Nan Sigdhakadru Kannada Lyrics

ನನ್  ಸಿಗ್ದಾಕುದ್ರು ಕನ್ನಡ Lyrics

in Kalpana 2

in ಕಲ್ಪನ 2

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್  ಸಿಗ್ದಾಕುದ್ರು ಕನ್ನಡ
ನನ್ ಬಗ್ದಾಕುದ್ರು ಕನ್ನಡ
ನನ್ ಕಡ್ದಾಕುದ್ರು ಕನ್ನಡ
ನನ್ ಕೊಚ್ಚಾಕುದ್ರು ಕನ್ನಡ
ನನ್ ಚಚ್ಚಾಕುದ್ರು ಕನ್ನಡ
ನನ್ ಚುಚ್ಚಾಕುದ್ರು ಕನ್ನಡ
ನನ್ ರಕ್ತ ಭಾಷೆ ಕನ್ನಡ
ನನ್ ತಾಯಿ ಭಾಷೆ ಕನ್ನಡ
ಎಲ್ಲಿ ಇದ್ರು ಹೇಗೆ ಇದ್ರು ನುಡಿ ಕನ್ನಡಆಆಆ
ಕರುನಾಡೇ..ಏಏ ನನ್ನ ದೈವ……
ನನ್ನ ಭಾಷೆಏಏಏ ನನ್ನ ಜೀವ…..
ನನ್  ಸಿಗ್ದಾಕುದ್ರು ಕನ್ನಡ
ನನ್ ಬಗ್ದಾಕುದ್ರು ಕನ್ನಡ
ನನ್ ಕಡ್ದಾಕುದ್ರು ಕನ್ನಡ
ನನ್ ಕೊಚ್ಚಾಕುದ್ರು ಕನ್ನಡ
 
ಇಂಗ್ಲೀಷರು ಕಂಡುಹಿಡಿದ ಗೂಗಲ್ಲಿನಲ್ಲಿ
ಹುಡುಕುವೆ ಸಿರಿಗನ್ನಡ
ಚೈನ ಫೋನು ಇದ್ರು ಕೂಡ ಕಾಂಟೆಕ್ಟಿನಲ್ಲಿ
ಇರುವುದು ಸವಿಗನ್ನಡ
ಸುಲಿದಿರೊ ರಸಬಾಳೆ ಹಾಗೆ ತಾನೆ ನನ್ನ ಭಾಷೆ
ಜೀನ್ಸುಪ್ಯಾಂಟು ಪೀಟರ್ ಇಂಗ್ಲೆಂಡ್
ವುಡ್ ಲ್ಯಾಂಡ್ ಶ್ಯೂಸು ಫಾರೀನು ಪ್ಯಾಂಟು
ಶರ್ಟೆ ಆಗ್ಲಿ ವಾಚೆ ಆಗ್ಲಿ
ಹಾಕೋದೆಲ್ಲ ಅಬ್ರಾಡ್ ದಾದ್ರು
ಎಲ್ಲಾದ್ರಲ್ಲು ಪ್ರೀತಿ ಮಾಡೊ
ಡವ ಡವ ಅನ್ನೊ ನನ್ನ ಹಾರ್ಟು ಮಾತ್ರ
ನಮ್ಮ ಭಾಷೆ ಸಿರಿಗನ್ನಡಆಆ
ಕರುನಾಡೇ ನನ್ನ ದೈವ…
ಕಾವೇರಿ ನನ್ನ ಜೀವ……
 
||ನನ್  ಸಿಗ್ದಾಕುದ್ರು ಕನ್ನಡ
ನನ್ ಬಗ್ದಾಕುದ್ರು ಕನ್ನಡ
ನನ್ ಕಡ್ದಾಕುದ್ರು ಕನ್ನಡ
ನನ್ ಕೊಚ್ಚಾಕುದ್ರು ಕನ್ನಡ||
 
ಫಾರೀನ್ ಕಾರು ಓಡಿಸುವೆ
ಆದರು ಸಹ ಅದರಲ್ಲಿ ಹಾಡು ಕನ್ನಡ
ಪಿ.ವಿ.ಆರ್.ಫಾರಂ ಮಾಲು ಎಲ್ಲೆ ಹೋದರು
ನಾನು ನೋಡೊ ಸಿನಿಮಾ ಕನ್ನಡ
ಬೇಕ ಕೇಳಿ ನಮ್ಮ ನೀರು ಕೊಡುತ್ತೀವಿ ಸಿಹಿ ನೀರು
ಫೇಸು ಬುಕ್ಕು ಹೈಕು ಮೇಲು ಮೆಸ್ಸೆಂಜರು  ಟ್ರೂಕಾಲರು
ಟ್ವಿಟರ್ನಲ್ಲು ವಾಟ್ಸಪ್ಪಲ್ಲು ಯೂಟ್ಯೂಬಲ್ಲು ಮೆಸ್ಸೇಜಲ್ಲು
ಬಳಸೋದೆಲ್ಲ ಇಂಟರ್ನೆಟ್ಟು
ಏನೆ ಆದ್ರು ನನ್ನ ಕಣ್ಣು ಕನಸ್ಸು ಕಾಣೊ ಭಾಷೆ ಮಾತ್ರ ಸವಿಗನ್ನಡ
ಕರುನಾಡೇ ನನ್ನ ದೈವ…
ತುಂಗಭದ್ರೆ ನನ್ನ ಜೀವ....
 
||ನನ್  ಸಿಗ್ದಾಕುದ್ರು ಕನ್ನಡ
ನನ್ ಬಗ್ದಾಕುದ್ರು ಕನ್ನಡ
ನನ್ ಕಡ್ದಾಕುದ್ರು ಕನ್ನಡ
ನನ್ ಕೊಚ್ಚಾಕುದ್ರು ಕನ್ನಡ
ನನ್ ಚಚ್ಚಾಕುದ್ರು ಕನ್ನಡ
ನನ್ ಚುಚ್ಚಾಕುದ್ರು ಕನ್ನಡ
ನನ್ ರಕ್ತ ಭಾಷೆ ಕನ್ನಡ
ನನ್ ತಾಯಿ ಭಾಷೆ ಕನ್ನಡ
ಎಲ್ಲಿ ಇದ್ರು ಹೇಗೆ ಇದ್ರು ನುಡಿ ಕನ್ನಡಆಆಆ
ಕರುನಾಡೇ..ಏಏ ನನ್ನ ದೈವ……
ನನ್ನ ಭಾಷೆಏಏಏ ನನ್ನ ಜೀವ…..||
 

ನನ್  ಸಿಗ್ದಾಕುದ್ರು ಕನ್ನಡ
ನನ್ ಬಗ್ದಾಕುದ್ರು ಕನ್ನಡ
ನನ್ ಕಡ್ದಾಕುದ್ರು ಕನ್ನಡ
ನನ್ ಕೊಚ್ಚಾಕುದ್ರು ಕನ್ನಡ
ನನ್ ಚಚ್ಚಾಕುದ್ರು ಕನ್ನಡ
ನನ್ ಚುಚ್ಚಾಕುದ್ರು ಕನ್ನಡ
ನನ್ ರಕ್ತ ಭಾಷೆ ಕನ್ನಡ
ನನ್ ತಾಯಿ ಭಾಷೆ ಕನ್ನಡ
ಎಲ್ಲಿ ಇದ್ರು ಹೇಗೆ ಇದ್ರು ನುಡಿ ಕನ್ನಡಆಆಆ
ಕರುನಾಡೇ..ಏಏ ನನ್ನ ದೈವ……
ನನ್ನ ಭಾಷೆಏಏಏ ನನ್ನ ಜೀವ…..
ನನ್  ಸಿಗ್ದಾಕುದ್ರು ಕನ್ನಡ
ನನ್ ಬಗ್ದಾಕುದ್ರು ಕನ್ನಡ
ನನ್ ಕಡ್ದಾಕುದ್ರು ಕನ್ನಡ
ನನ್ ಕೊಚ್ಚಾಕುದ್ರು ಕನ್ನಡ
 
ಇಂಗ್ಲೀಷರು ಕಂಡುಹಿಡಿದ ಗೂಗಲ್ಲಿನಲ್ಲಿ
ಹುಡುಕುವೆ ಸಿರಿಗನ್ನಡ
ಚೈನ ಫೋನು ಇದ್ರು ಕೂಡ ಕಾಂಟೆಕ್ಟಿನಲ್ಲಿ
ಇರುವುದು ಸವಿಗನ್ನಡ
ಸುಲಿದಿರೊ ರಸಬಾಳೆ ಹಾಗೆ ತಾನೆ ನನ್ನ ಭಾಷೆ
ಜೀನ್ಸುಪ್ಯಾಂಟು ಪೀಟರ್ ಇಂಗ್ಲೆಂಡ್
ವುಡ್ ಲ್ಯಾಂಡ್ ಶ್ಯೂಸು ಫಾರೀನು ಪ್ಯಾಂಟು
ಶರ್ಟೆ ಆಗ್ಲಿ ವಾಚೆ ಆಗ್ಲಿ
ಹಾಕೋದೆಲ್ಲ ಅಬ್ರಾಡ್ ದಾದ್ರು
ಎಲ್ಲಾದ್ರಲ್ಲು ಪ್ರೀತಿ ಮಾಡೊ
ಡವ ಡವ ಅನ್ನೊ ನನ್ನ ಹಾರ್ಟು ಮಾತ್ರ
ನಮ್ಮ ಭಾಷೆ ಸಿರಿಗನ್ನಡಆಆ
ಕರುನಾಡೇ ನನ್ನ ದೈವ…
ಕಾವೇರಿ ನನ್ನ ಜೀವ……
 
||ನನ್  ಸಿಗ್ದಾಕುದ್ರು ಕನ್ನಡ
ನನ್ ಬಗ್ದಾಕುದ್ರು ಕನ್ನಡ
ನನ್ ಕಡ್ದಾಕುದ್ರು ಕನ್ನಡ
ನನ್ ಕೊಚ್ಚಾಕುದ್ರು ಕನ್ನಡ||
 
ಫಾರೀನ್ ಕಾರು ಓಡಿಸುವೆ
ಆದರು ಸಹ ಅದರಲ್ಲಿ ಹಾಡು ಕನ್ನಡ
ಪಿ.ವಿ.ಆರ್.ಫಾರಂ ಮಾಲು ಎಲ್ಲೆ ಹೋದರು
ನಾನು ನೋಡೊ ಸಿನಿಮಾ ಕನ್ನಡ
ಬೇಕ ಕೇಳಿ ನಮ್ಮ ನೀರು ಕೊಡುತ್ತೀವಿ ಸಿಹಿ ನೀರು
ಫೇಸು ಬುಕ್ಕು ಹೈಕು ಮೇಲು ಮೆಸ್ಸೆಂಜರು  ಟ್ರೂಕಾಲರು
ಟ್ವಿಟರ್ನಲ್ಲು ವಾಟ್ಸಪ್ಪಲ್ಲು ಯೂಟ್ಯೂಬಲ್ಲು ಮೆಸ್ಸೇಜಲ್ಲು
ಬಳಸೋದೆಲ್ಲ ಇಂಟರ್ನೆಟ್ಟು
ಏನೆ ಆದ್ರು ನನ್ನ ಕಣ್ಣು ಕನಸ್ಸು ಕಾಣೊ ಭಾಷೆ ಮಾತ್ರ ಸವಿಗನ್ನಡ
ಕರುನಾಡೇ ನನ್ನ ದೈವ…
ತುಂಗಭದ್ರೆ ನನ್ನ ಜೀವ....
 
||ನನ್  ಸಿಗ್ದಾಕುದ್ರು ಕನ್ನಡ
ನನ್ ಬಗ್ದಾಕುದ್ರು ಕನ್ನಡ
ನನ್ ಕಡ್ದಾಕುದ್ರು ಕನ್ನಡ
ನನ್ ಕೊಚ್ಚಾಕುದ್ರು ಕನ್ನಡ
ನನ್ ಚಚ್ಚಾಕುದ್ರು ಕನ್ನಡ
ನನ್ ಚುಚ್ಚಾಕುದ್ರು ಕನ್ನಡ
ನನ್ ರಕ್ತ ಭಾಷೆ ಕನ್ನಡ
ನನ್ ತಾಯಿ ಭಾಷೆ ಕನ್ನಡ
ಎಲ್ಲಿ ಇದ್ರು ಹೇಗೆ ಇದ್ರು ನುಡಿ ಕನ್ನಡಆಆಆ
ಕರುನಾಡೇ..ಏಏ ನನ್ನ ದೈವ……
ನನ್ನ ಭಾಷೆಏಏಏ ನನ್ನ ಜೀವ…..||
 

Nan Sigdhakadru Kannada song lyrics from Kannada Movie Kalpana 2 starring Upendra, Priyamani, Avanthika Shetty, Lyrics penned by V Nagendra Prasad Sung by Puneeth Rajkumar, Music Composed by Arjun Janya, film is Directed by R Anantha Raju and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ