-
(ಕಂಪನ ಕಂಪನ ಕಂಪನ
ಕಂಪನ ಕಂಪನ ಕಂಪನ)
ಬಾನು ಭೂಮಿಯ... (ಕಂಪನ)
ಮೇರು ಗಾಳಿಯ.... (ಕಂಪನ)
ನಡುವೆ ಮಾನವ ಜೀವನ
ಏಳುಬೀಳಿನ ನಾಳೆ ತಿಳಿಯದ
ಹೆಜ್ಜೆ ಊರದ ಕಂಪನ (ಕಂಪನ)
ಹೆಜ್ಜೆ ಊರದ ಕಂಪನ
ಆಆಆಅ... ಆಆಆ...
ಆಆಆಅ... ಆಆಆ... ಆಆಆಅ... ಆಆಆ... (ಕಂಪನ)
ನೂರು ಆಸೆಯ (ಆಸೆಯ)
ಏರಿ ಒಲವಿನ (ಒಲವಿನ)
ನೂರು ಆಸೆಯ (ಆಸೆಯ)
ಏರಿ ಒಲವಿನ (ಒಲವಿನ)
ದಾರಿ ಸವಿಯಿತು ಅನುದಿನ
ಹಾಲುಕಂದನ ಲೀಲೆ ಮಲ್ಲಿಗೆ
ಅರಳಿ ಕಂಪಿನ ತನುಮನ
ಅರಳಿ ಕಂಪಿನ ತನುಮನ
ಕಾಯ ತೋರಿದ ಕಾಯ ಭಿನ್ನನೆ
ಮಿಗಿದು ಪ್ರೇಮದ ಚೇತನ
ಗಾನಪಾನದ ಕೂಟ ಬೇಸದ
ದಾರಿ ಕಾಣದ ಕಾನನ
ಓದಿಲಾಡಿದ ಬುದ್ದಿ ಪಡೆಯಿತು
ಕುರುಡು ಕಾಸಿನ ಕಾಗದ.. ಅಹ್ಹಹ್ಹಹ್ಹಹ್ಹಾ..
ದುಡಿದು ಬದುಕುವ ಆಸೆ ಅಲೆಸಿತು
ನೂರು ಸಾವಿರ ಗಾವುದ..
ನೂರು ಸಾವಿರ ಗಾವುದ..
ಬೇಸರದಲೆ ಧರನ ಧಗೆಯಲಿ
ಕುಡಿದು ಚೀರಿತು ತನುಮನ
ತನ್ನ ಕಾಲಿನ ಮೇಲೆ ತಾನು
ನಿಲ್ಲಲಾಗದ ಕಂಪನ... ನಿಲ್ಲಲಾಗದ ಕಂಪನ...
ಹೆಜ್ಜೆ ಊರದ ಕಂಪನ (ಕಂಪನ)
ಹೆಜ್ಜೆ ಊರದ ಕಂಪನ (ಕಂಪನ)
ಹೆಜ್ಜೆ ಊರದ ಕಂಪನ (ಕಂಪನ)
-
(ಕಂಪನ ಕಂಪನ ಕಂಪನ
ಕಂಪನ ಕಂಪನ ಕಂಪನ)
ಬಾನು ಭೂಮಿಯ... (ಕಂಪನ)
ಮೇರು ಗಾಳಿಯ.... (ಕಂಪನ)
ನಡುವೆ ಮಾನವ ಜೀವನ
ಏಳುಬೀಳಿನ ನಾಳೆ ತಿಳಿಯದ
ಹೆಜ್ಜೆ ಊರದ ಕಂಪನ (ಕಂಪನ)
ಹೆಜ್ಜೆ ಊರದ ಕಂಪನ
ಆಆಆಅ... ಆಆಆ...
ಆಆಆಅ... ಆಆಆ... ಆಆಆಅ... ಆಆಆ... (ಕಂಪನ)
ನೂರು ಆಸೆಯ (ಆಸೆಯ)
ಏರಿ ಒಲವಿನ (ಒಲವಿನ)
ನೂರು ಆಸೆಯ (ಆಸೆಯ)
ಏರಿ ಒಲವಿನ (ಒಲವಿನ)
ದಾರಿ ಸವಿಯಿತು ಅನುದಿನ
ಹಾಲುಕಂದನ ಲೀಲೆ ಮಲ್ಲಿಗೆ
ಅರಳಿ ಕಂಪಿನ ತನುಮನ
ಅರಳಿ ಕಂಪಿನ ತನುಮನ
ಕಾಯ ತೋರಿದ ಕಾಯ ಭಿನ್ನನೆ
ಮಿಗಿದು ಪ್ರೇಮದ ಚೇತನ
ಗಾನಪಾನದ ಕೂಟ ಬೇಸದ
ದಾರಿ ಕಾಣದ ಕಾನನ
ಓದಿಲಾಡಿದ ಬುದ್ದಿ ಪಡೆಯಿತು
ಕುರುಡು ಕಾಸಿನ ಕಾಗದ.. ಅಹ್ಹಹ್ಹಹ್ಹಹ್ಹಾ..
ದುಡಿದು ಬದುಕುವ ಆಸೆ ಅಲೆಸಿತು
ನೂರು ಸಾವಿರ ಗಾವುದ..
ನೂರು ಸಾವಿರ ಗಾವುದ..
ಬೇಸರದಲೆ ಧರನ ಧಗೆಯಲಿ
ಕುಡಿದು ಚೀರಿತು ತನುಮನ
ತನ್ನ ಕಾಲಿನ ಮೇಲೆ ತಾನು
ನಿಲ್ಲಲಾಗದ ಕಂಪನ... ನಿಲ್ಲಲಾಗದ ಕಂಪನ...
ಹೆಜ್ಜೆ ಊರದ ಕಂಪನ (ಕಂಪನ)
ಹೆಜ್ಜೆ ಊರದ ಕಂಪನ (ಕಂಪನ)
ಹೆಜ್ಜೆ ಊರದ ಕಂಪನ (ಕಂಪನ)
Baanu Bhoomiya Kampana song lyrics from Kannada Movie Kampana starring Vittal Kumar, Aparna Narang, D K Rajashekar, Lyrics penned bySung by S P Balasubrahmanyam, Music Composed by Shyam, film is Directed by V Rajan and film is released on 1982