Nintiruve tudigalali Lyrics

ನಿಂತಿರುವೆ ತುದಿಗಾಲಲಿ Lyrics

in Kai Jaarida Preethi

in ಕೈ ಜಾರಿದ ಪ್ರೀತಿ

LYRIC

Song Details Page after Lyrice

ನಿಂತಿರುವೆ ತುದಿಗಾಲಲಿ  ಜೀವಹಿಡಿದು ಕೈಯ್ಯಲಿ
ಹೇಳಿಬಿಡು ಒಂದೆ ಸಾಲಲಿ
ಆ ಬಾನು ಬಾಗಿ ಕೆಳಗೆ ಭೂದೇವಿ ಕಿವಿಯ ಬಳಿಗೆ
ಪ್ರೀತಿಸುವೆ ನಿನ್ನ ಎಂದ ಹಾಗೆ
ದಯಮಾಡಿ ಹೇಳು ನಿನಗೆ ತಿಳಿದ ಹಾಗೆ
ನಿಂತಿರುವೆ ತುದಿಗಾಲಲಿ  ಜೀವಹಿಡಿದು ಕೈಯ್ಯಲಿ
ಹೇಳುವೆನು ಒಂದೆ ಸಾಲಲಿ
 
ನೂರು ಕೊಳಲುಗಳು ನಲಿವ ಪಲುಕುಗಳು
ಗುನುಗಿವೆ ತುಟಿಯೊಳಗೆ ನಿನಗಾಗಿ
ಧಮನಿಧಮನಿಯಲು ನಿನ್ನದೆ ಹೆಸರಿರಲು
ಜಗವನೆ ಎದುರಿಸುವ ಜೊತೆಯಾಗಿ
ನೀ ನಕ್ಕಾಗ ಎದೆಯಲ್ಲಿ ಮೆರವಣಿಗೆ
ಶುರುವಾಯ್ತು ಶಾಯರಿಯ ಬರವಣಿಗೆ
ಲೋಕದ ನಿಯಮಗಳ ಮೀರಿ
ಇರಲಿ ಪ್ರೀತಿ ಒಂದು ಶಾಸನ
 
ಎದೆಯ ಕದತೆರೆದು ಒಳಗೆ ನುಸುಳಿರುವೆ ತಕರಾರೇನಿಲ್ಲ
ಶರಣಾದೆ
ಏನೊ ಚಡಪಡಿಕೆ ನಿನ್ನದೆ ಕನವರಿಕೆ ಪ್ರೀತಿಯ ಗೀಳಿನಲಿ
ಸೆರೆಯಾದೆ
ಎದೆತಿಡುಗೊ ಜಟಿಮಳೆಯ ರೀತಿ
ಹಗಲಿರುಳು ನಿನ್ನದೇನೆ ಭ್ರಾಂತಿ
ಮನಸ್ಸಿಗೆ ಅಂದಾಜೆ ಸಿಗುತಿಲ್ಲ ಈ ಪ್ರೀತಿ ಒಂಥರ ವಿಸ್ಮಯ

ನಿಂತಿರುವೆ ತುದಿಗಾಲಲಿ  ಜೀವಹಿಡಿದು ಕೈಯ್ಯಲಿ
ಹೇಳಿಬಿಡು ಒಂದೆ ಸಾಲಲಿ
ಆ ಬಾನು ಬಾಗಿ ಕೆಳಗೆ ಭೂದೇವಿ ಕಿವಿಯ ಬಳಿಗೆ
ಪ್ರೀತಿಸುವೆ ನಿನ್ನ ಎಂದ ಹಾಗೆ
ದಯಮಾಡಿ ಹೇಳು ನಿನಗೆ ತಿಳಿದ ಹಾಗೆ
ನಿಂತಿರುವೆ ತುದಿಗಾಲಲಿ  ಜೀವಹಿಡಿದು ಕೈಯ್ಯಲಿ
ಹೇಳುವೆನು ಒಂದೆ ಸಾಲಲಿ
 
ನೂರು ಕೊಳಲುಗಳು ನಲಿವ ಪಲುಕುಗಳು
ಗುನುಗಿವೆ ತುಟಿಯೊಳಗೆ ನಿನಗಾಗಿ
ಧಮನಿಧಮನಿಯಲು ನಿನ್ನದೆ ಹೆಸರಿರಲು
ಜಗವನೆ ಎದುರಿಸುವ ಜೊತೆಯಾಗಿ
ನೀ ನಕ್ಕಾಗ ಎದೆಯಲ್ಲಿ ಮೆರವಣಿಗೆ
ಶುರುವಾಯ್ತು ಶಾಯರಿಯ ಬರವಣಿಗೆ
ಲೋಕದ ನಿಯಮಗಳ ಮೀರಿ
ಇರಲಿ ಪ್ರೀತಿ ಒಂದು ಶಾಸನ
 
ಎದೆಯ ಕದತೆರೆದು ಒಳಗೆ ನುಸುಳಿರುವೆ ತಕರಾರೇನಿಲ್ಲ
ಶರಣಾದೆ
ಏನೊ ಚಡಪಡಿಕೆ ನಿನ್ನದೆ ಕನವರಿಕೆ ಪ್ರೀತಿಯ ಗೀಳಿನಲಿ
ಸೆರೆಯಾದೆ
ಎದೆತಿಡುಗೊ ಜಟಿಮಳೆಯ ರೀತಿ
ಹಗಲಿರುಳು ನಿನ್ನದೇನೆ ಭ್ರಾಂತಿ
ಮನಸ್ಸಿಗೆ ಅಂದಾಜೆ ಸಿಗುತಿಲ್ಲ ಈ ಪ್ರೀತಿ ಒಂಥರ ವಿಸ್ಮಯ

Nintiruve tudigalali song lyrics from Kannada Movie Kai Jaarida Preethi starring Chethan krishnan, Manju Shree KR, Madhu Shetty, Lyrics penned by Gandharva Rayaravuth Sung by Santhosh Venky, Anuradha Bhat, Music Composed by Gandharva Rayaravuth , film is Directed by Pushpa Bhadravathi and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ