Netthige Hatthithu Lyrics

ನೆತ್ತಿಗೆ ಹತ್ತಿತು Lyrics

in Kalla Malla

in ಕಳ್ಳ ಮಳ್ಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ನೆತ್ತಿಗೆ ಹತ್ತಿತ್ತು ಮತ್ತು ಮತ್ತಲಿ ಆದೆ ನಾ ಚಿತ್ತು
             ನೆತ್ತಿಗೆ ಹತ್ತಿತ್ತು ಮತ್ತು ಮತ್ತಲಿ ಆದೆ ನಾ ಚಿತ್ತು
                ಮೈ ಬೆವರಾಯಿತು ಉಸಿರು ಬಿಸಿಯಾಯಿತು
                ಕಾಲು ಸೋತು ಹೋಯಿತು
                ತೋಳು ಬೇಕಾಯಿತು ಎಲ್ಲಾ ನಿಂದಾಯಿತು
ಹೆಣ್ಣು : ನೆತ್ತಿಗೆ ಹತ್ತಿತ್ತು ಮತ್ತು ಮತ್ತಲಿ ಆದೆ ನಾ ಚಿತ್ತು
                ಮೈ ಬೆವರಾಯಿತು ಉಸಿರು ಬಿಸಿಯಾಯಿತು
                ಕಾಲು ಸೋತು ಹೋಯಿತು
                ತೋಳು ಬೇಕಾಯಿತು ಎಲ್ಲಾ ನಿಂದಾಯಿತು
 
|| ಗಂಡು : ನೆತ್ತಿಗೆ ಹತ್ತಿತ್ತು ಮತ್ತು
ಹೆಣ್ಣು : ಮತ್ತಲಿ ಆದೆ ನಾ ಚಿತ್ತು…||

ಗಂಡು : ಮುಟ್ಟಿದ ಜಾಗವೆಲ್ಲ ಕೆಂಪಗಾಯಿತು ಏತಕೆ
ಹೆಣ್ಣು : ಗುಟ್ಟೇನು ಅದರಲ್ಲಿ ಎಲ್ಲಾ ನಿನ್ನ ಆಟಕೆ
ಗಂಡು : ಮುಟ್ಟಿದ ಜಾಗವೆಲ್ಲ ಕೆಂಪಗಾಯಿತು ಏತಕೆ
ಹೆಣ್ಣು : ಗುಟ್ಟೇನು ಅದರಲ್ಲಿ ಎಲ್ಲಾ ನಿನ್ನ ಆಟಕೆ
ಗಂಡು : ನೂರಾಸೆ ನನ್ನಲೀಗ ನಿನ್ನ ಮೈಯ ಮಾಟಕೆ
ಹೆಣ್ಣು : ತುಂಟಾಟ ಈಗ ಬೇಡ ಎಲ್ಲಾ ಬರಿ ನೋಟಕೆ
ಗಂಡು : ನನ್ನಲ್ಲಿ ಇಂಥ ಹಠ ಏಕಮ್ಮಾ
ಹೆಣ್ಣು : ಬಿಟ್ಟರೇ ಸಾಕು ನಿನ್ನ ಅಮ್ಮಮ್ಮಾ
ಗಂಡು : ತಡೆದು ನೋಡು ನೀ ನನ್ನನ್ನು( ಹೇ ಹೇ ಹೇ)

|| ಹೆಣ್ಣು : ನೆತ್ತಿಗೆ ಹತ್ತಿತ್ತು ಮತ್ತು ಮತ್ತಲಿ ಅದೇನಾ ಚಿತ್ತು
ಗಂಡು : ನೆತ್ತಿಗೆ ಹತ್ತಿತ್ತು ಮತ್ತು ಮತ್ತಲಿ ಆದೆ ನಾ ಚಿತ್ತು…||
 
ಗಂಡು : ಮಳೆಯಲ್ಲಿ ಆಡುವಾಗ ಚಳಿಯಾಯಿತೇ ಹೇಳಿಗಾ.. 
ಹೆಣ್ಣು : ನೂರಾಸೆ ಹೊಮ್ಮಿ ಬಂದು ಬೆಂಕಿಯಾಯಿತೇ ಮೈಯಿಗಾ 
ಗಂಡು : ಮಳೆಯಲ್ಲಿ ಆಡುವಾಗ ಚಳಿಯಾಯಿತೇ ಹೇಳಿಗಾ.. 
ಹೆಣ್ಣು : ನೂರಾಸೆ ಹೊಮ್ಮಿ ಬಂದು ಬೆಂಕಿಯಾಯಿತೇ ಮೈಯಿಗಾ 
ಗಂಡು : ಬೆಂಕಿನ ತಂಪು ಮಾಡೋ ರೀತಿ ಬಲ್ಲೆ ನಾನೀಗ 
ಹೆಣ್ಣು : ನೀ ಹತ್ತಿರ ಬಂದರೇ ಸಾಕು ನನ್ನಲೇನೋ ಆವೇಗ
ಗಂಡು : ಈ ನಿನ್ನ ಕಣ್ಣ ನೋಟ ಗುಂಡೇಟು 
ಹೆಣ್ಣು : ಈ ನಿನ್ನ ಕೈಯ ಆಟ ಬೊಂಬಾಟು 
ಗಂಡು : ಬಿಡೆನು ಈಗ ನಾ ನಿನ್ನನೂ….
 
|| ಗಂಡು : ನೆತ್ತಿಗೆ ಹತ್ತಿತ್ತು ಮತ್ತು
ಹೆಣ್ಣು : ಆಹಾ ಮತ್ತಲಿ ಆದೆ ನಾ ಚಿತ್ತು
ಗಂಡು : ಮೈ ಬೆವರಾಯಿತು
ಹೆಣ್ಣು : ಉಸಿರು ಬಿಸಿಯಾಯಿತು
ಗಂಡು : ಕಾಲು ಸೋತು ಹೋಯಿತು
ಹೆಣ್ಣು : ತೋಳು ಬೇಕಾಯಿತು
ಗಂಡು : ಎಲ್ಲಾ ನಿಂದಾಯಿತು
ಹೆಣ್ಣು : ಎಲ್ಲಾ ನಿಂದಾಯಿತು…
 
ಗಂಡು : ನೆತ್ತಿಗೆ ಹತ್ತಿತ್ತು ಮತ್ತು
ಹೆಣ್ಣು : ಓ ಓ ಓ… ಮತ್ತಲಿ ಆದೆ ನಾ ಚಿತ್ತು…||
 
Netthige Hatthithu song lyrics from Kannada Movie Kalla Malla starring Shashikumar, Jai Jagadish, Priyanka, Lyrics penned by R N Jayagopal Sung by S P Balasubrahmanyam, Manjula Gururaj, Music Composed by Upendra Kumar, film is Directed by Om Saiprakash and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ