ಆ ಆ ಆ…..ಆ ಆ ಆ…..
ಬಂದೇ ನೀನು ಬಾಳು ಹಸಿರಾಯಿತು
ನಿಂದೆ ನಗುತಾ ಜೀವ ಬೆಳಕಾಯಿತು
ಬಂದೇ ನೀನು ಬಾಳು ಹಸಿರಾಯಿತು
ನಿಂದೆ ನಗುತಾ ಜೀವ ಬೆಳಕಾಯಿತು
ಬಂಧ ಹೊಸತು ಭಾವ ಹೊಸತು
ಪ್ರೀತಿ ಹೊಸತು ರೀತಿ ಹೊಸತು
ನಿನ್ನ ಜೊತೆ ಇರುವ ಘಳಿಗೆ ಸಂಭ್ರಮ
ನನ್ನಾಣೆ ನಿನ್ನಾಣೆ ಚೆಲುವೇ..
ಬಂದೇ ನೀನು ಬಾಳು ಹಸಿರಾಯಿತು
ನಿಂದೆ ನಗುತಾ ಜೀವ ಬೆಳಕಾಯಿತು
ಬಂಧ ಹೊಸತು ಭಾವ ಹೊಸತು
ಪ್ರೀತಿ ಹೊಸತು ರೀತಿ ಹೊಸತು
ನಿನ್ನ ಜೊತೆ ಇರುವ ಘಳಿಗೆ ಸಂಭ್ರಮ
ನನ್ನಾಣೆ ನಿನ್ನಾಣೆ ಚೆಲುವಾ..
|| ಬಂದೇ ನೀನು ಬಾಳು ಹಸಿರಾಯಿತು ..||
ಆ ಆ ಆ …ಆ ಆ ಆ ಆ ಆ…….
ಹೃದಯದೆ ಬರೆದೆ ನೀ ಪ್ರಣಯದ ಗೀತೆ
ಕಿವಿಯಲಿ ತುಂಬಿದೆ ನೀ ಮುದ್ದು ಮುದ್ದು ಮಾತೆ
ಹೃದಯದೆ ಬರೆದೆ ನೀ ಪ್ರಣಯದ ಗೀತೆ
ಕಿವಿಯಲಿ ತುಂಬಿದೆ ನೀ ಮುದ್ದು ಮುದ್ದು ಮಾತೆ
ಮೊದಲನೇ ಅನುಭವ ಈ ನಮ್ಮ ಪ್ರೇಮ
ಆಯಿತು ನೆಮ್ಮದಿಗೇ ಪೂರ್ಣ ವಿರಾಮ
ನಿನ್ನಿಂದ ಮನ ನಲಿಯಿತು
ಏನೇನೋ ಸುಖ ಪಡೆಯಿತು
ಈ ಹಕ್ಕಿ ಗರಿ ಗೆದರಿತು
ಹಾರಾಡಿ ಅದು ತಣಿಯಿತು
ಎಂಥ ಸೊಗಸು ಎರಡು ಮನದ ಸಂಗಮ
ನನ್ನಾಣೆ ನಿನ್ನಾಣೆ ಚೆಲುವೇ
|| ಬಂದೇ ನೀನು ಬಾಳು ಹಸಿರಾಯಿತು
ನಿಂದೆ ನಗುತಾ ಜೀವ ಬೆಳಕಾಯಿತು..||
ಝಮ್ ತರಿಕ ಝಮತರೀಕ ಆಹಾ ...
ಎಲ್ಲೇ ನೀನು ಹೋದರುನು ನೆನಪಿಡು ಜಾಣ
ನಲ್ಲ ನಾನು ನಿಂಗಾಗೇ ಕೊಡುವೆನು ಪ್ರಾಣ
ಆ ಆ ಆ ಆ…ಆ ಆ ಆ …..
ಎಲ್ಲೇ ನೀನು ಹೋದರುನು ನೆನಪಿಡು ಜಾಣ
ನಲ್ಲ ನಾನು ನಿಂಗಾಗೇ ಕೊಡುವೆನು ಪ್ರಾಣ
ನನ್ನೋರ್ ಯಾರು ಇಲ್ಲವೆಂದು
ಇದ್ದೇ ಅಂದು ನಾನು
ನನ್ನೊಳಾದೆ ಸಂಗಾತಿ ನೀ ತಂದು ಪ್ರೀತಿ ಜೇನು
ನಾ ನಿನ್ನ ನೆರಳಲ್ಲವೇ ನೀ ನನ್ನ ಉಸಿರಲ್ಲವೇ
ನೀ ನಿಂತೇ ಕಣಕಣದಲ್ಲೂ
ಮನದಲಿ ಪ್ರತಿ ಕ್ಷಣದಲೂ
ನಿನ್ನಲ್ಲಿ ಬೆರೆತೆ ಮರೆತೇ ನನ್ನ ಈ ದಿನ
ನನ್ನಾಣೆ ನಿನ್ನಾಣೆ ಚೆಲುವಾ
|| ಬಂದೇ ನೀನು ಬಾಳು ಹಸಿರಾಯಿತು
ನಿಂದೆ ನಗುತಾ ಜೀವ ಬೆಳಕಾಯಿತು
ಬಂಧ ಹೊಸತು ಭಾವ ಹೊಸತು
ಪ್ರೀತಿ ಹೊಸತು ರೀತಿ ಹೊಸತು
ನಿನ್ನ ಜೊತೆಗೆ ಇರುವ ಘಳಿಗೆ ಸಂಭ್ರಮ
ನನ್ನಾಣೆ ನಿನ್ನಾಣೆ ಚೆಲುವ..
ನನ್ನಾಣೆ ನಿನ್ನಾಣೆ ಚೆಲುವೇ..
ನನ್ನಾಣೆ ನಿನ್ನಾಣೆ ಚೆಲುವ..
ನನ್ನಾಣೆ ನಿನ್ನಾಣೆ ಚೆಲುವೇ….||
ಆ ಆ ಆ…..ಆ ಆ ಆ…..
ಬಂದೇ ನೀನು ಬಾಳು ಹಸಿರಾಯಿತು
ನಿಂದೆ ನಗುತಾ ಜೀವ ಬೆಳಕಾಯಿತು
ಬಂದೇ ನೀನು ಬಾಳು ಹಸಿರಾಯಿತು
ನಿಂದೆ ನಗುತಾ ಜೀವ ಬೆಳಕಾಯಿತು
ಬಂಧ ಹೊಸತು ಭಾವ ಹೊಸತು
ಪ್ರೀತಿ ಹೊಸತು ರೀತಿ ಹೊಸತು
ನಿನ್ನ ಜೊತೆ ಇರುವ ಘಳಿಗೆ ಸಂಭ್ರಮ
ನನ್ನಾಣೆ ನಿನ್ನಾಣೆ ಚೆಲುವೇ..
ಬಂದೇ ನೀನು ಬಾಳು ಹಸಿರಾಯಿತು
ನಿಂದೆ ನಗುತಾ ಜೀವ ಬೆಳಕಾಯಿತು
ಬಂಧ ಹೊಸತು ಭಾವ ಹೊಸತು
ಪ್ರೀತಿ ಹೊಸತು ರೀತಿ ಹೊಸತು
ನಿನ್ನ ಜೊತೆ ಇರುವ ಘಳಿಗೆ ಸಂಭ್ರಮ
ನನ್ನಾಣೆ ನಿನ್ನಾಣೆ ಚೆಲುವಾ..
|| ಬಂದೇ ನೀನು ಬಾಳು ಹಸಿರಾಯಿತು ..||
ಆ ಆ ಆ …ಆ ಆ ಆ ಆ ಆ…….
ಹೃದಯದೆ ಬರೆದೆ ನೀ ಪ್ರಣಯದ ಗೀತೆ
ಕಿವಿಯಲಿ ತುಂಬಿದೆ ನೀ ಮುದ್ದು ಮುದ್ದು ಮಾತೆ
ಹೃದಯದೆ ಬರೆದೆ ನೀ ಪ್ರಣಯದ ಗೀತೆ
ಕಿವಿಯಲಿ ತುಂಬಿದೆ ನೀ ಮುದ್ದು ಮುದ್ದು ಮಾತೆ
ಮೊದಲನೇ ಅನುಭವ ಈ ನಮ್ಮ ಪ್ರೇಮ
ಆಯಿತು ನೆಮ್ಮದಿಗೇ ಪೂರ್ಣ ವಿರಾಮ
ನಿನ್ನಿಂದ ಮನ ನಲಿಯಿತು
ಏನೇನೋ ಸುಖ ಪಡೆಯಿತು
ಈ ಹಕ್ಕಿ ಗರಿ ಗೆದರಿತು
ಹಾರಾಡಿ ಅದು ತಣಿಯಿತು
ಎಂಥ ಸೊಗಸು ಎರಡು ಮನದ ಸಂಗಮ
ನನ್ನಾಣೆ ನಿನ್ನಾಣೆ ಚೆಲುವೇ
|| ಬಂದೇ ನೀನು ಬಾಳು ಹಸಿರಾಯಿತು
ನಿಂದೆ ನಗುತಾ ಜೀವ ಬೆಳಕಾಯಿತು..||
ಝಮ್ ತರಿಕ ಝಮತರೀಕ ಆಹಾ ...
ಎಲ್ಲೇ ನೀನು ಹೋದರುನು ನೆನಪಿಡು ಜಾಣ
ನಲ್ಲ ನಾನು ನಿಂಗಾಗೇ ಕೊಡುವೆನು ಪ್ರಾಣ
ಆ ಆ ಆ ಆ…ಆ ಆ ಆ …..
ಎಲ್ಲೇ ನೀನು ಹೋದರುನು ನೆನಪಿಡು ಜಾಣ
ನಲ್ಲ ನಾನು ನಿಂಗಾಗೇ ಕೊಡುವೆನು ಪ್ರಾಣ
ನನ್ನೋರ್ ಯಾರು ಇಲ್ಲವೆಂದು
ಇದ್ದೇ ಅಂದು ನಾನು
ನನ್ನೊಳಾದೆ ಸಂಗಾತಿ ನೀ ತಂದು ಪ್ರೀತಿ ಜೇನು
ನಾ ನಿನ್ನ ನೆರಳಲ್ಲವೇ ನೀ ನನ್ನ ಉಸಿರಲ್ಲವೇ
ನೀ ನಿಂತೇ ಕಣಕಣದಲ್ಲೂ
ಮನದಲಿ ಪ್ರತಿ ಕ್ಷಣದಲೂ
ನಿನ್ನಲ್ಲಿ ಬೆರೆತೆ ಮರೆತೇ ನನ್ನ ಈ ದಿನ
ನನ್ನಾಣೆ ನಿನ್ನಾಣೆ ಚೆಲುವಾ
|| ಬಂದೇ ನೀನು ಬಾಳು ಹಸಿರಾಯಿತು
ನಿಂದೆ ನಗುತಾ ಜೀವ ಬೆಳಕಾಯಿತು
ಬಂಧ ಹೊಸತು ಭಾವ ಹೊಸತು
ಪ್ರೀತಿ ಹೊಸತು ರೀತಿ ಹೊಸತು
ನಿನ್ನ ಜೊತೆಗೆ ಇರುವ ಘಳಿಗೆ ಸಂಭ್ರಮ
ನನ್ನಾಣೆ ನಿನ್ನಾಣೆ ಚೆಲುವ..
ನನ್ನಾಣೆ ನಿನ್ನಾಣೆ ಚೆಲುವೇ..
ನನ್ನಾಣೆ ನಿನ್ನಾಣೆ ಚೆಲುವ..
ನನ್ನಾಣೆ ನಿನ್ನಾಣೆ ಚೆಲುವೇ….||