-
ಲೈಟಾಗಿ ನಿನ್ ಮ್ಯಾಲೆ ಮನಸಾಗಿದೆ
ಮನಸಾಗಿದೆ….
ಸ್ಟ್ರಾಂಗ್ ಆಗಿ ನಾನ್ಯಾರೋ ಮರ್ತೋಗಿದೆ
ಮರ್ತೋಗಿದೆ…
ನಿನ್ ಬಿಟ್ಟು ಯಾವತ್ತೂ
ಬಾಳಲಾರೇ ನಂಗೊತ್ತು
ತುಟಿ ಮೀರಿ ಇಡಲೇನೆ ಮೂಗುನತ್ತು
ಥಿಂಕು ಮಾಡುವಾ ಜೊತೆ ಕುಳಿತು..ಆಆಆಆ
||ಲೈಟಾಗಿ.. ಲೈಟಾಗಿ
ನಂಗೆ.. ಲೈಟಾಗಿ ನಿನ್ ಮ್ಯಾಲೆ ಮನಸಾಗಿದೆ
ಮನಸಾಗಿದೆ….||
ನಿಸ ನಿಸ ನಿಸ ಗಮನಿದನಾ
ನಿಸ ನಿಸ ನಿಸ ಗಮನಿದನಾ
ಆಕಾಶಕ್ಕೆ ನಿನ್ನನ್ನೂ
ಹೋಲಿಸಿ ಮಾತಾಡುದ್ರೆ
ಸೂರ್ಯ ಚಂದ್ರ ಸುಮ್ ಸುಮ್ನೆ
ಸಿಟ್ಟಾಗೊದ್ರು…
ಉಸಿರೇ ನಿಜಾನೆ ಹೇಳುತ್ತೆ
ಊರೆಲ್ಲಾ ಹಂಗೇನೆ
ಚಿಗರೆ….ನೀನೆ ನನ್ನ ನುಡಿಸುವಾ ಶೋಬಾನೇ…ಆಆಆ
||ಲೈಟಾಗಿ.. ಲೈಟಾಗಿ
ನಂಗೆ.. ಲೈಟಾಗಿ ನಿನ್ ಮ್ಯಾಲೆ ಮನಸಾಗಿದೆ
ಮನಸಾಗಿದೆ….||
ಯದ್ವ ತದ್ವ ಮಿಂಚಿಂಗು
ಈ ಪಾಟಿ ಕಾಸ್ ಟ್ಟ್ಯೂಮಲ್ಲಿ
ಶೋಕು ನೋಡು
ಭಜರಂಗಿ ಬಾಯಿ ಜಾನು
ಜಾನು…ಜುಟ್ಟಲ್ಲೇ ಕೂರ್ಸಕೊಂಡು
ಜುಟಾಟ ಆಡ್ಲ ನಾನು
ಚಿನ್ನಾ… ಕರಗಿತು ನೀನು
ನಿನ್ನ ಕಾಲರ್ ಟ್ಯೂನು…ಆಆಆ
||ಲೈಟಾಗಿ….
ನಂಗೆ.. ಲೈಟಾಗಿ ನಿನ್ ಮ್ಯಾಲೆ ಮನಸಾಗಿದೆ
ಮನಸಾಗಿದೆ….||
-
ಲೈಟಾಗಿ ನಿನ್ ಮ್ಯಾಲೆ ಮನಸಾಗಿದೆ
ಮನಸಾಗಿದೆ….
ಸ್ಟ್ರಾಂಗ್ ಆಗಿ ನಾನ್ಯಾರೋ ಮರ್ತೋಗಿದೆ
ಮರ್ತೋಗಿದೆ…
ನಿನ್ ಬಿಟ್ಟು ಯಾವತ್ತೂ
ಬಾಳಲಾರೇ ನಂಗೊತ್ತು
ತುಟಿ ಮೀರಿ ಇಡಲೇನೆ ಮೂಗುನತ್ತು
ಥಿಂಕು ಮಾಡುವಾ ಜೊತೆ ಕುಳಿತು..ಆಆಆಆ
||ಲೈಟಾಗಿ.. ಲೈಟಾಗಿ
ನಂಗೆ.. ಲೈಟಾಗಿ ನಿನ್ ಮ್ಯಾಲೆ ಮನಸಾಗಿದೆ
ಮನಸಾಗಿದೆ….||
ನಿಸ ನಿಸ ನಿಸ ಗಮನಿದನಾ
ನಿಸ ನಿಸ ನಿಸ ಗಮನಿದನಾ
ಆಕಾಶಕ್ಕೆ ನಿನ್ನನ್ನೂ
ಹೋಲಿಸಿ ಮಾತಾಡುದ್ರೆ
ಸೂರ್ಯ ಚಂದ್ರ ಸುಮ್ ಸುಮ್ನೆ
ಸಿಟ್ಟಾಗೊದ್ರು…
ಉಸಿರೇ ನಿಜಾನೆ ಹೇಳುತ್ತೆ
ಊರೆಲ್ಲಾ ಹಂಗೇನೆ
ಚಿಗರೆ….ನೀನೆ ನನ್ನ ನುಡಿಸುವಾ ಶೋಬಾನೇ…ಆಆಆ
||ಲೈಟಾಗಿ.. ಲೈಟಾಗಿ
ನಂಗೆ.. ಲೈಟಾಗಿ ನಿನ್ ಮ್ಯಾಲೆ ಮನಸಾಗಿದೆ
ಮನಸಾಗಿದೆ….||
ಯದ್ವ ತದ್ವ ಮಿಂಚಿಂಗು
ಈ ಪಾಟಿ ಕಾಸ್ ಟ್ಟ್ಯೂಮಲ್ಲಿ
ಶೋಕು ನೋಡು
ಭಜರಂಗಿ ಬಾಯಿ ಜಾನು
ಜಾನು…ಜುಟ್ಟಲ್ಲೇ ಕೂರ್ಸಕೊಂಡು
ಜುಟಾಟ ಆಡ್ಲ ನಾನು
ಚಿನ್ನಾ… ಕರಗಿತು ನೀನು
ನಿನ್ನ ಕಾಲರ್ ಟ್ಯೂನು…ಆಆಆ
||ಲೈಟಾಗಿ….
ನಂಗೆ.. ಲೈಟಾಗಿ ನಿನ್ ಮ್ಯಾಲೆ ಮನಸಾಗಿದೆ
ಮನಸಾಗಿದೆ….||
Lightaagi Nin Myale song lyrics from Kannada Movie Kalpana 2 starring Upendra, Priyamani, Avanthika Shetty, Lyrics penned by K Kalyan Sung by Vijay Prakash, Indu Nagaraj, Music Composed by Arjun Janya, film is Directed by R Anantha Raju and film is released on 2016