Thangaaliye Lyrics

ತಂಗಾಳಿಯೆ Lyrics

in Kai Jaarida Preethi

in ಕೈ ಜಾರಿದ ಪ್ರೀತಿ

LYRIC

Song Details Page after Lyrice

ತಂಗಾಳಿಯೆ ತಂಗಾಳಿಯೆ ನಿಲ್ಲು ನೀ ಓಡದೆ
ತಂಗಾಳಿಯೆ ತಂಗಾಳಿಯೆ ನಿಲ್ಲು ನೀ ಓಡದೆ
ನಾ ನಿನ್ನ ಜೊತೆ ಸೇರುವೆ ಸಂಗಾತಿ ನೀನಲ್ಲವೆ
ನಿನ್ನಲ್ಲೆ ಒಂದಾಗುವೆ
ಕಾರ್ಮೋಡ ಮುಸುಕಿ ಭಯವೇಕೊ ಇಣುಕಿ
ಹೃದಯನೆ ಬರಿದಾಗಿದೆ
ತಂಗಾಳಿಯೆ ತಂಗಾಳಿಯೆ ನಿಲ್ಲು ನೀ ಓಡದೆ
 
ಮನಸ್ಸೆಂಬ ಗುಡಿಗೆ ನೀ ಜ್ಯೋತಿಯಾದೆ
ಈ ರೆಪ್ಪೆ ಕಾವಲು ಹಾರದ ಹಾಗೆ
ಏಳು ಜನುಮ ಜೊತೆಯಲೆ ಬರುವೆ
ಮರುಭೂಮಿಯಲು ಕೊಡೆಯಾಗಿರುವೆ
ಉಸಿರೆ ನಿನ್ನುಸಿರಲಿ ಉಸಿರಾಗುವೆ
 
||ತಂಗಾಳಿಯೆ ತಂಗಾಳಿಯೆ ನಿಲ್ಲು ನೀ ಓಡದೆ||
 
ಎದೆಯಲ್ಲಿ ಹರಿವ ಅಮೃತಕಳಸ ನೀಡಿದೆ
ಪ್ರೀತಿಗೆ ಜೀವಂತಿಕೆ ಸತತ
ಹೃದಯದ ಕುಲುಮೆ ಕಿಡಿಹಾರಿಸಿದೆ
ಚಿಗುರಿದ ಒಲುಮೆ ಕನವರಿಸುತ್ತಿದೆ
ಮನಸ್ಸಿದು ಅಳುತ್ತಿದೆ ವಿವರಣೆ ಸಿಗದೆ
 
||ತಂಗಾಳಿಯೆ ತಂಗಾಳಿಯೆ ನಿಲ್ಲು ನೀ ಓಡದೆ
ನಾ ನಿನ್ನ ಜೊತೆ ಸೇರುವೆ ಸಂಗಾತಿ ನೀನಲ್ಲವೆ
ನಿನ್ನಲ್ಲೆ ಒಂದಾಗುವೆ
ಕಾರ್ಮೋಡ ಮುಸುಕಿ ಭಯವೇಕೊ ಇಣುಕಿ
ಹೃದಯನೆ ಬರಿದಾಗಿದೆ||
 
||ತಂಗಾಳಿಯೆ ತಂಗಾಳಿಯೆ ನಿಲ್ಲು ನೀ ಓಡದೆ||
 

ತಂಗಾಳಿಯೆ ತಂಗಾಳಿಯೆ ನಿಲ್ಲು ನೀ ಓಡದೆ
ತಂಗಾಳಿಯೆ ತಂಗಾಳಿಯೆ ನಿಲ್ಲು ನೀ ಓಡದೆ
ನಾ ನಿನ್ನ ಜೊತೆ ಸೇರುವೆ ಸಂಗಾತಿ ನೀನಲ್ಲವೆ
ನಿನ್ನಲ್ಲೆ ಒಂದಾಗುವೆ
ಕಾರ್ಮೋಡ ಮುಸುಕಿ ಭಯವೇಕೊ ಇಣುಕಿ
ಹೃದಯನೆ ಬರಿದಾಗಿದೆ
ತಂಗಾಳಿಯೆ ತಂಗಾಳಿಯೆ ನಿಲ್ಲು ನೀ ಓಡದೆ
 
ಮನಸ್ಸೆಂಬ ಗುಡಿಗೆ ನೀ ಜ್ಯೋತಿಯಾದೆ
ಈ ರೆಪ್ಪೆ ಕಾವಲು ಹಾರದ ಹಾಗೆ
ಏಳು ಜನುಮ ಜೊತೆಯಲೆ ಬರುವೆ
ಮರುಭೂಮಿಯಲು ಕೊಡೆಯಾಗಿರುವೆ
ಉಸಿರೆ ನಿನ್ನುಸಿರಲಿ ಉಸಿರಾಗುವೆ
 
||ತಂಗಾಳಿಯೆ ತಂಗಾಳಿಯೆ ನಿಲ್ಲು ನೀ ಓಡದೆ||
 
ಎದೆಯಲ್ಲಿ ಹರಿವ ಅಮೃತಕಳಸ ನೀಡಿದೆ
ಪ್ರೀತಿಗೆ ಜೀವಂತಿಕೆ ಸತತ
ಹೃದಯದ ಕುಲುಮೆ ಕಿಡಿಹಾರಿಸಿದೆ
ಚಿಗುರಿದ ಒಲುಮೆ ಕನವರಿಸುತ್ತಿದೆ
ಮನಸ್ಸಿದು ಅಳುತ್ತಿದೆ ವಿವರಣೆ ಸಿಗದೆ
 
||ತಂಗಾಳಿಯೆ ತಂಗಾಳಿಯೆ ನಿಲ್ಲು ನೀ ಓಡದೆ
ನಾ ನಿನ್ನ ಜೊತೆ ಸೇರುವೆ ಸಂಗಾತಿ ನೀನಲ್ಲವೆ
ನಿನ್ನಲ್ಲೆ ಒಂದಾಗುವೆ
ಕಾರ್ಮೋಡ ಮುಸುಕಿ ಭಯವೇಕೊ ಇಣುಕಿ
ಹೃದಯನೆ ಬರಿದಾಗಿದೆ||
 
||ತಂಗಾಳಿಯೆ ತಂಗಾಳಿಯೆ ನಿಲ್ಲು ನೀ ಓಡದೆ||
 

Thangaaliye song lyrics from Kannada Movie Kai Jaarida Preethi starring Chethan krishnan, Manju Shree KR, Madhu Shetty, Lyrics penned by Pushpa BhadravathiSung by Sriram Gandharva , Music Composed by Gandharva Rayaravuth , film is Directed by Pushpa Bhadravathi and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ