ರಂಗು ರಾಚಿದ ಕಣ್ಣು ನಿನ್ನದೇನೆ ನಿಜ ತಾನೆ
ನನ್ನ ದೋಚಿದ ಹೆಣ್ಣು ಅದು ನೀನೆ ನಿಜ ತಾನೆ
ಓ ಅನಂತ ಕನಸ್ಸುಗಳ ರಾಯಭಾರಿ
ವಿನೀತ ಭಾವಗಳಿಗೆ ನೀ ರೂವಾರಿ
ಅರಿತೇ ನಾ ಪ್ರೀತಿ ಬೆಲೆ
ನನ್ನ ಸಾಥಿ ನೀನೆ
ರಂಗು ರಾಚಿದ ಕಣ್ಣು ನಿನ್ನದೇನೆ ನಿಜ ತಾನೆ
ನನ್ನ ದೋಚಿದ ಹೆಣ್ಣು ಅದು ನೀನೆ ನಿಜ ತಾನೆ
ದುಡಿದೆ ಹಗಲಿನಲು ಕನಸ್ಸುಗಳ ಬಿಡದೆ ನೋಡುತ ನಿನ್ನನು
ಕಡಿದೆ ಕಣ್ಣಿನಲೆ ಆಸೆಗಳ ಬಿಡದೆ ನೋಡುತ ನಿನ್ನನು
ಬಿಡಾರ ಹೂಡಿ ಕೂತೆ ನೀನು ನನ್ನಲಿ
ವಿಷಾದ ತೋರಲಾರೆ ನಾನು ನಿನ್ನಲಿ
ಕವಿಯ ಕಲ್ಪನೆ ನೀನು
ನನ್ನ ಬಾಳ ಅಚ್ಚರಿ ನೀನು
||ರಂಗು ರಾಚಿದ ಕಣ್ಣು ನಿನ್ನದೇನೆ ನಿಜ ತಾನೆ
ನನ್ನ ದೋಚಿದ ಹೆಣ್ಣು ಅದು ನೀನೆ ನಿಜ ತಾನೆ||
ಚಂದಿರನ ಮೈಯ್ಯ ಬಣ್ಣ ನಿಂದೆ ತಾನೆ
ಚಂದ್ರಂಗು ಸಾಲ ಮಾಡೊ ಯೋಚನೆ
ಮಿಂಚುವ ಬೆಳ್ಳಿತಾರೆ ಗಳಗಳನೆ ಕಣ್ಣಲ್ಲೆ ತುಂಬಿಕೊಂಡೆ ಕಲ್ಪನೆ
ಸಹಾರ ಭೂಮಿ ಕೂಡ ನಿನನ ಕಂಡರೆ
ಹಸಿರು ಹಾಸಿಕೊಂಡು ಧನ್ಯ ಆ ಧರೆ
ಖುಷಿಗೆ ಸಾರಥಿ ನೀನು
ನನ್ನ ಪ್ರೀತಿ ಸಾಹಿತಿ ನೀನು
||ರಂಗು ರಾಚಿದ ಕಣ್ಣು ನಿನ್ನದೇನೆ ನಿಜ ತಾನೆ
ನನ್ನ ದೋಚಿದ ಹೆಣ್ಣು ಅದು ನೀನೆ ನಿಜ ತಾನೆ||
ರಂಗು ರಾಚಿದ ಕಣ್ಣು ನಿನ್ನದೇನೆ ನಿಜ ತಾನೆ
ನನ್ನ ದೋಚಿದ ಹೆಣ್ಣು ಅದು ನೀನೆ ನಿಜ ತಾನೆ
ಓ ಅನಂತ ಕನಸ್ಸುಗಳ ರಾಯಭಾರಿ
ವಿನೀತ ಭಾವಗಳಿಗೆ ನೀ ರೂವಾರಿ
ಅರಿತೇ ನಾ ಪ್ರೀತಿ ಬೆಲೆ
ನನ್ನ ಸಾಥಿ ನೀನೆ
ರಂಗು ರಾಚಿದ ಕಣ್ಣು ನಿನ್ನದೇನೆ ನಿಜ ತಾನೆ
ನನ್ನ ದೋಚಿದ ಹೆಣ್ಣು ಅದು ನೀನೆ ನಿಜ ತಾನೆ
ದುಡಿದೆ ಹಗಲಿನಲು ಕನಸ್ಸುಗಳ ಬಿಡದೆ ನೋಡುತ ನಿನ್ನನು
ಕಡಿದೆ ಕಣ್ಣಿನಲೆ ಆಸೆಗಳ ಬಿಡದೆ ನೋಡುತ ನಿನ್ನನು
ಬಿಡಾರ ಹೂಡಿ ಕೂತೆ ನೀನು ನನ್ನಲಿ
ವಿಷಾದ ತೋರಲಾರೆ ನಾನು ನಿನ್ನಲಿ
ಕವಿಯ ಕಲ್ಪನೆ ನೀನು
ನನ್ನ ಬಾಳ ಅಚ್ಚರಿ ನೀನು
||ರಂಗು ರಾಚಿದ ಕಣ್ಣು ನಿನ್ನದೇನೆ ನಿಜ ತಾನೆ
ನನ್ನ ದೋಚಿದ ಹೆಣ್ಣು ಅದು ನೀನೆ ನಿಜ ತಾನೆ||
ಚಂದಿರನ ಮೈಯ್ಯ ಬಣ್ಣ ನಿಂದೆ ತಾನೆ
ಚಂದ್ರಂಗು ಸಾಲ ಮಾಡೊ ಯೋಚನೆ
ಮಿಂಚುವ ಬೆಳ್ಳಿತಾರೆ ಗಳಗಳನೆ ಕಣ್ಣಲ್ಲೆ ತುಂಬಿಕೊಂಡೆ ಕಲ್ಪನೆ
ಸಹಾರ ಭೂಮಿ ಕೂಡ ನಿನನ ಕಂಡರೆ
ಹಸಿರು ಹಾಸಿಕೊಂಡು ಧನ್ಯ ಆ ಧರೆ
ಖುಷಿಗೆ ಸಾರಥಿ ನೀನು
ನನ್ನ ಪ್ರೀತಿ ಸಾಹಿತಿ ನೀನು
||ರಂಗು ರಾಚಿದ ಕಣ್ಣು ನಿನ್ನದೇನೆ ನಿಜ ತಾನೆ
ನನ್ನ ದೋಚಿದ ಹೆಣ್ಣು ಅದು ನೀನೆ ನಿಜ ತಾನೆ||
Rangu Rachida Kannu song lyrics from Kannada Movie Kala Bhairava starring Yogesh, Akhila Kishore, Sharath Lohithashwa, Lyrics penned by Chandan Raj Sung by Santhosh, Akanksha Badami, Music Composed by Jassie Gift, film is Directed by Shivaprabhu and film is released on 2016