ಯಾವುದೋ ಈ ವಿಸ್ಮಯ ಸದ್ದಿಲ್ಲದೆ ಸೆಳೆಯುತ್ತಿದೆ
ಯಾವುದೋ ಹೊಸದೆ ಲೋಕಕ್ಕೆ ಈ ಜೀವವ ಕರೆತಂದಿದೆ
ಸಂಗಡ ನೀನಿದ್ದರೆ ಸಮ್ಮೋಹಕೆ ಎಲ್ಲೆಯು ಎಲ್ಲಿದೆ
ಮೆಲ್ಲ ಮೆಲ್ಲ ದೂಡೊ ಕಾಲ ಇಲ್ಲಿಯೆ ನೀ ನಿಲ್ಲು
ಕಂಡೆ ಇಲ್ಲ ಹಿಂದೆ ಎಂದು ಇಂತ ಸಾಹಸ
ಆಹ ಎಂತ ಉನ್ಮದ ಉಲ್ಲಾಸ
ಆಹ ಎಂತ ಉನ್ಮದ ಉಲ್ಲಾಸ
||ಯಾವುದೋ ಈ ವಿಸ್ಮಯ ಸದ್ದಿಲ್ಲದೆ ಸೆಳೆಯುತ್ತಿದೆ||
ಈ ನಿನ್ನ ಮಡಿಲಲ್ಲಿ ನಾ ಮಲಗಿಕೊಂಡು
ನಕ್ಷತ್ರ ಎಣಿಸೋಕೆ ಆಸೆ ಒಮ್ಮೆ
ನನ್ನೋಳು ನೀನು ಅನ್ನೋದಕೆ ಪಡುತ್ತೀವಿ ನಾ ಹೆಮ್ಮೆ
ಇನ್ನೇನು ಹೇಳೊದು ಈ ಜೀವವೆ ನಿನ್ನದು
ನಿನ್ನ ಹಾಗೆ ಯಾರು ಇಲ್ಲ ಅನ್ನೋದು ಸುಳ್ಳಲ್ಲ
ಮತ್ತೆ ಮತ್ತೆ ಕದ್ದು ನೋಡಿ ನಾಚುಕೊಳ್ಳುತ
ಚೆಂದ ಚೆಂದ ಈ ನಿನ್ನ ಸಹವಾಸ
ಚೆಂದ ಚೆಂದ ಈ ನಿನ್ನ ಸಹವಾಸ
||ಯಾವುದೋ ಈ ವಿಸ್ಮಯ ಸದ್ದಿಲ್ಲದೆ ಸೆಳೆಯುತ್ತಿದೆ||
ಈ ಜನ್ಮ ತಂತಾನೆ ಆದಂತೆ ಧನ್ಯ
ಈ ನಿನ್ನ ಹಣೆಯನು ಚುಂಬಿಸಿ
ಜೀವಂತವಾದ ಈ ಗೊಂಬೆಗೆ ಕಲಿಸೋದ ನಾ ಮಾತು
ನೀ ಬಂದ ಮೇಲೇನೆ ನಾನರಿತೆನು ನನ್ನನು
ನಾನು ನೀನು ಅನ್ನೋದೇನು ನಾನೀಗ ನೀನಾದೆ
ಕಂಡೆ ಇಲ್ಲ ಹಿಂದೆ ಎಂದು ಇಂತ ಸಾಹಸ
ಆಹ ಎಂತ ಉನ್ಮದ ಉಲ್ಲಾಸ
ಆಹ ಎಂತ ಉನ್ಮದ ಉಲ್ಲಾಸ
||ಯಾವುದೋ ಈ ವಿಸ್ಮಯ ಸದ್ದಿಲ್ಲದೆ ಸೆಳೆಯುತ್ತಿದೆ
ಯಾವುದೋ ಹೊಸದೆ ಲೋಕಕ್ಕೆ ಈ ಜೀವವ ಕರೆತಂದಿದೆ||
ಯಾವುದೋ ಈ ವಿಸ್ಮಯ ಸದ್ದಿಲ್ಲದೆ ಸೆಳೆಯುತ್ತಿದೆ
ಯಾವುದೋ ಹೊಸದೆ ಲೋಕಕ್ಕೆ ಈ ಜೀವವ ಕರೆತಂದಿದೆ
ಸಂಗಡ ನೀನಿದ್ದರೆ ಸಮ್ಮೋಹಕೆ ಎಲ್ಲೆಯು ಎಲ್ಲಿದೆ
ಮೆಲ್ಲ ಮೆಲ್ಲ ದೂಡೊ ಕಾಲ ಇಲ್ಲಿಯೆ ನೀ ನಿಲ್ಲು
ಕಂಡೆ ಇಲ್ಲ ಹಿಂದೆ ಎಂದು ಇಂತ ಸಾಹಸ
ಆಹ ಎಂತ ಉನ್ಮದ ಉಲ್ಲಾಸ
ಆಹ ಎಂತ ಉನ್ಮದ ಉಲ್ಲಾಸ
||ಯಾವುದೋ ಈ ವಿಸ್ಮಯ ಸದ್ದಿಲ್ಲದೆ ಸೆಳೆಯುತ್ತಿದೆ||
ಈ ನಿನ್ನ ಮಡಿಲಲ್ಲಿ ನಾ ಮಲಗಿಕೊಂಡು
ನಕ್ಷತ್ರ ಎಣಿಸೋಕೆ ಆಸೆ ಒಮ್ಮೆ
ನನ್ನೋಳು ನೀನು ಅನ್ನೋದಕೆ ಪಡುತ್ತೀವಿ ನಾ ಹೆಮ್ಮೆ
ಇನ್ನೇನು ಹೇಳೊದು ಈ ಜೀವವೆ ನಿನ್ನದು
ನಿನ್ನ ಹಾಗೆ ಯಾರು ಇಲ್ಲ ಅನ್ನೋದು ಸುಳ್ಳಲ್ಲ
ಮತ್ತೆ ಮತ್ತೆ ಕದ್ದು ನೋಡಿ ನಾಚುಕೊಳ್ಳುತ
ಚೆಂದ ಚೆಂದ ಈ ನಿನ್ನ ಸಹವಾಸ
ಚೆಂದ ಚೆಂದ ಈ ನಿನ್ನ ಸಹವಾಸ
||ಯಾವುದೋ ಈ ವಿಸ್ಮಯ ಸದ್ದಿಲ್ಲದೆ ಸೆಳೆಯುತ್ತಿದೆ||
ಈ ಜನ್ಮ ತಂತಾನೆ ಆದಂತೆ ಧನ್ಯ
ಈ ನಿನ್ನ ಹಣೆಯನು ಚುಂಬಿಸಿ
ಜೀವಂತವಾದ ಈ ಗೊಂಬೆಗೆ ಕಲಿಸೋದ ನಾ ಮಾತು
ನೀ ಬಂದ ಮೇಲೇನೆ ನಾನರಿತೆನು ನನ್ನನು
ನಾನು ನೀನು ಅನ್ನೋದೇನು ನಾನೀಗ ನೀನಾದೆ
ಕಂಡೆ ಇಲ್ಲ ಹಿಂದೆ ಎಂದು ಇಂತ ಸಾಹಸ
ಆಹ ಎಂತ ಉನ್ಮದ ಉಲ್ಲಾಸ
ಆಹ ಎಂತ ಉನ್ಮದ ಉಲ್ಲಾಸ
||ಯಾವುದೋ ಈ ವಿಸ್ಮಯ ಸದ್ದಿಲ್ಲದೆ ಸೆಳೆಯುತ್ತಿದೆ
ಯಾವುದೋ ಹೊಸದೆ ಲೋಕಕ್ಕೆ ಈ ಜೀವವ ಕರೆತಂದಿದೆ||