವೆಂದರೆ ವಿಧಿ ಆಟವಲ್ಲವೆ…
-
ನೋವೆಂದರೆ ವಿಧಿ ಆಟವಲ್ಲವೆ…
ನೋವೆಂದರೆ ವಿಧಿ ಆಟವಲ್ಲವೆ…
ಸಿಹಿ ತುಂಬಿದಾಗ ಕಹಿ ಕಾಣದಾಗ
ವಿಧಿ ಕಾಡುವಾಗ ಸವಿ ನೋಡಲೇನಿದೆಯೋ... ಓಓಓ
ಯಾರೂ ಹೇಳರು
ನೋವೆಂದರೆ ವಿಧಿ ಆಟವಲ್ಲವೆ…
ನದಿ ಕೂಡುವಂತೆ.... ಏಏಏ
ನದಿ ಕೂಡುವಂತೆ ಸಾಗರ ಸೇರಿ
ಕಲೆತೇವು ನಾವು ಸ್ನೇಹವ ತೋರಿ
ಮಾದರಿ ಬಾಳು ಮುಂದಾಗಲೆಂದು ಆಸೆಯ ತಾಳಿ
ಮಾದರಿ ಬಾಳು ಮುಂದಾಗಲೆಂದು ಆಸೆಯ ತಾಳಿ
ಒಡನಾಡಿಯಾಸರೆ ಜಾರಿದ ಮೇಲೆ
ಎದೆ ಗೂಡಿನಲ್ಲಿ ಬರಿ ಶೂನ್ಯ ತುಂಬಿದೆಯೋ... ಓಓಓ
ಯಾರೂ ಕೇಳರು...
ನೋವೆಂದರೆ ವಿಧಿ ಆಟವಲ್ಲವೆ..
ಬಿರುಗಾಳಿ ಬೀಸಿ... ಆಆಆಅ..
ಬಿರುಗಾಳಿ ಬೀಸಿ ದೋಣಿಯ ಚೂರು
ಕನಸಾದುದೆಲ್ಲಾ ನೀರಿನ ಪಾಲು
ಜೀವನ ದಾಟಿ ತುಂಡಾದ ದೋಣಿ ನಾನಿಹನಿಲ್ಲಿ
ಜೀವನ ದಾಟಿ ತುಂಡಾದ ದೋಣಿ ನಾನಿಹನಿಲ್ಲಿ
ಸಿಡಿದಾದ ಮೇಲೆ ಯಾವುದು ಸೀಮೆ
ಬರಡಾದ ಬಾಳ ಸರಿ ಮಾಡಲಾರಿಹರೋ
ಯಾರೂ ಮಾಡರು
ನೋವೆಂದರೆ ವಿಧಿ ಆಟವಲ್ಲವೆ…
Novendare Vidhiyaatavallave song lyrics from Kannada Movie Kampana starring Vittal Kumar, Aparna Narang, D K Rajashekar, Lyrics penned bySung by S P Balasubrahmanyam, Music Composed by Shyam, film is Directed by V Rajan and film is released on 1982